Items
0
Total
  0.00 
Welcome Guest.

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2006
ರಕ್ಷಾ ಪುಟ : ಸಾದಾ
ಪುಟಗಳು : 204
ಪುಸ್ತಕದ ಗಾತ್ರ : 1/8 Crown Size
ಕೋಡ್ : 126093

ಭಾರತೀಯ ಕಲೆಗಳಲ್ಲಿ ನೃತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನೃತ್ಯ ಪರಿಪೂರ್ಣವಾಗಿರುವಂತೆ ಪ್ರಾಚೀನವಾದದ್ದು ಹೌದು. ಆದರೆ ಶಾಸ್ತ್ರೀಯವಾದ ಪರಂಪರೆಯನ್ನು ಅದರ ಶುದ್ಧ ಶೈಲಿಗೆ ದಕ್ಕೆಯಾಗದಂತೆ, ಆಧುನಿಕ ಜನಜೀವನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವೇ ಎಂಬುದು ಪರಿಶೀಲನಾರ್ಹ ಪ್ರಶ್ನೆ.

ಪ್ರಗತಿಯಿಲ್ಲದ ಸಂಪ್ರದಾಯ ಹೇಗೆ ಸ್ತಬ್ದವೋ, ಹಾಗೆಯೇ ಸಂಪ್ರದಾಯವಿಲ್ಲದ ಪ್ರಗತಿ ಕೂಡ ನಿರಂಕುಶ. ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದರೇ ಈ ಕಾದಂಬರಿ ಈಗ ಬರೆದಿದ್ದರೇ ಆರಂಭ ಮಾತ್ರವಲ್ಲ, ಮುಕ್ತಾಯವೂ ವಿಭಿನ್ನ ರೀತಿಯಲ್ಲಿ ಇರುತಿತ್ತೆನಿಸಿದೆ. ಕವಿತಾಳ ಕಲೆಗೆ ಸರಿಯಾದ ನ್ಯಾಯ ಒದಗಿಸಿ ಕೊಡಲಿಲ್ಲ ಎನ್ನುವ ಗೊಂದಲ ನನ್ನಲ್ಲಿ ಇಂದಿಗೂ ಇದೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಬೆಳಕಿನ ಹಣತೆ
ಸಾಯಿಸುತೆ, Saisuthe
Rs. 95    Rs. 86
10%
ಮಂದಾರ ಕುಸುಮ
ಸಾಯಿಸುತೆ, Saisuthe
Rs. 100    Rs. 90
10%
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 130    Rs. 117
10%
ಶರದೃತುವಿನ ಚಂದ್ರ
ಸಾಯಿಸುತೆ, Saisuthe
Rs. 75    Rs. 68
Best Sellers
ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ಭಾರತ ಸಂವಿಧಾನ ಮತ್ತು ರಾಜಕೀಯ : P S Gangadhara
ಗಂಗಾಧರ ಪಿ.ಎಸ್, Gangadhara P S
Rs. 404/-   Rs. 425
ನಾಗಚಂದ್ರ ಕವಿಯ ಪಂಪರಾಮಾಯಣ
ನಾರಾಯಣ ಪಿ ವಿ, Narayana P V
Rs. 180/-   Rs. 200
ದೇವರಾಜ ಅರಸು ಮತ್ತು ಕರ್ನಾಟಕದ ರಾಜಕಾರಣ
ಹಣಮಂತ್ರಾಯ ದೊಡ್ಡಮನಿ, Hanumantraya Doddamani
Rs. 180/-   Rs. 200

Latest Books
ಸರ್ವರಿಗೂ ಆಯುರ್ವೇದ - ಸಂಗ್ರಹ ಅನುವಾದ
ಟಿ ಎಂ ಶಿವಾನಂದಯ್ಯ, T M Shivanandaiah
Rs. 270/-   Rs. 300
ಸಿಂಹಾವಲೋಕನ : ಡಾ. ವಿಷ್ಣುವರ್ಧನ್ ಅಭಿನಯದ ಪ್ರಮುಖ ಚಿತ್ರಗಳ ಸಾಂಸ್ಕೃತಿಕ ಅಧ್ಯಯನ
ಎನ್ ಎಸ್ ಶ್ರೀಧರ ಮೂರ್ತಿ, N S Sridhar Murthy
Rs. 135/-   Rs. 150
ನೆರಳಿಲ್ಲದ ಮರ : ಕಥಾ ಸಂಕಲನ
ಬಸು ಬೇವಿನಗಿಡದ, Basu Bevinagida
Rs. 126/-   Rs. 140
ಬಾಹ್ಯಾಕಾಶಯಾನಿಗಳು ತೇಲಾಡುವುದೇಕೆ (ಪುಟ್ಟ - ಕಿಟ್ಟ ವಿ. ಸಂ-14)
ಆವಲ ಮೂರ್ತಿ ಎ ಓ, Avala Murthy A O
Rs. 54/-   Rs. 60


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.