Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 369    
5%
Rs. 351/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಉತ್ತಮ
ಪುಟಗಳು : 572
ಪುಸ್ತಕದ ಗಾತ್ರ : 1/8 Demy Size
ಕೋಡ್ : 158679

ತಮ್ಮ ಮೊದಲ ಕೃತಿಯಲ್ಲೇ ಎಲ್ಲ ಘಟನೆಗಳನ್ನೂ ಸಮೀಕರಿಸಿ ನುರಿತ ಲೇಖಕಿಯಂತೆ ನೇಯ್ದಿರುವುದು ಅಚ್ಚರಿ ಹುಟ್ಟಿಸುತ್ತದೆ. ಇಡೀ ಕೃತಿಯಲ್ಲಿ ತಮ್ಮ ಬಾಳಸಂಗಾತಿಯೊಡನೆ ಬಾಳಿದ ಕಾಲದ ಕಥೆಯನ್ನು ಚಿತ್ರಿಸಿರುವುದು, ಒಂದು ರೀತಿಯಲ್ಲಿ ಲೇಖಕಿಯ ಆತ್ಮಕಥಾನಕವಾಗಿಯೂ, ಮತ್ತೊಂದು ರೀತಿಯಿಂದ ಪೂರ್ಣಚಂದ್ರ ತೇಜಸ್ವಿಯವರು ಲೇಖಕರಾಗಿ ಬೆಳೆದು ಬಂದ ದಾರಿಯ ಚಿತ್ರಣವಾಗಿಯೂ ಕಾಣುತ್ತದೆ. ಓದುಗರಿಗೆ ಮೊದಲೆಲ್ಲಿಯೂ ದೊರೆಯದಿದ್ದ ಪೂರ್ಣಚಂದ್ರ ತೇಜಸ್ವಿಯವರ ಜೀವನದ ಕೆಲವು ವಿವರಗಳು ಇಲ್ಲಿ ಶ್ರೀಮತಿ ರಾಜೇಶ್ವರಿಯವರಿಂದ ದೊರೆತಿವೆ. ಈ ವಿವರಗಳ ಕುತೂಹಲಕ್ಕಾಗಿಯಾದರೂ ನೀವು ಓದಲೇಬೆಕಾದ ಕೃತಿ ಇದಾಗಿದೆ. ಪೂರ್ಣಚಂದ್ರ ತೇಜಸ್ವಿಯವರ ಚಳುವಳಿಗಳು, ಕಾಫಿ ಬೆಳೆಗಾರರ ಹೋರಾಟ, ರೈತ ಚಳುವಳಿ, ಕನ್ನಡ ಬರಹಗಾರರ ಮತ್ತು ಕಲಾವಿದರ ಚಳುವಳಿ, ಇನ್ನೂ ಮುಂತಾದ ಹೋರಾಟಗಳ ಬಗ್ಗೆ ಇಲ್ಲಿ ಚಿತ್ರಣವಿದೆ. ಅಷ್ಟೇ ಅಲ್ಲ ಕುವೆಂಪುರವರ ಆಪ್ತಚಿತ್ರಣವೂ ಇಲ್ಲಿದೆ. ಸೊಸೆ ಹಾಗೂ ಕುವೆಂಪುರವರ ಬಾಂಧವ್ಯಗಳ ತುಣುಕುಗಳೂ ಚಿತ್ರಿತವಾಗಿವೆ.

ಲೇಖಕರ ಇತರ ಕೃತಿಗಳು
10%
ನಮ್ಮ ಮನೆಗೂ ಬಂದರು ....
ರಾಜೇಶ್ವರಿ ತೇಜಸ್ವಿ, Rajeshwari Tejasvi
Rs. 150    Rs. 135
Best Sellers
ಸ್ವಪ್ನದ ಹೊಳೆ
ಶಿವರಾಮ ಕಾರಂತ ಕೆ, Shivarama Karantha K
Rs. 135/-   Rs. 150
Astronomy Quiz Book - English
Chandran V
Rs. 108/-   Rs. 120
ಟೆಂಟ್ ಸಿನಿಮಾ
ಬೀChi, Beechi
Rs. 90/-   Rs. 100
Advanced English Grammar
Martin Hewings
Rs. 220/-

Latest Books
ವಿಕಸಿತ ವ್ಯಕ್ತಿತ್ವ ಮತ್ತು ದಶಾಯಾಮಗಳ ಮಹತ್ವ
ಡಾ. ಕೆ. ಚಿದಾನಂದ ಗೌಡ, Dr. Chidananda Gowda
Rs. 180/-   Rs. 200
ನಾನು ಗೌರಿ : ಉರಿಯ ಬೆಳದಿಂಗಳು
ವಿವಿಧ ಲೇಖಕರು, Various Authors
Rs. 180/-   Rs. 200
ಅಂಬೇಡ್ಕರ್ ಮಾರ್ಗ (ಜೀವನ ಹೋರಾಟ ಸಾಧನೆ)
ಸೋಮಲಿಂಗ ಗೆಣ್ಣೂರ, Somalinga Gennur
Rs. 450/-   Rs. 500
ತಾರಾಬಾಯಿಯ ಪತ್ರ
ದತ್ತಾತ್ರಿ ಎಂ ಆರ್, Dattathri M R
Rs. 99/-   Rs. 110


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.