|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಾಂತ್ರಿಕರ ಕೈಚಳಕದಿಂದ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೆ ಬೀಗುವ ಮಹಾನುಭಾವರಿದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂಧು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಲ್ಲ. ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅದನ್ನು ಮಾಡಿ ತೋರಿಸಬಹುದು. ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ. ಶ್ರೀ ಹುಲಿಕಲ್ ನಟರಾಜ್ ರವರು ಪವಾಡ ರಹಸ್ಯ ಬಯಲು ಮಾಡೋದನ್ನು ೧೯೭೯ ರಿಂದ ಮಾಶಿಕೊಂದು ಬಂದಿದ್ದಾರೆ. ‘ನೀವೂ ಮಾಡಿ ಪವಾಡ ಭಾಗ-೨‘ ಕೃತಿಯಲ್ಲಿ ಇಂತಹ ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಲಿಕಲ್ ನಟರಾಜ್ ಇಲ್ಲಿ ವಿವರಿಸಿದ್ದಾರೆ.
|
| |
|
|
|
|
|
|
|
|
|