Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 148
ಪುಸ್ತಕದ ಗಾತ್ರ : 1/8 Demy Size
ISBN : 9789389555349
ಕೋಡ್ : 1120672

ನಯಸೇನನ ಸರಳ ಧರ್ಮಾಮೃತ ಸಂಗ್ರಹ ಕೃತಿಯು ಅರ್ಥಾನುಗತ ವಿಂಗಡಣೆ ಸಂಗ್ರಹದ ಪೂರ್ಣಪಾಠವಾಗಿದೆ. ಈ ಕೃತಿಯ ಬಗ್ಗೆ ಲೇಖಕರು ಬರೆಯುತ್ತಾ, ನಯಸೇನ, ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಅಪ್ಪಟ ದೇಸಿಕವಿ. ಅವನ ಧರ್ಮಾಮೃತ ಅಪ್ಪಟ ದೇಸಿಕಾವ್ಯ. ನಯಸೇನ ತನ್ನ ಕಾಲದ ಬದುಕಿನ ಸೂಕ್ಷ್ಮ ವಿವರಗಳನ್ನು ದೇಸಿ ಸೊಗಡಿನಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾನೆ.

ಜೈನ ಧರ್ಮಿಯನಾಗಿ ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಕುತೂಹಲ ಬೆಳೆಸಿಕೊಂಡು ಸಾಮಾನ್ಯ ಜನರಿಗೂ ತಲುಪುವಂತಹ ರೀತಿಯಲ್ಲಿ ಸುಲಭ ಭಾಷಾ ಶೈಲಿಯಲ್ಲಿ ಧರ್ಮದ ವಿಚಾರಗಳನ್ನು ಹೇಳುವುದು ನಯಸೇನನ ವಿಶೇಷ ಸಾಧನೆ. ಅಚ್ಚಗನ್ನಡವನ್ನು ಪ್ರತಿಪಾದಿಸಿದವರಲ್ಲಿ ನಯಸೇನ ಮೊದಲಿಗ. ಹನ್ನೆರಡನೆಯ ಶತಮಾನದ ಜನಪದ ನಡೆ-ನುಡಿ ಆಡುಮಾತಿನ ಸಾಮಾಜಿಕ ಚಹರೆ ಇವು "ಧರ್ಮಾಮೃತ"ಕ್ಕೆ ಸಾರ್ವಕಾಲೀನತೆಯನ್ನು ಗಳಿಸಿಕೊಟ್ಟಿವೆ. ಆ ಪಠ್ಯದ ಸಂಗ್ರಹವನ್ನು ಇಲ್ಲಿ ಸಂಪಾದಿಸಲಾಗಿದೆ ಎಂದಿದ್ದಾರೆ.

ಲೇಖಕರ ಇತರ ಕೃತಿಗಳು
10%
ಎಚ್ ಡಿ ಕುಮಾರಸ್ವಾಮಿ ....
ಡಾ. ಎಸ್ ಎಸ್ ಅಂಗಡಿ, Dr. S S Angadi
Rs. 80    Rs. 72
5%
ಕನ್ನಡ ಜನಪದ ಸಾಹಿತ್ಯ
ಡಾ. ಎಸ್ ಎಸ್ ಅಂಗಡಿ, Dr. S S Angadi
Rs. 550    Rs. 523
10%
ಕನ್ನಡ ಗ್ರಂಥಸಂಪಾದನೆ ಚರಿತ್ರೆ
ಡಾ. ಎಸ್ ಎಸ್ ಅಂಗಡಿ, Dr. S S Angadi
Rs. 550    Rs. 495
Best Sellers
ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 12 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡವ ಕಥನಗಳು
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 561/-   Rs. 660
ಯೋಗ ದಿನಚರಿ (ಆರೋಗ್ಯ ಚಿಂತನ ಮಾಲಿಕೆ)
ಓಂಕಾರ್ ಎಸ್ ಎನ್, Omkar S N
Rs. 90/-   Rs. 100
ದೇಶಪ್ರೇಮಿಗಳು ಮತ್ತು ಪಕ್ಷಪಾತಕರು
ರಂಗನಾಥ ರಾವ್ ಜಿ ಎನ್, Ranganatha Rao G n
Rs. 270/-   Rs. 300
ಆರೋಗ್ಯ ಸಂಗಾತಿ (ಸಂಪುಟ - III)
ವಸುಂಧರಾ ಭೂಪತಿ, Vasundhara Bhupathi
Rs. 585/-   Rs. 650

Latest Books
ಕರುಣೆಯ ಕಂದ
ಮುದೇನೂರ ಸಂಗಣ್ಣ, Mudenura Sanganna
Rs. 54/-   Rs. 60
ಪ್ರಕಾಶ ಮಾರ್ಗ
ಡಾ. ಪ್ರಕಾಶ ಆಮ್ಟೆ, Dr. Prakash Amte
Rs. 189/-   Rs. 210
ಬಿತ್ತಿದಂತೆ ಬೆಳೆ : ಮಕ್ಕಳ ಪೋಷಣೆ ಮಕ್ಕಳಾಟವಲ್ಲ
ಯೋಗೇಶ್ ಮಾಸ್ಟರ್, Yogesh Master
Rs. 180/-   Rs. 200
ಮಹಿಳೆ ಮತ್ತು ಅಭಿವೃದ್ಧಿ : ಕದನ ಕಾಲದ ಮಹಿಳಾ ನೋಟ ( ಪ್ರಜಾವಾಣಿಯ ಅಂಕಣ ಬರಹಗಳು)
ಶಾರದಾ ಗೋಪಾಲ, Sharada Gopala
Rs. 126/-   Rs. 140


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.