Items
0
Total
  0.00 
Welcome Guest.

 
ನೆಮ್ಮದಿಯ ಬದುಕಿಗೆ ಲೈಂಗಿಕ ಸ್ವಚ್ಛತೆ
ಲೇಖಕರು: ಸೋಮೇಶ್ವರ ನಾ, Someshwara N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 85    
50%
Rs. 43/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184671315
ಕೋಡ್ : 001488

ಕಾಮವನ್ನು ಒಂದು ಜ್ಞಾನ ಎಂದು ಪರಿಗಣಿಸಿ, ಜಗತ್ತಿಗೆ ಕಾಮಶಾಸ್ತ್ರವನ್ನು ನೀಡಿದ ನಮ್ಮ ನಾಡಿನಲ್ಲಿ, ಇಂದು ಲೈಂಗಿಕ ಅಜ್ಞಾನ ತಾಂಡವವಾಡುತ್ತಿದೆ. ಕಾಮವು ನಾಲ್ಕು ಗೋಡೆಗಳ ನಡುವೆ ನಡೆಯುವ, ಬಹಿರಂಗವಾಗಿ ಚರ್ಚಿಸಬಾರದ, ಮಡಿವಂತಿಕೆಯ ವಿಷಯವಾಗಿದೆ. ಲೈಂಗಿಕ ಸಂಪರ್ಕದಲ್ಲಿ ದಂಪತಿಗಳು ಪಾಲಿಸಬೇಕಾದ ಸ್ವಚ್ಛತೆಯ ಬಗ್ಗೆ ಅವರ ಅರಿವು ತೀರಾ ಕನಿಷ್ಠ. ಜನನಾಂಗಗಳು ಹಾಗೂ ಜನನಾಂಗಗಳೊಡನೆ ನಿಕಟವಾಗಿರುವ ವಿಸರ್ಜನಾಂಗಗಳ ರಚನೆ ಹಾಗೂ ಕಾರ್ಯದ ಬಗ್ಗೆ ಸರಿಯಾಗಿ ತಿಳಿದಿರುವುದಕ್ಕಿಂತ ತಪ್ಪಾಗಿ ತಿಳಿದಿರುವುದೇ ಹೆಚ್ಚು. ದಂಪತಿಗಳ ನಡುವೆ ನಡೆಯುವ ನಡೆಯಬಹುದಾದ ವೈವಿಧ್ಯಮಯ ಲೈಂಗಿಕ ಚಟುವಟಿಕೆಗಳು ನಮ್ಮ ಕಲ್ಪನೆಯನ್ನು ಮೀರಿಸುತ್ತವೆ. ಅವು ವೈಯುಕ್ತಿಕವಾದವು. ತೀರಾ ಖಾಸಗಿಯಾಗಿರುವಂತಹವು. ಈ ಚಟುವಟಿಕೆಗಳು ಇಬ್ಬರ ಆರೋಗ್ಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು. ಇದಕ್ಕೆ ದಂಪತಿಗಳು ಮುಖ್ಯವಾಗಿ ಜನನಾಂಗ ಸ್ವಚ್ಛತೆಯನ್ನು ಹಾಗೂ ಆಸನ ಸ್ವಚ್ಛತೆಯನ್ನು ಸರಿಯಾಗಿ ಪರಿಪಾಲಿಸಬೇಕು. ಆಗ ಅವರ ಲೈಂಗಿಕ ಬದುಕು ಮಾತ್ರವಲ್ಲ, ಸಮಗ್ರ ಆರೋಗ್ಯವೂ ತೃಪ್ತಿಕರವಾಗಿರುತ್ತದೆ. ಈ ಅರಿವನ್ನು ಹೆತ್ತವರು ತಮ್ಮ ಮಕ್ಕಳಿಗೆ ಸಕಾಲದಲ್ಲಿ ತಿಳಿಸಬೇಕು. ಈ ಪುಸ್ತಕವು ಕನ್ನಡದಲ್ಲಿ ಲೈಂಗಿಕ ಸ್ವಚ್ಛತೆಯ ಬಗ್ಗೆ ಸಮಗ್ರವಾಗಿ ತಿಳಿಸುವ ಏಕೈಕ ಪುಸ್ತಕವಾಗಿದೆ.

ಲೇಖಕರ ಇತರ ಕೃತಿಗಳು
10%
ಪರೀಕ್ಷಾ ಭಯ ಬೇಡ!
ಸೋಮೇಶ್ವರ ನಾ, Someshwara N
Rs. 100    Rs. 90
10%
ಸರ್ವಜ್ಞ : ವಿಶ್ವಮಾನ್ಯರು ....
ಸೋಮೇಶ್ವರ ನಾ, Someshwara N
Rs. 30    Rs. 27
10%
ಮನೋವಿಸ್ಮಯಗಳು (ಭಾಗ ೧ ....
ಸೋಮೇಶ್ವರ ನಾ, Someshwara N
Rs. 2400    Rs. 2160
10%
ದೈಹಿಕ ಸ್ವಚ್ಛತೆ
ಸೋಮೇಶ್ವರ ನಾ, Someshwara N
Rs. 65    Rs. 59
Best Sellers
ಬೆಂಗಳೂರು ನಗರ ನಿರ್ಮಾಪಕರು (3 ಸಂಪುಟಗಳು)
ಸುರೇಶ ಬಿ, Suresh B
Rs. 713/-   Rs. 750
ರಾಮಾಯಣ (ಚಿತ್ರಗಳೊಂದಿಗೆ)
ಐಜೆನ್ ಬಿ, Igen B
Rs. 108/-   Rs. 120
ಶಬ್ದಮಣಿ ದರ್ಪಣಂ - ತ. ಸು. ಶಾಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200
ಬಾಳಿಗೊಂದು ನಂಬಿಕೆ - ಡಿ.ವಿ.ಜಿ
ಡಿ ವಿ ಜಿ, D V G (DVG)
Rs. 72/-   Rs. 80

Latest Books
ಹನ್ನೊಂದನೆಯ ಇಂದ್ರಿಯ
ಸತ್ಯನಾರಾಯಣ ಕೆ, Satyanarayana K
Rs. 135/-   Rs. 150
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ
ಜೋಗಿ, Jogi
Rs. 285/-   Rs. 300
ಸಾವನ್ನು ಸ್ವಾಗತಿಸಿ, ಸಾವನ್ನು ಅರಸಿ (ಎರಡು ಸಂಪುಟಗಳು)
ಶೆಟ್ಟರ್ ಷ, Shettar S
Rs. 750/-
ಪಾರಮಾರ್ಥಿಕ ಪದಕೋಶ
ಪೊತ್ತೂರಿ ವೆಂಕಟೇಶ್ವರರಾವು, Potturi Venkateshwara Rao
Rs. 405/-   Rs. 450


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.