Items
0
Total
  0.00 
Welcome Guest.

 
ನೆತ್ತರ ಸೂತಕ : ಧರ್ಮ ರಾಜಕಾರಣ ಸಂಸ್ಕೃತಿ ಸಾಹಿತ್ಯ
ಲೇಖಕರು: ರಹಮತ್ ತರೀಕೆರೆ, Rahamath Tarikere

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 260
ಪುಸ್ತಕದ ಗಾತ್ರ : 1/8 Demy Size
ಕೋಡ್ : 1132647

ರಹಮತ್ ತರೀಕೆರೆಚಿಕ್ಕಮಗಳೂರು ಜಿಲೆÉ್ಲಯ ಸಮತಳದಲ್ಲಿ (1959) ಹುಟ್ಟು; ಸಮತಳ, ತರೀಕೆರೆ, ಶಿವಮೊಗ್ಗ, ಮೈಸೂರುಗಳಲ್ಲಿ ಶಿಕ್ಷಣ; ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಪ್ರಾಧ್ಯಾಪಕ; ಸಾಹಿತ್ಯ ವಿಮರ್ಶೆ, ಸಂಶೋಧನೆ, ಪ್ರವಾಸ ಕಥನ, ವಿಚಾರ ಸಾಹಿತ್ಯ, ಜೀವನ ಚರಿತ್ರೆ, ಸಾಹಿತ್ಯ ಮೀಮಾಂಸೆ, ಸಂಶೋಧನ ಮೀಮಾಂಸೆ ಮುಂತಾದ ಪ್ರಕಾರಗಳಲ್ಲಿ ಬರವಣಿಗೆ; ಸೂಫಿ, ನಾಥ, ಶಾಕ್ತ, ಆರೂಢ ಪಂಥಗಳ ಮೇಲೆ ಸಂಶೋಧನೆ, "ಕರ್ನಾಟಕದ ಸೂಫಿಗಳು", "ಅಂಡಮಾನ್ ಕನಸು" ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿ.ಎಸ್‍ಎಸ್ ಪ್ರಶಸ್ತಿ, ಹಾಮಾನಾ ಪ್ರಶಸ್ತಿ, ಪಿ. ಲಂಕೇಶ್ ಪ್ರಶಸ್ತಿ; 2010ರಲ್ಲಿ "ಕತ್ತಿಯಂಚಿನದಾರಿ"ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಂಕಣ ಬರೆಯುವ, ಸಂಗೀತ ಕೇಳುವ ಮತ್ತು ನಾಡು ತಿರುಗುವ ಹವ್ಯಾಸ.

