Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಅಕಲಂಕ ಪ್ರತಿಷ್ಠಾನದ ‘ಅಕಲಂಕ ಪುಸ್ತಕ ಪುರಸ್ಕಾರ’ 2009
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788184670288
ಕೋಡ್ : 001639

ಸುಂದರವಾಗಿ ಹೊರಬಂದ ಗಂಗಾಧರರ ಈ ಕಥಾ ಸಂಗ್ರಹವನ್ನು ಓದುತ್ತಿದ್ದಂತೆಯೇ ನಾವು ಸಂಪೂರ್ಣ ಮನಸೋಲುತ್ತೇವೆ. ಅವರ ಮೌಖಿಕ ನಿರೂಪಣೆಗಿಂತಲೂ ಇವು ಹೆಚ್ಚು ಚೆನ್ನಾಗಿವೆ. ಅವರೊಬ್ಬ ಮನಮೋಹಕ ಕಥೆಗಾರರಾಗಿರುವುದರಿಂದ ಒಮ್ಮೆ ಈ ಪುಸ್ತಕವನ್ನು ಎತ್ತಿಕೊಂಡರೆ ಮತ್ತೆ ಕೆಳಗಿಡಲಾಗದಷ್ಟು ಆಕರ್ಷಕವಾಗಿದೆ. ಪ್ರತಿಯೊಂದು ಕಥೆಯಲ್ಲೂ ತಿಳಿಹಾಸ್ಯವಿದೆ ಮತ್ತು ನವಿರಾಗಿ ಹಾರುವ ದೇವಕನ್ನಿಕೆಯರಂತೆ ಅದು ನಮ್ಮ ಬಾಳನ್ನು ಹಗುರಾಗಿಸುತ್ತದೆ. ಮೇಲ್ನೋಟಕ್ಕೆ ಗೋಚರಿಸದಿದ್ದರೂ ಅವರ ಕಥೆಗಳಲ್ಲಿ ಬಹುಮುಖ್ಯವಾದ ನೈತಿಕ ಸಂದೇಶವಿದೆ. ಒಬ್ಬ ಕಥೆಗಾರ ತನ್ನ ಒಳ್ಳೆಯ ಕಥೆಯ ಮೂಲಕ ಸುಲಭವಾಗಿ ಇತರರ ಮನವೊಲಿಸಬಲ್ಲ. ಈ ಪುಸ್ತಕದ ಮೂಲಕ ಗಂಗಾಧರರು ಮಾಡುತ್ತಿರುವುದೂ ಇದನ್ನೇ.

ಲೇಖಕರ ಇತರ ಕೃತಿಗಳು
Rs. 50    Rs. 45
10%
ಮೌನಗರ್ಭ - ಮನೋವಿಕಾಸದ ....
ಗಂಗಾಧರ ಬೆಳ್ಳಾರೆ, Gangadhara Bellare
Rs. 120    Rs. 108
Best Sellers
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಕರುಣಾಳು ಬಾ ಬೆಳಕೆ - 1
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು
ಡಾ. ರಂಗನಾಥ, Dr. Ranganath
Rs. 618/-   Rs. 650
ಜೈಭಜರಂಗಬಲಿ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 203/-   Rs. 225

Latest Books
ನಗುವ ನಯನ ಮಧುರ ಮೌನ : ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳು
ಶ್ರೀಧರ ಮೂರ್ತಿ ಎನ್ ಎಸ್, Sridharmurthy N S
Rs. 176/-   Rs. 195
ನಾನು ನೀವು ಮತ್ತು...
ದೀಪಾ ಹಿರೇಗುತ್ತಿ, Deepa Hiregutti
Rs. 153/-   Rs. 170
ಕರ್ನಾಟಕದ ಜಾನಪದ ಕಲೆಗಳು
ಶಿವರಾಮ ಕಾರಂತ ಕೆ, Shivarama Karantha K
Rs. 41/-   Rs. 45
ಕಥನ ಕಾರಣ
ಅಶೋಕ ಟಿ ಪಿ, Ashoka T P
Rs. 315/-   Rs. 350


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.