Items
0
Total
  0.00 
Welcome Guest.

 
ನೀರ ದಾರಿ : ದಲಿತ ಮಹಿಳಾ ಪ್ರಜ್ಞೆ - ವಿಭಿನ್ನ ನೆಲೆಗಳಿಂದ
ಲೇಖಕರು: ಸರಸ್ವತಿ ದು, Saraswati Du

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕವಿ ಪ್ರಕಾಶನ, Kavi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 544
ಪುಸ್ತಕದ ಗಾತ್ರ : 1/8 Demy Size
ಕೋಡ್ : 188025

‘ನೀರ ದಾರಿ’ ಮಹಿಳಾ ಅಧ್ಯಯನವನ್ನು ಕುರಿತ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳ ಜೀವನದ ಬವಣೆಗಳನ್ನು ಕುರಿತ ಅಪರೂಪದ ‘ವಾಚಿಕೆ’(ರೀಡರ್). ಕನ್ನಡದಲ್ಲಂತೂ ಇದು ಮೊಟ್ಟಮೊದಲ ಮತ್ತು ಬಹಳ ಬೆಲೆಬಾಳುವ ಕೆಲಸ. ಹಲವು ಬಗೆಯ ನಿರೂಪಣೆಗಳ (ಡಿಸ್ಕೋರ್ಸ್) ಕೊಲಾಜ್ ಆಗಿ ಮೂಡಿಬಂದಿರುವ ಈ ಪುಸ್ತಕ ತುಂಬ ವಿಶಿಷ್ಟವಾದ ಪರಿಣಾಮವನ್ನು ಬೀರುತ್ತದೆ. ಇದರ ಒಂದು ಮುಖ್ಯ ಗುಣವೆಂದರೆ ಅನುಭವ ನಿರೂಪಣೆ, ಜೀವನ ಕಥನ, ಕರಾರುವಾಕ್ಕಾದ ಅಧ್ಯಯನಗಳ ಫಲಿತಾಂಶಗಳು ಮತ್ತು ಸ್ವತಂತ್ರವಾದ ಆಲೋಚನೆಗಳನ್ನು ಜೋಡಿಸಿಕೊಟ್ಟಿರುವ ಬಗೆ. ಇಲ್ಲಿ ಸಂಪಾದಕರ ಸೃಜನಶೀಲತೆ ಮತ್ತು ಸ್ವಾನುಭವಗಳು ಒಳ್ಳೆಯ ಕೆಲಸ ಮಾಡಿವೆ.

ಈ ಪುಸ್ತಕವನ್ನು ಒಂದು ಕಾದಂಬರಿಯ ಹಾಗೆ ನಿರಂತರವಾಗಿ ಓದುವುದು ಸರಿಯಲ್ಲ. ಬದಲಾಗಿ ಇಲ್ಲಿನ ಬರಹಗಳನ್ನು ಸವಡು ಸಿಕ್ಕಾಗೆಲ್ಲ ಬಿಡಿಬಿಡಿಯಾಗಿ ಒಳಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಪುನರುಕ್ತಿಗಳ ಫಲವಾಗಿ ಉಂಟಾಗುವ ದಣಿವು, ಲೇಖನಗಳ ಮಹತ್ವವನ್ನು ಗಮನಿಸುವುದಕ್ಕೆ ಅಡ್ಡಿಯಾಗುತ್ತದೆ. ಇಂಥ ಓದನ್ನು ಈ ಚಳುವಳಿಗಳಲ್ಲಿ ತೊಡಗಿಕೊಂಡವರು, ಇವುಗಳನ್ನು ವಿರೋಧಿಸುವವರು ಮತ್ತು ಇವೆಲ್ಲದರ ಹೊರಗೆ ಉಳಿದು “ನಿಶ್ಚಿಂತೆ”ಯಾಗಿ ಜೀವಿಸುತ್ತಿರುವವರೆಲ್ಲರಿಗೂ ಇದರಲ್ಲಿ ಪಾಠಗಳಿವೆ.

ಲೇಖಕರ ಇತರ ಕೃತಿಗಳು
Rs. 80    Rs. 72
10%
ಸಣ್ತಿಮ್ಮಿ ಪುರಾಣ : ....
ಸರಸ್ವತಿ ದು, Saraswati Du
Rs. 80    Rs. 72
Best Sellers
3ಜಿ ಸರ್ಕಲ್
ಕೀರ್ತಿ ಕೋಲ್ಗಾರ್, Kirthi Kolgar
Rs. 81/-   Rs. 90
ಉಪ್ಪಿಗಿಂತ ರುಚಿ ಬೇರೆ ಇಲ್ಲ
ರಾಮಸ್ವಾಮಿ ಹುಲಕೋಡು, Ramaswamy Hulakodu
Rs. 135/-   Rs. 150
ರಸೌಷಧಿ (ಪಂಡಿತ ತಾರಾನಾಥರ ಸಮಗ್ರ ಸಾಹಿತ್ಯ ಸಂಪುಟ - ೨)
ಧ್ರುವನಾರಾಯಣ ಎಂ, Dhruvanarayana M
Rs. 270/-   Rs. 300
Monk Who Sold His Ferrari (With CD)
ರಾಬಿನ್ ಶರ್ಮ, Robin Sharma
Rs. 333/-   Rs. 350

Latest Books
ಜವಾಹರಲಾಲ್ ನೆಹರೂ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30
ಬುದ್ಧಚರಣ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 315/-   Rs. 350
ಅನಿಯಮ (ವಚನ ಮೀಮಾಂಸೆಯ ಬರಹಗಳು)
ಮುರಳೀಧರ ಎಚ್ ಎನ್, Muralidhara H N
Rs. 270/-   Rs. 300
ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು
ನಟರಾಜ ಬೂದಾಳು ಎಸ್, Nataraja Budalu S
Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.