Items
0
Total
  0.00 
Welcome Guest.

 
ನೆಲದ ನಂಟು : ಭೂ ಸುಧಾರಣಾ ಕಾಯ್ದೆಯ ಪರಿಣಾಮಗಳ ಮಾರ್ಮಿಕ ಕಥನ
ಲೇಖಕರು: ಚಂದ್ರಶೇಖರ ದಾಮ್ಲೆ, Chandrashekhar Damle

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 320    
10%
Rs. 288/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಮನ್ವಿತ ಪ್ರಕಾಶನ, Samanvita Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 314
ಪುಸ್ತಕದ ಗಾತ್ರ : 1/8 Demy SIze
ಕೋಡ್ : 1132547

ಡಾ. ದಾಮ್ಲೆಯವರು ಈ ಕಾದಂಬರಿಯಲ್ಲಿ ಭೂ ಸುಧಾರಣೆಯ ಕಾನೂನು 20 ನೇ ಶತಮಾನದ ಉತ್ತರಾರ್ಧದಲ್ಲಿ ಕರಾವಳಿಯಲ್ಲಿ ಸೃಷ್ಟಿಸಿದ ಪಲ್ಲಟ - ಪರಿಣಾಮಗಳು, ಸಾಮಾಜಿಕ - ಆರ್ಥಿಕ ವಿಪ್ಲವಗಳು ಹಾಗೂ ಬಹುಮುಖ್ಯವಾಗಿ ದಲಿತ, ಶೋಷಿತ, ಒಕ್ಕಲುಮಕ್ಕಳು ಹಾಗೂ ಕೃಷಿಕೂಲಿಯಾಳುಗಳ ಬದುಕಿನಲ್ಲಿ ತಂದ ಬದಲಾವಣೆಗಳನ್ನು ಚಿತ್ರಿಸಿದ್ದಾರೆ `ಭೂಸುಧಾರಣೆ ಮತ್ತು ಗ್ರಾಮೀಣ ಸಾಮಾಜಿಕ ಪರಿವರ್ತನೆ` ಎಂಬ ಡಾಕ್ಟರೇಟ್ ಪ್ರಬಂಧಕ್ಕಾಗಿ ಅವರು ನಡೆಸಿದ ಕೇತ್ರಕಾರ್ಯವೇ `ನೆಲದ ನಂಟು` ಕಾದಂಬರಿಯ ಮೂಲಪಾಯ. ಹಾಗಂತ `ನೆಲದ ನಂಟು` ಎಲ್ಲೂ ಥೀಸಿಸ್ ಮಾದರಿಯಾಗಿ ದತ್ತಾಂಶಗಳ ಅಂಟಿನಲ್ಲಿ, ಅಡಿಟಿಪ್ಪಣಿಯ ಹೊರೆಯಲ್ಲಿ ಕುಸಿಯುವುದಿಲ್ಲ. ಈ ಕಾದಂಬರಿ ನೆಲದವರ ಸ್ವಾಭಿಮಾನದ ಪ್ರಶ್ನೆಯನ್ನು ಅವರ ಅಂತರ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ಈ ಕಥಾನಕ ಎಲ್ಲೂ ಪಾತ್ರಗಳ ಬೆನ್ನುಬೀಳದೆ ವಿಷಯಾಧಾರದಲ್ಲೇ ಚರ್ಚಿಸುತ್ತದೆ. ಇದು ಡಾ. ದಾಮ್ ಅವರ ಮೊದಲ ಕಾದಂಬರಿಯೇ ಆದರೂ ವಿಷಯ - ಅಧ್ಯಯನದ ಪಳಗುವಿಕೆ ಸೃಜನಶೀಲ ದಾರಿಯಲ್ಲಿ ಗೆದ್ದಿದೆ.
-ಡಾ. ನರೇಂದ್ರ ರೈ ದೇರ್ಲ

Best Sellers
ಪುರಾಣ ಮತ್ತು ವಾಸ್ತವ
ಕೊಸಾಂಬಿ ಡಿ ಡಿ, Kosambi D d
Rs. 135/-   Rs. 150
Amma : Jayalalithaas Journey from Movie Star to Political Queen
Vaasanthi
Rs. 269/-   Rs. 299
ಮಲಯಾಳದ ಪ್ರಸಿದ್ಧ ಪೆಣ್ ಕಥೆಗಳು
ಪಾರ್ವತಿ ಜಿ, Parvathi G
Rs. 180/-   Rs. 200
ಕೊಳವೆ ಬಾವಿಗೆ ಜಲ ಮರುಪೂರಣ
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 41/-   Rs. 45

Latest Books
ಕ್ಲಾರಾ ಜೆಟ್ಕಿನ್ : ವಿಶ್ವಮಾನ್ಯರು
ಸೋಮೇಶ್ವರ ನಾ, Someshwara N
Rs. 27/-   Rs. 30
ಕರುಣಾಳು ಬಾ ಬೆಳಕೆ ಭಾಗ - 9
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಚಿವುಟಿದಷ್ಟೂ ಚಿಗುರು
ಅನುಪಮಾ ಎಚ್ ಎಸ್, Anupama H S
Rs. 135/-   Rs. 150
ಭಾರತ ಸಂವಿಧಾನ : ಪುಟಾಣಿ ಆವೃತ್ತಿ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.