Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200   
10%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ 2012
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184672466
ಕೋಡ್ : 001864

ನ್ಯಾನೋಪ್ರಪಂಚ ನ್ಯಾನೋವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಒಂದು ಪೀಠಿಕಾರೂಪದ ಪುಸ್ತಕ. ಈ ಪುಸ್ತಕವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಕುತೂಹಲವನ್ನು ಕೆರಳಿಸುವ ಈ ವಿಷಯವನ್ನು ಕಲಿಯಲು ಇಚ್ಛಿಸುವ ಎಲ್ಲರಿಗೂ ಉದ್ದೇಶಿಸಿದೆ. ಈ ಪುಸ್ತಕದಲ್ಲಿ ನ್ಯಾನೊವಿಜ್ಞಾನ ಹಾಗೂ ತಂತ್ರಜ್ಞಾನದ ಕೆಲವು ಮೂಲ ಅಂಶಗಳನ್ನು ಸಂಕ್ಷೇಪವಾಗಿ ಪರಿಚಯ ಮಾಡಿಕೊಡಲಾಗಿದೆ. ಮೊಟ್ಟಮೊದಲನೆಯದಾಗಿ, ಸೂಕ್ತ ಉದಾಹರಣೆಗಳ ಸಹಿತ ಹಲವು ವಿಧಗಳ ನ್ಯಾನೊಸಾಮಗ್ರಿಗಳನ್ನು ಪರಿಚಯಿಸಿ ಅವುಗಳ ಕೆಲವು ಗುಣಲಕ್ಷಣಗಳನ್ನು ವಿವರಿಸಲಾಗಿದೆ. ಆನಂತರ, ಅವುಗಳನ್ನು ತಯಾರಿಸುವ ಹಾಗೂ ಅವುಗಳ ಸ್ವರೂಪವನ್ನು ತಿಳಿಸುವ ವಿಧಾನಗಳನ್ನು ಕೆಲವು ಸರಳ ಪ್ರಯೋಗಗಳ ಮೂಲಕ ವಿವರಿಸಲಾಗಿದೆ. ಕೊನೆಯದಾಗಿ ಇಲೆಕ್ಟ್ರಾನಿಕ್ಸ್, ಜೀವವಿಜ್ಞಾನ, ವೈದ್ಯವಿಜ್ಞಾನ ಹಾಗೂ ಇತರ ಅನೇಕ ಕ್ಷೇತ್ರಗಳಲ್ಲಿ ನ್ಯಾನೊವಿಜ್ಞಾನ ಹಾಗೂ ನ್ಯಾನೊತಂತ್ರಜ್ಞಾನದ ಕೆಲವು ಉಪಯೋಗಗಳನ್ನು ವಿವರಿಸಲಾಗಿದೆ.