ಬೆನ್ನುಡಿ

ಕನ್ನಡ ಸಾಹಿತ್ಯಲೋಕಕ್ಕೆ ಹೊಸದಾಗಿರುವ ಕೊಲೆಗಡುಕತನವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲಾಗಿದೆ. ಆನುಭಾವಿಕ ಸಾಧನೆಯ ವಿಶಿಷ್ಟಾನುಭವವನ್ನು ದೈನಿಕದ ಭಾಷೆಯೊಳಗೆ ಹಿಡಿದಿಡಬೇಕಾದ ಕಷ್ಟವನ್ನು ಹಾಗೂ ನಡೆಯಲ್ಲಿ ಬಾಳಲಾಗದ ನುಡಿಯನಾಡುವ ದ್ವಂದ್ವವÀನ್ನು, ಶರಣರು "ನುಡಿಸೂತಕ"ದ ರೂಪಕದಲ್ಲಿ ಹೇಳಿದರು. ಅದಕ್ಕೆ ಹೋಲಿಸಿದರೆ ನಮ್ಮದು ನೆತ್ತರ ಸೂತಕದ ಕಾಲ, ಸಹಜವಾಗಿ ಸ್ವತಂತ್ರವಾಗಿ ಆಡಿದ ಮಾತು ಬರೆದ ಬರೆಹ, ಕ್ರೌರ್ಯವಾಗಿ ಮರಳಿ ಎರಗುವ ಕಾಲ; ಇಷ್ಟಕ್ಕೇ ಮುಗಿಯಲಿಕ್ಕಿಲ್ಲ ಎಂಬಷ್ಟು ಆತಂಕ ಹುಟ್ಟಿಸಿರುವ ಕಾಲ ಕೂಡ. ಈ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಹತ್ಯೆಯ ಪರಿಣಾಮಗಳನ್ನು ಎದುರಿಸಲು ನಾಡು ಸಜ್ಜುಗೊಳಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾಗಿ ಕೊಲೆಗೊಂಡವರು ತಮ್ಮ ಚಿಂತನೆಯ ಮೂಲಕ ಬಿಕ್ಕಟ್ಟನ್ನು ದಿಟ್ಟವಾಗಿ ಎದುರಿಸುವ ಹಾದಿಯನ್ನೂ ಬಿಟ್ಟು ತೆರಳಿದ್ದಾರೆ. ಅದರಲ್ಲಿ ನಡೆಯುತ್ತ, ಅದರ ಪರಿಮಿತಿಗಳನ್ನು ವಿಮರ್ಶಿಸುತ್ತ, ಅವರ ವಾರಸುದಾರಿಕೆ ಪಡೆದುಕೊಳ್ಳುವ ವಿಧಾನವನ್ನು ಕನ್ನಡಿಗರು ಒಂದು ಪ್ರಜ್ಞಾವಂತ ಸಮುದಾಯವಾಗಿ ಕಂಡುಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಾಹಿತ್ಯ ಸಂಸ್ಕøತಿ ಚಳುವಳಿಗಳ ವಿದ್ಯಾರ್ಥಿಯ ಸ್ಪಂದನಗಳಾಗಿ ಇಲ್ಲಿನ ಲೇಖನಗಳಿವೆ.

"ಪ್ರತಿಸಂಸ್ಕøತಿ" "ಕತ್ತಿಯಂಚಿನದಾರಿ" "ಧರ್ಮ ಪರೀಕ್ಷೆ" "ಚಿಂತನೆಯ ಪಾಡು" "ನೇತುಬಿದ್ದ ನವಿಲು"ಗಳ ಬಳಿಕ ಪ್ರಕಟವಾಗುತ್ತಿರುವ ಸಂಕಲನವಿದು.ಲೇಖಕರ ಇತರ ಕೃತಿಗಳು

ಸಂಶೋಧನೆ

ಕರ್ನಾಟಕದ ಸೂಫಿಗಳು, 1998, ಅಭಿನವ, ಬೆಂಗಳೂರು, (4ನೇ ಮುದ್ರಣ), ಪು. 280, ಬೆಲೆ. 250

ಕರ್ನಾಟಕದ ನಾಥಪಂಥ, 2006, ಅಭಿನವ, ಬೆಂಗಳೂರು, (3ನೇ ಮುದ್ರಣ), ಪು. 392 ಬೆಲೆ. 250

ಕರ್ನಾಟಕದ ಮೊಹರಂ, 2014, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 350 ಬೆಲೆ. 300

ಅಮೀರ್‍ಬಾಯಿ ಕರ್ನಾಟಕಿ, 2013, ಅಭಿನವ, ಬೆಂಗಳೂರು, (2ನೇ ಮುದ್ರಣ) ಪು. 314 ಬೆಲೆ. 300

ಕರ್ನಾಟಕ ಶಾಕ್ತಪಂಥ, 2017, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 398 ಬೆಲೆ. 360ತಿರುಗಾಟ ಕಥನ

