Items
0
Total
  0.00 
Welcome Guest.

 
ಒಗ್ಗರಣೆ ಡಬ್ಬಿ ಭಾಗ - 1 (ಸಿಂಪ್ಲಿ ವೆಜ್) (ಅಡಿಗೆ ಪುಸ್ತಕ)
ಲೇಖಕರು: ಮುರಳಿ, Murali

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
5%
Rs. 238/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀನಿಧಿ ಪಬ್ಲಿಕೇಷನ್ಸ್, Srinidhi Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/4 Crown Size
ಕೋಡ್ : 189718

‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮವನ್ನು ಇದುವರೆಗೂ ‘ಝೀ ವಾಹಿನಿ‘ಯಲ್ಲಿ ನೀವು ನೋಡುತ್ತಾ ಬಂದಿದ್ದೀರಿ. ಅದರ ಪುಸ್ತಕ ರೂಪದ ಮೊದಲ ಭಾಗ ನಿಮ್ಮ ಕೈಯಲ್ಲಿದೆ. ಅಡುಗೆ ಅನ್ನೋದು ನೆನ್ನೆ ಮೊನ್ನೆ ಬಂದುದಲ್ಲ. ಅನಾದಿ ಕಾಲದಿಂದ-ಅಂದರೆ ಮನುಷ್ಯ ಹುಟ್ಟಿದಂದಿನಿಂದಲೂ ತಿನ್ನುತ್ತಲೇ ಬಂದಿದ್ದಾನೆ. ಆದರೆ, ತಿನ್ನುವ ವಿಧಾನಗಳು ಬದಲಾಗಿವೆ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಎಲ್ಲರೂ ತಿನ್ನುವಂಥದ್ದು, ರುಚಿಕರವಾದುದನ್ನೇ. ಎಲ್ಲಿ ರುಚಿ ಇರುತ್ತೋ ಅಲ್ಲಿ ಜನ ಹುಡುಕಿಕೊಂಡು ಹೋಗಿ ತಿನ್ನುವಂಥದ್ದು ರುಚಿಕರ ಅಡುಗೆಗಳನ್ನೇ. ತುಂಬಾ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ. ಈ ‘ಒಗ್ಗರಣೆ ಡಬ್ಬಿ ಭಾಗ-1 (ಸಿಂಪ್ಲಿ ವೆಜ್)‘ ಮನೆಯ ಎಲ್ಲ ಗೃಹಿಣಿಯರಿಗೆ, ಎಲ್ಲ ತಾಯಂದರಿಗೆ ಉಪಯುಕ್ತವಾಗುವಂತಿದೆ.

ಎಲ್ಲರೂ ತಾಯಿಯ ಕೈ ಅಡುಗೆ ರುಚಿ ಕಂಡಿರುತ್ತಾರೆ. ಅದು ಅವರಿಗೆ ಇಷ್ಟವಾಗಿರುತ್ತೆ. ಮದುವೆಯಾದ ನಂತರ ಹೆಂಡತಿಯ ಕೈ ಅಡುಗೆ ಚೆನ್ನಾಗಿರುತ್ತೆ. ಆ ಅಡುಗೆ ಚೆನ್ನಾಗಿರುವಂಥ ಸಂದರ್ಭದಲ್ಲಿ ಇನ್ನೂ ಹೆಚ್ಚು ರುಚಿಕಟ್ಟಾದ ಅಡುಗೆ ಮಾಡಬೇಕು - ಕೊಡಬೇಕು, ಮನೆಯಲ್ಲೇ ಸಿಗುವಂಥ ಸಾಮಗ್ರಿಗಳಿಂದ ರುಚಿಕರ ಅಡುಗೆಗಳನ್ನು ಹೇಗೆ ಮಾಡ್ಕೋಬೇಕು, ಯಾವ ರೀತಿ ಮಾಡಿದರೆ ಚೆನ್ನಾಗಿರುತ್ತೆ ಅಂತ ತೋರಿಸುವುದೇ ‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅದೇ ಉದ್ದೇಶ ಈ ‘ಒಗ್ಗರಣೆ ಡಬ್ಬಿ‘ ಪುಸ್ತಕದಲ್ಲೂ ಮುಂದುವರೆದಿದೆ.

ಲೇಖಕರ ಇತರ ಕೃತಿಗಳು
5%
ಒಗ್ಗರಣೆ ಡಬ್ಬಿ : ....
ಮುರಳಿ, Murali
Rs. 60    Rs. 57
5%
ಒಗ್ಗರಣೆ ಡಬ್ಬಿ ಭಾಗ ....
ಮುರಳಿ, Murali
Rs. 250    Rs. 238
5%
ಒಗ್ಗರಣೆ ಡಬ್ಬಿ ಭಾಗ ....
ಮುರಳಿ, Murali
Rs. 250    Rs. 238
5%
ಮುರಳಿ ಮಿಲಿಟರಿ ಹೋಟೆಲ್ ....
ಮುರಳಿ, Murali
Rs. 250    Rs. 238
Best Sellers
ಮಧ್ಯಯುಗೀನ ಭಾರತದ ಇತಿಹಾಸ
ಸದಾಶಿವ ಕೆ, Sadashiva K
Rs. 380/-   Rs. 400
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--2)
ಅಲೋಕ್ ಭಲ್ಲಾ, Alok Bhalla
Rs. 425/-
Karnataka Road Atlas
Vasan, Vasan publications
Rs. 63/-   Rs. 70
ಹಿಂದೂ: ವೀರಶೈವ (ಲಿಂಗಾಯತ)
ಚಿದಾನಂದಮೂರ್ತಿ ಎಂ, Chidanandamurthy M
Rs. 270/-   Rs. 300

Latest Books
ಜುಮ್ಮಾ : ಕಥಾ ಸಂಕಲನ
ವೇಂಪಲ್ಲಿ ಶರೀಫ್, Vempalli Shareef
Rs. 68/-   Rs. 75
108 ಹಳೆ ಆಚಾರ ಹೊಸ ವಿಚಾರ : ಹಿಂದಿನ ನಂಬಿಕೆಗಳ ಇಂದಿನ ತಾರ್ಕಿಕತೆ
ಮಹಾಬಲ ಸೀತಾಳಭಾವಿ, Mahabala Seethalabhavi
Rs. 97/-   Rs. 108
ಊರು ಕೇರಿ ಭಾಗ - 3 : ಆತ್ಮಕಥನ
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 135/-   Rs. 150
The Girl in Room 105
Chetan Bhagat
Rs. 169/-   Rs. 199


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.