Items
0
Total
  0.00 
Welcome Guest.

 
ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ
ಲೇಖಕರು: ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 116
ಪುಸ್ತಕದ ಗಾತ್ರ : 1/8 Crown Size
ISBN : 9788184673999
ಕೋಡ್ : 002188

ಮಾತು-ಉಚ್ಚಾರಣೆ-ಭಾಷೆಯ ಬಳಕೆಯಲ್ಲಿ ಕುಟುಂಬದ ಸದಸ್ಯರು, ಶಿಕ್ಷಕರು, ನೆರೆಹೊರೆಯವರು, ಮಾಧ್ಯಮಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಅಕಾರ-ಹಕಾರ, ಅಲ್ಪಪ್ರಾಣ-ಮಹಾಪ್ರಾಣಗಳ ಉಚ್ಚಾರಣೆ, ಭಾವನೆಗಳ ಪ್ರಕಟಣೆ, ವಿಷಯ-ವಿಚಾರ ಮಂಡನೆಯ ಶೈಲಿ, ಆತ್ಮೀಯತೆ ಅಥವಾ ಯಾಂತ್ರಿಕತೆಯನ್ನು ನಿರ್ಧರಿಸುತ್ತವೆ. ಸರಿ ಉಚ್ಚಾರಣೆಗೆ ಪ್ರೋತ್ಸಾಹ, ತಪ್ಪು/ವಿಕೃತ ಉಚ್ಚಾರಣೆ-ಸಂವಹನಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ವ್ಯಕ್ತಿತ್ವ ಚೆನ್ನಾಗಿರಲು, ಜನಪ್ರಿಯವಾಗಲು, ಪ್ರಭಾವಶಾಲಿಯಾಗಲು ಒಳ್ಳೆಯ ಧ್ವನಿ ಮತ್ತು ಮಾತು ಬಹುಮುಖ್ಯ. ನಾವು ಹೇಗೆ ಮಾತಾಡಬೇಕು, ಧ್ವನಿ-ಮಾತಿನ ಮುಖಾಂತರ ನಮ್ಮ ಅನಿಸಿಕೆ, ಭಾವನೆ, ಪ್ರತಿರೋಧ, ಸಹಮತವನ್ನು ಪರಿಣಾಮಕಾರಿಯಾಗಿ ಇತರರಿಗೆ ಹೇಗೆ ತಲುಪಿಸಬೇಕು, ಉತ್ತಮ ಸಂವಹನದ ಗುಣ ಲಕ್ಷಣಗಳೇನು ಎಂಬುದನ್ನೆಲ್ಲಾ ನಿಖರವಾಗಿ, ನಿಮಗೆ ಅರ್ಥವಾಗುವ ಹಾಗೆ ಲೇಖಕರು ಬರೆದಿದ್ದಾರೆ.

ಲೇಖಕರ ಇತರ ಕೃತಿಗಳು
10%
ನವಕರ್ನಾಟಕ ಆಡಳಿತ ಪದಕೋಶ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 200    Rs. 180
Rs. 30    Rs. 27
10%
ವೈಜ್ಞಾನಿಕ ಮನೋವೃತ್ತಿ ಮಕ್ಕಳ ....
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 25    Rs. 23
10%
ಅಭಿವೃದ್ಧಿ ಸಂವಹನ ಕೌಶಲ್ಯಗಳು
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 165    Rs. 149
Best Sellers
ಹಾವುಗಳು
ನವಕರ್ನಾಟಕ, Navakarnataka
Rs. 27/-   Rs. 30
ಭೂ ಗ್ರಹ ವಿಶ್ವಕೋಶ
ಸಪ್ನ ಬುಕ್ ಹೌಸ್, Sapna Book House
Rs. 216/-   Rs. 240
ವಿವೇಕಾನಂದ (ವಿಶ್ವಮಾನ್ಯರು)
ಶ್ರೀನಿವಾಸ ಪ್ರಸಾದ್ ಡಿ ಎಸ್, Srinivasa Prasad D S
Rs. 27/-   Rs. 30
Junior Encyclopedia Awesome Facts About Birds
Darren Stepnov
Rs. 113/-   Rs. 125

Latest Books
ಡಿ ದೇವರಾಜ ಅರಸು (ವಿಶ್ವಮಾನ್ಯರು)
ಅನ್ನಪೂರ್ಣ ವೆಂಕಟನಂಜಪ್ಪ, Annapoorna Venkatananjappa
Rs. 23/-   Rs. 25
ವೋಡ್ಕಾ ವಿತ್ ವರ್ಮ (ರಾಮ್ ಗೋಪಾಲ್ ವರ್ಮ)
ಸೃಜನ್, Srujan
Rs. 225/-   Rs. 250
ಎ ಕೆ ರಾಮಾನುಜನ್ ಸಮಗ್ರ
ಸಂಪಾದಕರು : ಡಾ. ರಮಾಕಾಂತ ಜೋಶಿ, Ramakantha Joshi
Rs. 585/-   Rs. 650
ನಗೆ ತೋರಣ : 3500 ಸಣ್ಣ ನಗೆನುಡಿಗಳ ಸಂಗ್ರಹ
ಸಂಪಟೂರು ವಿಶ್ವನಾಥ್, Sampaturu Vishwanath
Rs. 266/-   Rs. 295


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.