ಅಂಡಮಾನ್ ಕನಸು, 2001, ನವಕರ್ನಾಟಕ, ಬೆಂಗಳೂರು, (4ನೇ ಮುದ್ರಣ), ಪು. 120, ಬೆಲೆ, 100

ಕದಳಿ ಹೊಕ್ಕುಬಂದೆ, 2011, ನವಕರ್ನಾಟಕ, ಬೆಂಗಳೂರು (ಎರಡನೇ ಮುದ್ರಣ), ಪು. 176 ಬೆಲೆ. 110

ನಡೆದಷ್ಟೂ ನಾಡು, 2012, ನವಕರ್ನಾಟಕ, ಬೆಂಗಳೂರು, (2ನೇ ಮುದ್ರಣ), ಪು. 240 ಬೆಲೆ. 170ಸಾಹಿತ್ಯ ವಿಮರ್ಶೆ-ಸಂಸ್ಕøತಿ ಚಿಂತನೆ

ಪ್ರತಿಸಂಸ್ಕøತಿ, 1993, ಅಭಿನವ, ಬೆಂಗಳೂರು (4ನೇ ಮುದ್ರಣ), ಪು. 208 ಬೆಲೆ. 100

ಮರದೊಳಗಣ ಕಿಚ್ಚು, 1996, ಅಭಿನವ, ಬೆಂಗಳೂರು (4ನೇ ಮುದ್ರಣ), ಪು. 312 ಬೆಲೆ. 200

ಕತ್ತಿಯಂಚಿನ ದಾರಿ, 2006, ಅಭಿನವ, ಬೆಂಗಳೂರು, (5ನೇ ಮುದ್ರಣ), ಪು. 286 ಬೆಲೆ. 250

ಧರ್ಮಪರೀಕ್ಷೆ, 2008, ನವಕರ್ನಾಟಕ, ಬೆಂಗಳೂರು, (2ನೇ ಮುದ್ರಣ), ಪು. 256 ಬೆಲೆ. 150

ಚಿಂತನೆಯ ಪಾಡು,7 2010, ಅಭಿನವ, ಬೆಂಗಳೂರು, (2ನೇ ಮುದ್ರಣ), ಪು. 230 ಬೆಲೆ. 230

ತನ್ನತನದ ಹುಡುಕಾಟ (ಆಯ್ದ ಲೇಖನ), 2011, ಅಂತಃಕರಣ ಪ್ರಕಾಶನ, ಶಿವಮೊಗ್ಗ, ಪು. 140 ಬೆಲೆ. 80

ನೇತುಬಿದ್ದ ನವಿಲು, 2013, ಲಂಕೇಶ್ ಪ್ರಕಾಶನ, ಬೆಂಗಳೂರು, ಪು. 292 ಬೆಲೆ. 225

ಬಾಗಿಲಮಾತು, 2018, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ಪು. 272 ಬೆಲೆÉ. 250

ಸಣ್ಣಸಂಗತಿ, 2018, ನವಕರ್ನಾಟಕ, ಬೆಂಗಳೂರು, ಪು. 230 ಬೆಲೆ 150ಸಾಹಿತ್ಯ ತತ್ವ-ಸಾಹಿತ್ಯ ಚರಿತ್ರೆ

ಮಾತು ತಲೆಯೆತ್ತುವ ಬಗೆ (ಕನ್ನಡ ಸಾಹಿತ್ಯ ಮೀಮಾಂಸೆ-1), 2000, ಕನ್ನಡ ವಿಶ್ವವಿದ್ಯಾಲಯ, ಹಂಪಿ, (3ನೇ ಮುದ್ರಣ), ಪು. 350 ಬೆಲೆ. 200

ಇಲ್ಲಿ ಯಾರೂ ಮುಖ್ಯರಲ್ಲ (ಕನ್ನಡ ಸಾಹಿತ್ಯ ಮೀಮಾಂಸೆ-2), 2005, ಲಡಾಯಿ ಪ್ರಕಾಶನ, ಗದಗ, (2ನೇ ಮುದ್ರಣ), ಪು. 340 ಬೆಲೆ. 160

ಹೊಸತಲೆಮಾರಿನ ತಲ್ಲಣ, 2008, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 300 ಬೆಲೆ 150

ಕನ್ನಡ ಸಾಹಿತ್ಯ ವಾಗ್ವಾದಗಳು, 2012, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 230 ಬೆಲೆ. 120

