Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 60   
10%
 
 
Rs. 54/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 164849

ಇದು ಕೌಟುಂಬಿಕ ಕ್ರೌರ್ಯದಲ್ಲಿ ಛಿದ್ರಛಿದ್ರಗೊಂಡು ಮತ್ತೆ ಪುನರುಜ್ಜೀವನಗೊಂಡ ಫ್ಲೇವಿಯಾರ ಕತೆ. ನೂರು ಸೋಲಿನ ಅಂಚಿನಲ್ಲೂ ಜಯದ ಕನಸು ಕಂಡ ದಿಟ್ಟ ಹೆಣ್ಣಿನ ಕತೆ. ಹಿಂಸೆಯ ವಿವಾಹದ ಈ ಕತೆ ಕೇವಲ ಫ್ಲೇವಿಯಾರ ಕತೆಯಾಗಿ ಮುಗಿಯುವುದಿಲ್ಲ. ಮುಸುಕಿನ ಮರೆಯಲ್ಲಿ ಅನುಭವಿಸುತ್ತಿರುವ ನಮ್ಮ ನಡುವಿನ ನೂರಾರು ಹೆಂಗಳೆಯರ ನೋವಿನ ಕತೆ ಇದು. ಓರ್ವ ಸಾಮನ್ಯ ಗೃಹಿಣಿಯ ಅಸಾಧಾರಣ ಕತೆ. ವೈವಾಹಿಕ ಬದುಕಿನಲ್ಲಿ ಗಂಡನ ಹೊಡೆತ-ಕಿರುಕುಳ ಕೇವಲ ಕೆಳವರ್ಗಕ್ಕೆ, ಅವಿದ್ಯಾವಂತರಿಗೆ ಮಾತ್ರ ಅನ್ವಯಿಸುತ್ತದೆ, ಕುಡುಕರು, ಕೆಡುಕರು ಮಾತ್ರ ಹೊಡೆಯುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಈ ಕೃತಿ ಹುಸಿ ಎಂದು ತೋರಿಸುತ್ತದೆ. ಫ್ಲೇವಿಯಾ ಅವರ ಬದುಕಿನ ಸಾಹಸಗಾಥೆಯಾದ ಈ ಆತ್ಮಚರಿತ್ರೆಯನ್ನು ನೇಮಿಚಂದ್ರ ಕನ್ನಡಕ್ಕೆ ಅನುವಾದಿಸಿದ್ದಾರೆ.

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಡಾ. ಈಡಾ ಸ್ಕಡರ್ ....
ನೇಮಿಚಂದ್ರ, Nemichandra
Rs. 25    Rs. 23
10%
ಥಾಮಸ್ ಆಲ್ವಾ ಎಡಿಸನ್ ....
ನೇಮಿಚಂದ್ರ, Nemichandra
Rs. 30    Rs. 27
15%
ಬದುಕು ಬದಲಿಸಬಹುದು ಭಾಗ ....
ನೇಮಿಚಂದ್ರ, Nemichandra
Rs. 675    Rs. 574
10%
ಮೊಹಮ್ಮದ್ ದಿಲಾವರ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 25    Rs. 23
Best Sellers
ತೇಜಸ್ವಿ ಬದುಕಿದ್ದಾರೆ
ಕೀರ್ತಿ ಕೋಲ್ಗಾರ್, Kirthi Kolgar
Rs. 90/-   Rs. 100
ಜಾತಿ ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನ
ಸುಖದೇವ್ ಥೋರಟ್, Sukhadev Thorat
Rs. 36/-   Rs. 40
ಸಾವಯವ ಕೃಷಿ
ನರೇಂದ್ರ ರೈ ದೇರ್ಲ, Narendra Rai Derla
Rs. 54/-   Rs. 60
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (Hardcover)
ಸ್ವಾಮಿ ರಾಮ, Swami Rama
Rs. 450/-

Latest Books
ಜೈಭಜರಂಗಬಲಿ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 203/-   Rs. 225
ಕೊನೆಯ ಕೊಡುಗೆ
ಜಿಮ್ ಸ್ಟೋವಾಲ್, Gim Stowall
Rs. 86/-   Rs. 95
ಸ್ವಾಮಿ ಮತ್ತು ಸ್ನೇಹಿತರು,
ನಾರಾಯಣ್ ಆರ್ ಕೆ, Narayan R K
Rs. 126/-   Rs. 140
ನಕ್ಷೆಗಳ ಮೂಲಕ ಭೂಗೋಳಶಾಸ್ತ್ರ
ಈರಣ್ಣ ಪಟ್ಟಣಶೆಟ್ಟಿ, Eranna Pattanashetti
Rs. 285/-   Rs. 300


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.