Items
0
Total
  0.00 
Welcome Guest.

 
Rs. 95    
10%
Rs. 86/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 161044

ಭೂಮಿ ಹುಟ್ಟಿ ಇಂದಿಗೆ 100 ವರ್ಷಗಳಾದುವೆಂದು ಊಹಿಸಿದರೆ, ಕೇವಲ ಎರಡು ನಿಮಿಷಗಳ ಹಿಂದಷ್ಟೇ ಈ ಪ್ರಪಂಚಕ್ಕೆ ವಿದ್ಯುತ್ ಬೆಳಕು ಬಂತು. ಟಿ.ವಿ. ಬಂತು, ಫ್ಯಾಕ್ಸ್ ಬಂತು, ನಮ್ಮವರು ಚಂದ್ರನತ್ತ ನೆಗೆಯುವ ಅವಕಾಶ ಬಂತು. ಅಲ್ಲೇನಿದೆ ಮಣ್ಣು? ವಿಶ್ವದ ಅತ್ಯಂತ ಮಹಾವಿಸ್ಮಯ ನಮ್ಮ ಅಂತರಾಳದಲ್ಲೇ ಇದೆ. ನಮ್ಮೊಳಗಿನ ವಂಶವಾಹಿ ಜೇನ್‌ನಲ್ಲೇಿದೆ.

ಮಹಾಸ್ವಾರ್ಥಿ ಈ ಜೀನ್. ಇವು ತಮ್ಮ ರಕ್ಷಣೆಗೆ ಏನೆಲ್ಲ ತಂತ್ರ ಹೂಡುತ್ತವೆ. ಮೀನುಗಳನ್ನು ನೀರಲ್ಲಿ ಮುಳುಗಿಸಿ ಇಡುತ್ತವೆ. ಕೋತಿಗಳನ್ನು ಮರಕ್ಕೇರಿಸುತ್ತವೆ. ನಮ್ಮನ್ನೇ ಹೈಜಾಕ್ ಮಾಡಿ ಚಂದ್ರಲೋಕಕ್ಕೆ ಒಯ್ಯುತ್ತವೆ. ಬದುಕುಳಿಯುವ ಸುಲಭದ ದಾರಿ ಅಲ್ಲೆಲ್ಲೋ ಕಾಣದಿದ್ದಾಗ, ನಮ್ಮ ಕೈಗೇ ಮೈಕ್ರೊಸ್ಕೋಪ್ ಕೊಟ್ಟು ತಮ್ಮನ್ನು ತಾವೇ ಮೈ ಬಿಚ್ಚಿ ತೋರಿಸುತ್ತವೆ. ಇಂಥ ಗ್ರಂಥ ಬರೆಯಲು ಪ್ರೇರೇಪಿಸುತ್ತವೆ.

ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.
ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ. ಫಿಲ್ ಮಾಡಿದರು.

ಲೇಖಕರ ಇತರ ಕೃತಿಗಳು
10%
ಮತ್ತೆ ಮತ್ತೆ ಕೂಗುಮಾರಿ
ನಾಗೇಶ ಹೆಗಡೆ, Nagesh Hegde
Rs. 99    Rs. 89
10%
ಗಗನ ಸಖಿಯರ ಸೆರಗ ....
ನಾಗೇಶ ಹೆಗಡೆ, Nagesh Hegde
Rs. 95    Rs. 86
10%
ನರಮಂಡಲ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 90    Rs. 81
10%
ಎಂಥದೂ ತುಂತುರು
ನಾಗೇಶ ಹೆಗಡೆ, Nagesh Hegde
Rs. 85    Rs. 77
Best Sellers
Amma : Jayalalithaas Journey from Movie Star to Political Queen
Vaasanthi
Rs. 269/-   Rs. 299
ನಾಟ್ಯಶಾಸ್ತ್ರ - ಭರತಮುನಿ ವಿರಚಿತ
ಆದ್ಯ ರಂಗಚಾರ್ಯ, Adya Rangacharya
Rs. 551/-   Rs. 580
ಭರತನಾಟ್ಯ ಪರೀಕ್ಷಾ ಮಾರ್ಗದರ್ಶಿ
ಗುರು ನಾಟ್ಯವಿದುಷಿ ಜಯಾ, Guru Natyavidhushi Jayaa
Rs. 225/-   Rs. 250
ಸಮಾನತೆ ಕನಸನ್ನು ಮತ್ತೆ ಕಾಣುತ್ತ
ಶಾಂತಕುಮಾರ್ ಕೆ ಎನ್, Shanta Kumar K N
Rs. 126/-   Rs. 140

Latest Books
ಮುದ್ರಾ ವಿಜ್ಞಾನ ಮತ್ತು ಆರೋಗ್ಯ : ಕುಬೇರ ಮತ್ತು ಪ್ರಜ್ಞಾ ಮುದ್ರೆಗಳೊಂದಿಗೆ 12 ಹೊಸ ಮುದ್ರೆಗಳು
ಸುಮನ್ ಕೆ ಚಿಪ್ಳೂಣ್‍ಕರ್, Suman K Chiplunkar
Rs. 225/-   Rs. 250
ಕನ್ನಡ ಚಿಂತನೆಯಲ್ಲಿ ಸಂಸ್ಕೃತಿಯ ವ್ಯಾಖ್ಯಾನಗಳು
ಡಾ. ರೇಣುಕಾಪ್ರಸಾದ್ ಪಿ ಆರ್, Dr. Renukaprasad P R
Rs. 225/-   Rs. 250
ಲೋಹಿಯಾ ವ್ಯಕ್ತಿ ಮತ್ತು ವಿಚಾರ
ಬಾಪು ಹೆದ್ದೂರಶೆಟ್ಟಿ, Bapu Heddur Shetti
Rs. 180/-   Rs. 200
ಕಂಪ್ಯೂಟರ್‌ಗೆ ಪಾಠ ಹೇಳಿ...
ಶ್ರೀನಿಧಿ ಟಿ ಜಿ, Srinidhi T G
Rs. 54/-   Rs. 60


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.