ನುಡಿಸಂಕರ ಸಾಹಿತ್ಯ, 2012, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 268 ಬೆಲೆ. 150ಸಂಶೋಧನ ವಿಧಾನ

ಕನ್ನಡ ಸಂಶೋಧನೆ: ತಾತ್ವಿಕ ವಿಚಾರ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ, (3ನೇ ಮುದ್ರಣ), ಪು. 186 ಬೆಲೆ. 160

ಸಾಂಸ್ಕøತಿಕ ಅಧ್ಯಯನ, 2004, ಅಭಿನವ, ಬೆಂಗಳೂರು, (3ನೇ ಮುದ್ರಣ), ಪು. 208 ಬೆಲೆ. 200

ಸಂಶೋಧನ ಮೀಮಾಂಸೆ, 2014, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.246 ಬೆಲೆ. 200

ಸಂದರ್ಶನ

ಲೋಕವಿರೋಧಿಗಳ ಜತೆಯಲ್ಲಿ, 2006, ಅಭಿನವ, ಬೆಂಗಳೂರು, (2ನೇ ಮುದ್ರಣ), ಪು. 334. ಬಬೆಲೆ.220ಸಂಪಾದನೆ

ಗೇರಮರಡಿ ಕತೆಗಳು, 1981, ಅರುಣ ಪ್ರಕಾಶನ, ಬೆಂಗಳೂರು (2ನೇ ಮುದ್ರಣ), ಪು. 140 ಬೆಲೆ. 120

ದsÀರ್ಮ ವಿಶ್ವಕೋಶ, 2000, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.532 ಬೆಲೆ. 300

ಕವಿರಾಜಮಾರ್ಗ: ಸಾಂಸ್ಕøತಿಕ ಮುಖಾಮುಖಿ, 2000, ಕನ್ನಡ ವಿಶ್ವವಿದ್ಯಾಲಯ, ಹಂಪಿ, (3ನೇ ಮುದ್ರಣ), ಪು. 128 ಬೆಲೆ. 80

ಕುಮಾರವ್ಯಾಸ ಭಾರತ: ಸಾಂಸ್ಕøತಿಕ ಮುಖಾಮುಖಿ, 2004, ಕನ್ನಡ ವಿಶ್ವವಿದ್ಯಾಲಯ, ಹಂಪಿ, (2ನೇ ಮುದ್ರಣ) ಪು. 306 ಬೆಲೆ. 180

ಅಕ್ಕನ ವಚನಗಳು: ಸಾಂಸ್ಕøತಿಕ ಮುಖಾಮುಖಿ, 2005, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 228 ಬೆಲೆ. 80

ಇಂಗ್ಲಿಷ್ ಗೀತಗಳು: ಸಾಂಸ್ಕøತಿಕ ಮುಖಾಮುಖಿ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 251 ಬೆಲೆ. 80

ಮಲೆಗಳಲ್ಲಿ ಮದುಮಗಳು: ಸಾಂಸ್ಕøತಿಕ ಮುಖಾಮುಖಿ, 2010, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. 278 ಬೆಲೆ 150

ಗುರುಪೀರಾ ಖಾದರಿ ತತ್ವಪದಗಳು, 2017, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು. 354 ಬೆಲೆ. 65

ತತ್ವಪದ ಪ್ರವೇಶಿಕೆÀ (ಅರುಣ್ ಜೋಳದಕೂಡ್ಲಿಗಿ ಜೊತೆ), 2017, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು. 348 ಬೆಲೆÉ 65

ನಾನು ಕಲಬುರ್ಗಿ (ರಾಜೇಂದ್ರ ಚೆನ್ನಿ, ಮೀನಾಕ್ಷಿ ಬಾಳಿ ಜತೆ), 2016, ಲಡಾಯಿ ಪ್ರಕಾಶನ, ಗದಗ, ಪು. 192 ಬೆಲೆ. 120ಅನುವಾದ

