Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ) (ಅಡಿಗೆ ಪುಸ್ತಕ)
ಲೇಖಕರು: ಮುರಳಿ, Murali

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
5%
Rs. 238/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿನ್ಮಯ ಪ್ರಕಾಶನ, Chinmaya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/4 Crown Size
ಕೋಡ್ : 189718

‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮವನ್ನು ಇದುವರೆಗೂ ‘ಝೀ ವಾಹಿನಿ‘ಯಲ್ಲಿ ನೀವು ನೋಡುತ್ತಾ ಬಂದಿದ್ದೀರಿ. ಅದರ ಪುಸ್ತಕ ರೂಪದ ಮೊದಲ ಭಾಗ ನಿಮ್ಮ ಕೈಯಲ್ಲಿದೆ. ಅಡುಗೆ ಅನ್ನೋದು ನೆನ್ನೆ ಮೊನ್ನೆ ಬಂದುದಲ್ಲ. ಅನಾದಿ ಕಾಲದಿಂದ-ಅಂದರೆ ಮನುಷ್ಯ ಹುಟ್ಟಿದಂದಿನಿಂದಲೂ ತಿನ್ನುತ್ತಲೇ ಬಂದಿದ್ದಾನೆ. ಆದರೆ, ತಿನ್ನುವ ವಿಧಾನಗಳು ಬದಲಾಗಿವೆ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಎಲ್ಲರೂ ತಿನ್ನುವಂಥದ್ದು, ರುಚಿಕರವಾದುದನ್ನೇ. ಎಲ್ಲಿ ರುಚಿ ಇರುತ್ತೋ ಅಲ್ಲಿ ಜನ ಹುಡುಕಿಕೊಂಡು ಹೋಗಿ ತಿನ್ನುವಂಥದ್ದು ರುಚಿಕರ ಅಡುಗೆಗಳನ್ನೇ. ತುಂಬಾ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ. ಈ ‘ಒಗ್ಗರಣೆ ಡಬ್ಬಿ ಭಾಗ-2 (ನಾನ್‌ವೆಜ್ ಧಮಾಕ)‘ ಮನೆಯ ಎಲ್ಲ ಗೃಹಿಣಿಯರಿಗೆ, ಎಲ್ಲ ತಾಯಂದರಿಗೆ ಉಪಯುಕ್ತವಾಗುವಂತಿದೆ.

ಎಲ್ಲರೂ ತಾಯಿಯ ಕೈ ಅಡುಗೆ ರುಚಿ ಕಂಡಿರುತ್ತಾರೆ. ಅದು ಅವರಿಗೆ ಇಷ್ಟವಾಗಿರುತ್ತೆ. ಮದುವೆಯಾದ ನಂತರ ಹೆಂಡತಿಯ ಕೈ ಅಡುಗೆ ಚೆನ್ನಾಗಿರುತ್ತೆ. ಆ ಅಡುಗೆ ಚೆನ್ನಾಗಿರುವಂಥ ಸಂದರ್ಭದಲ್ಲಿ ಇನ್ನೂ ಹೆಚ್ಚು ರುಚಿಕಟ್ಟಾದ ಅಡುಗೆ ಮಾಡಬೇಕು - ಕೊಡಬೇಕು, ಮನೆಯಲ್ಲೇ ಸಿಗುವಂಥ ಸಾಮಗ್ರಿಗಳಿಂದ ರುಚಿಕರ ಅಡುಗೆಗಳನ್ನು ಹೇಗೆ ಮಾಡ್ಕೋಬೇಕು, ಯಾವ ರೀತಿ ಮಾಡಿದರೆ ಚೆನ್ನಾಗಿರುತ್ತೆ ಅಂತ ತೋರಿಸುವುದೇ ‘ಒಗ್ಗರಣೆ ಡಬ್ಬಿ‘ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅದೇ ಉದ್ದೇಶ ಈ ‘ಒಗ್ಗರಣೆ ಡಬ್ಬಿ‘ ಪುಸ್ತಕದಲ್ಲೂ ಮುಂದುವರೆದಿದೆ.

ಲೇಖಕರ ಇತರ ಕೃತಿಗಳು
 
ನಾನ್ ವೆಜ್ ಕರ್ರಿ ....
ಮುರಳಿ, Murali
Rs. 70
10%
ಒಗ್ಗರಣ್ಣೆ ಡಬ್ಬಿ : ....
ಮುರಳಿ, Murali
Rs. 1250    Rs. 1125
5%
ಒಗ್ಗರಣೆ ಡಬ್ಬಿ ಭಾಗ-3 ....
ಮುರಳಿ, Murali
Rs. 250    Rs. 238
5%
ಮುರಳಿ ಮಿಲಿಟರಿ ಹೋಟೆಲ್ ....
ಮುರಳಿ, Murali
Rs. 250    Rs. 238
Best Sellers
ನಿಮ್ಮ ಭಾಗ್ಯವನ್ನು ಅನ್ವೇಷಿಸಿ
ರಾಬಿನ್ ಶರ್ಮ, Robin Sharma
Rs. 158/-   Rs. 175
ಪ್ರವಾಸಿ ಕಂಡ ಇಂಡಿಯಾ ಭಾಗ - 3
ನಾಗೇಗೌಡ ಎಚ್ ಎಲ್, Nagegowda H L
Rs. 293/-   Rs. 325
ಬಸವಣ್ಣನವರ ವಚನಗಳು
ಬಸವರಾಜು ಎಲ್ , Basavaraju L
Rs. 113/-   Rs. 125
ಪುರುಷೋತ್ತಮ
ಯಶವಂತ ಚಿತ್ತಾಲ, Yeshwanth Chittal
Rs. 345/-

Latest Books
ಸೀತಾಪುರದಲ್ಲಿ ಕತೆಗಳೇ ಇಲ್ಲ
ಮೊಗಸಾಲೆ ನಾ, Mogasale Na
Rs. 495/-   Rs. 550
ವಚನಗಳು : ೫ ಪುಸ್ತಕ
ಆರ್ ಡಿ ಜಿ, R D G
Rs. 80/-
ಏಕತಾರಿ-ಸಣ್ಣ ಕಥೆಗಳು
ಚನ್ನಪ್ಪ ಕಟ್ಟಿ, Channappa katti
Rs. 108/-   Rs. 120
ಕನ್ನಡದಲ್ಲಿ ಅವಧಾನಕಲೆ (ಕನ್ನಡ ವಿಶ್ವವಿದ್ಯಾಲಯದಿಂದ ಪ್ರಥಮ ಡಿ. ಲಿಟ್. ಪದವಿಯನ್ನು ಪಡೆದ ಮಹಾಪ್ರಬಂಧ)
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 540/-   Rs. 600


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.