Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9789383053162
ಕೋಡ್ : 120725

‘ನಿಶಾಂತ್’ ಅನಾಥ! ಪುಸ್ತಕ, ಲೇಖನಿಯ ಬಗ್ಗೆ ಅಕ್ಕರೆ ಇರಿಸಿಕೊಂಡ ‘ನಿಶಾಂತ್’ನ ಮನೆಯವರ ವಿರೋಧ ಎದುರಿಸಿಯೆ ಸ್ಕೂಲಿಗೆ ಕಳಿಸಿದವರು, ಕನಿಕರ, ಸಹಾನುಭೂತಿ ತೋರಿಸಿದವರು, ಪುಸ್ತಕ ತೆಗೆಸಿಕೊಟ್ಟು ಅವನ ಓದಿನ ಬಗ್ಗೆ ಕಾಳಜಿ ವಹಿಸಿದವರು, ಬೇರೆ ಯಾರೋ! ಬಟ್ಟೆ, ಬರೆ ತೆಗೆಸಿಕೊಟ್ಟವರು ಮತ್ತೆ ಕೆಲವರು. ಭಟ್ಟರು ದೇವಸ್ಥಾನದ ಅಂಗಳದಲ್ಲಿ ಕೂಡಿಸಿಕೊಂಡು ರಾಮಾಯಣ, ಮಹಾಭಾರತ ಹೇಳಿದರು ಪ್ರೀತಿಯಿಂದ. ಚಿಕ್ಕಣ್ಣ ಗರಡಿಯಲ್ಲಿ ಸಾಮು ಮಾಡಿಸಿ ಅವನನ್ನ ಪಳಗಿಸಿದ. ಅದ್ಭುತವಾಗಿ ಬೆಳೆದ.

ಇಂಥ ‘ನಿಶಾಂತ್’ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದಲ್ಲಿ ‘ಜಗಮೆಚ್ಚಿದ ಮಗ’ನಾಗಿ ತೆರೆಯ ಮೇಲೆ ರಾರಾಜಿಸಿದಾಗ ಜನ ಮೆಚ್ಚಿಕೊಂಡರು. ಅದಕ್ಕೆ ಸ್ಫೂರ್ತಿಯಾದವರು ಹಲವರು. ‘ನಿಶಾಂತ್’ ಅಂಥವರು ಎಷ್ಟೋ ಜನ! ಆದರೆ ಓದುಗರು ಮೆಚ್ಚಿಕೊಂಡಿದ್ದಾರೆ. ಅಂಥವರು ಸಿಕ್ಕಾಗ, ಭಟ್ಟರು, ಚಿಕ್ಕಣ್ಣನಂಥವರು ಬೇಕಾಗುತ್ತಾರೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಅನುಪಲ್ಲವಿ
ಸಾಯಿಸುತೆ, Saisuthe
Rs. 150    Rs. 135
10%
ಸೊಬಗಿನ ಪ್ರಿಯದರ್ಶಿನಿ
ಸಾಯಿಸುತೆ, Saisuthe
Rs. 140    Rs. 126
10%
ಶ್ಯಾನುಭೋಗರ ಮಗಳು
ಸಾಯಿಸುತೆ, Saisuthe
Rs. 110    Rs. 99
10%
ಸಮತಾ ಮತ್ತು ಇತರ ....
ಸಾಯಿಸುತೆ, Saisuthe
Rs. 155    Rs. 140
Best Sellers
ವಡ್ಡಾರಾಧನೆ (ಸಮಗ್ರ ಅಧ್ಯಯನ)
ಹಂಪ ನಾಗರಾಜಯ್ಯ, Hampa Nagarajaiah
Rs. 360/-   Rs. 400
ಕೃಷ್ಣ ಜಗತ್ತಿನ ಒಡೆಯ (ಮಕ್ಕಳಿಗಾಗಿ ವರ್ಣಚಿತ್ರಗಳೊಂದಿಗೆ)
ಮೈ ಬುಕ್ಸ್, My Books
Rs. 144/-   Rs. 160
One Indian Girl
Chetan Bhagat
Rs. 176/-   Rs. 195
ಕಾಡಿನ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 50/-   Rs. 55

Latest Books
ಕುವೆಂಪು : ಯುಗದ ಕವಿ
ಆಮೂರ ಜಿ ಎಸ್, Amur G S
Rs. 135/-   Rs. 150
ಕರ್ನಾಟಕ ಇತಿಹಾಸದ ಅನೇಷಣೆಗಳು
ಅರುಣಿ ಎಸ್ ಕೆ, Aruni S K
Rs. 113/-   Rs. 125
ಸ್ಮೃತಿ ವಿಸ್ಮೃತಿ : ಭಾರತೀಯ ಸಂಸ್ಕೃತಿ
ಬಾಲಗಂಗಾಧರ ಎಸ್ ಎನ್, Balagangadhara S N
Rs. 396/-   Rs. 440
ದಿಗಂಬರವೇ ದಿವ್ಯಾಂಬರ : ಬೆಂಕಿಯಲ್ಲಿ ಬೈಚಿಟ್ಟ ಕೋಲಿನ ಕಥೆ
ಓಶೋ, Osho
Rs. 162/-   Rs. 180


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.