ವÀಸಾಹತು ಪ್ರಜ್ಞೆ ಮತ್ತು ವಿಮೋಚನೆ (ಗೂಗಿ ಅವರ "ಡಿಕಲೊನೈಜಿಂಗ್ ದಿ ಮೈಂಡ್"), 1996, ಅಭಿನವ, ಬೆಂಗಳೂರು, (4ನೇ ಮುದ್ರಣ), ಪು. 72 ಬೆಲೆ. 50

ಪ್ರೊಫೆಸರ್‍ಗಾರಿ ವಿಶಿಷ್ಟ ಯಾತ್ರಾ ಕಥನಾಲು, ತೆಲಗು ಅನು: ಶಾಖಮೂರಿ ರಾಮಗೋಪಾಲ್, ವಿಶಾಲಾಂಧ್ರ ಪಬ್ಲಿಶಿಂಗ್ ಹೌಸ್, ಹೈದರಾಬಾದ್ ಪು. 290 ಬೆಲೆ. 290

ಅಮೀರ್‍ಬಾಯಿ ಕರ್ನಾಟಕಿ, ಮರಾಠಿ ಅನು: ಪ್ರಶಾಂತ್ ಕುಲಕರ್ಣಿ, ಗ್ರಂಥಾಳಿ, ಮುಂಬೈ, ಪು. 306 ಬೆಲೆ. 350

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ನೇತುಬಿದ್ದ ನವಿಲು
ರಹಮತ್ ತರೀಕೆರೆ, Rahamath Tarikere
Rs. 225    Rs. 203
Rs. 225    Rs. 180
10%
ಕರ್ನಾಟಕದ ನಾಥಪಂಥ
ರಹಮತ್ ತರೀಕೆರೆ, Rahamath Tarikere
Rs. 250    Rs. 225
10%
ಇಲ್ಲಿ ಯಾರು ಮುಖ್ಯರಲ್ಲ
ರಹಮತ್ ತರೀಕೆರೆ, Rahamath Tarikere
Rs. 160    Rs. 144
Best Sellers
ಅಲ್ಪಾಯುಷಿ ಮಹಾನ್ ಸಾಧಕರು - ಭಾಗ - 2
ಗೀತಾ ಶ್ರೀನಿವಾಸನ್, Geetha Srinivasan
Rs. 77/-   Rs. 85
ವಿಜ್ಞಾನದ ಒಗಟುಗಳು
ವೆಂಕಟೇಶ ಹುಣಶೀಕಟ್ಟಿ, Venkatesh Hunashikatti
Rs. 18/-   Rs. 20
ಬುದ್ಧ ಮಹಾಪರಿನಿಬ್ಬಾಣ (ಬುದ್ಧ ಸಾಹಿತ್ಯ ಮಾಲೆ - 25)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಬಿ. ಆರ್. ಅಂಬೇಡ್ಕರ್ (ವಸಂತ ಪ್ರಕಶಾನ)
ನರೇಂದ್ರ ಕಟ್ಟಿ, Narentra Katti
Rs. 32/-   Rs. 35

Latest Books
ಅಮೃತಬಳ್ಳಿ ಕಷಾಯ : ಕಥೆಗಳು
ಜಯಂತ ಕಾಯ್ಕಿಣಿ, Jayant Kaikini
Rs. 95/-   Rs. 100
ತಂದೆತಾಯಿ ದೇವರಲ್ಲ - ಪೂಜಿಸಬೇಡಿ, ಪ್ರೀತಿಸಿ
ಜೋಗಿ, Jogi
Rs. 108/-   Rs. 120
ಬಂಧು ಮಿತ್ರರು : ಆಪ್ತ ಒಡನಾಟಗಳ ಸಂಕಲನ
ಕೆ ಎ ರಾಮಕೃಷ್ಣ ಮೂರ್ತಿ, K A Ramakrishna Murthy
Rs. 270/-   Rs. 300
ಹಿಮಾಲಯದ ನರಭಕ್ಷಕಗಳು
ಜಿಮ್ ಕಾರ್ಬೆಟ್, Jim Crobet
Rs. 360/-   Rs. 400


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.