ಸಿ.ಎನ್.ಆರ್. ರಾವ್ ಅವರು ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರಾಚಾರ್ಯರು ಮತ್ತು ಲೈನಸ್ ಪಾಲಿಂಗ್ ಸಂಶೋಧನಾ ಪ್ರಾಚಾರ್ಯರಾಗಿದ್ದಾರೆ ಹಾಗೂ ಭಾರತೀಯ ವಿಜ್ಞಾನ ಮಂದಿರದಲ್ಲಿ ಗೌರವ ಪ್ರಾಚಾರ್ಯರಾಗಿದ್ದಾರೆ. ಪ್ರೊ. ರಾವ್ ಅವರು ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪದಕಗಳನ್ನು ಪಡೆದಿರುತ್ತಾರೆ. ಇವುಗಳಲ್ಲಿ ಫ್ಯಾರಡೆ ಸೊಸೈಟಿಯ ಮಾರ್ಲೊ ಪದಕ, ಅಮೆರಿಕದ ಕೆಮಿಕಲ್ ಸೊಸೈಟಿಯ ಸೆಂಟಿನರಿ ಫೆಲೋಶಿಪ್, ಜೆಕೋಸ್ಲೋವ್ಯಾಕ್ ಅಕ್ಯಾಡಮಿಯ ಹೆವರೋವ್ಸಸ್ಕಿ ಪದಕ, ಯುನೆಸ್ಕೋದ ಆಲ್ಬರ್ಟ್ ಐನ್‌ಸ್ಟೈನ್ ಚಿನ್ನದ ಪದಕ ಹಾಗೂ ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (ಲಂಡನ್) ಹ್ಯೂಸ್ ಪದಕ ಹಾಗೂ ರಾಯಲ್ ಪದಕ ಬಹಳ ಶ್ರೇಷ್ಠ. ಇವರು ಹಲವಾರು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಂದ 50 ಗೌರವ ಡಾಕ್ಟರ್ ಪದವಿಗಳನ್ನು ಪಡೆದಿದ್ದಾರೆ. ಇವರು 1500ಕ್ಕೂ ಹೆಚ್ಚು ಲೇಖನ್ಗಗಳನ್ನು ಪ್ರಕಟಿಸಿದ್ದಾರೆ ಹಾಗೂ 46ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಗಣನೀಯ ಸೇವೆಗಾಗಿ ಭಾರತ ಸರ್ಕಾರವು ಇವರಿಗೆ 2013ನೇ ಇಸವಿಯಲ್ಲಿ ತನ್ನ ಅತ್ಯುನ್ನದ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಿದೆ ಮತ್ತು ಕರ್ನಾಟಕ ಸರ್ಕಾರವು 2001ನೇ ಇಸವಿಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲೇಖಕರ ಇತರ ಕೃತಿಗಳು
Rs. 225    Rs. 203
 
ವಿಜ್ಞಾನ ಕಲಿಯೋಣ ಸಂಪುಟ ....
ರಾವ್ ಸಿ ಎನ್ ಆರ್, Rao C N R
Rs. 385
 
ವಿಜ್ಞಾನ ಕಲಿಯೋಣ ಸಂಪುಟ ....
ರಾವ್ ಸಿ ಎನ್ ಆರ್, Rao C N R
Rs. 325
10%
ವಿಶ್ವವಿಖ್ಯಾತ ರಸಾಯನ
ರಾವ್ ಸಿ ಎನ್ ಆರ್, Rao C N R
Rs. 150    Rs. 135
Best Sellers
ವೀ ಕೆನ್ ವಿನ್
ರಾಮಕೃಷ್ಣರಾವ್ ಎಚ್ ಆರ್, Ramakrishna rao H R
Rs. 72/-   Rs. 80
ಅಪ್ಪ ಅಂದ್ರೆ ಆಕಾಶ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ರಹಮತ್ ತರೀಕೆರೆ (ಜೀವನ ಮತ್ತು ಸಾಧನೆ)
ರಂಗನಾಥ ಕಂಟನಕುಂಟೆ, Ranganatha Kantanakunte
Rs. 54/-   Rs. 60
ಪೆರಿನಿ ತಾಂಡನ - ಕಥಾಸಂಕಲನ
ಗಣೇಶಯ್ಯ ಕೆ ಎನ್, Ganeshaiah K n
Rs. 117/-   Rs. 130

Latest Books
ಬೇಟೆಯ ಉರುಳು
ಕೆದಂಬಾಡಿ ಜತ್ತಪ್ಪ ರೈ, Kedambady Jathappa Rai
Rs. 135/-   Rs. 150
ಟೀಪು ಸುಲ್ತಾನ (ವಿಶ್ವಮಾನ್ಯರು ಟಿಪ್ಪು ಸುಲ್ತಾನ್ ಜೀವನ ಚರಿತ್ರೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30
ಡಾ. ಗಂಗೂಬಾಯಿ ಹಾನಗಲ್ಲ (ವಿಶ್ವಮಾನ್ಯರು)
ಸಂತೋಷ ಹಾನಗಲ್ಲ, Santhosh Hanagal
Rs. 27/-   Rs. 30
ಸಂಖ್ಯಾ ಸಂಪನ್ನರು : ರೇಡಿಯೋ ನಾಟಕಗಳು
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.