|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೆಲವರಿಗೆ ನಿವೃತ್ತಿ ಎಂದರೆ ಉದ್ಯೋಗ-ಹುದ್ದೆಯ ಬಂಧನದಿಂದ ಬಿಡುಗಡೆ. ವಿಶ್ರಾಂತ ಜೀವನದ ಸುಖ-ಸಂತೋಷಗಳ ನಿರೀಕ್ಷೆ. ಆದರೆ, ಇನ್ನು ಕೆಲವರಿಗೆ, ನಿವೃತ್ತಿ ಎಂದರೆ ಏನನ್ನೋ ಕಳೆದುಕೊಳ್ಳುವ ಭಯ, ಆತಂಕ. ಕಡಿಮೆಯಾಗುವ ಆದಾಯ, ಕಳೆದುಕೊಳ್ಳುವ ಅಧಿಕಾರ-ಸ್ಥಾನಮಾನ, ಹೇಗೆ ಕಾಲ ಕಳೆಯುವುದೆಂಬ ಆತಂಕ, ಒಂಟಿತನ, ಕಾಡುವ ಆರ್ಥಿಕ ಸಮಸ್ಯೆಗಳು, ಅನಾರೋಗ್ಯದ ಚಿಂತೆ - ಇವೇ ಮುಂತಾದ ನಕಾರಾತ್ಮಕ ಆಲೋಚನೆಗಳು ಮಾನಸಿಕ ಖಿನ್ನತೆಯನ್ನು ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ, ಮುನ್ನೆಚ್ಚರಿಕೆ ವಹಿಸುವುದರಿಂದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದೆಂದು ಲೇಖಕರು ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ.
|
| |
|
|
|
|
|
|
|
|
|