|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ‘ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ’ 2013
ಶ್ರೇಷ್ಠ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ 2013
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ 2015
|
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
4 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
592 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184673036 |
ಕೋಡ್ |
: |
003236 |
‘ಒಂದು ಜೀವನ ಸಾಲದು!’ ಪ್ರತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಕಥೆ. ಇಲ್ಲಿರುವುದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆ. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ದೇಶದ ಆಗುಹೋಗುಗಳ ತಪ್ತ ಕಥನ. ಚರಿತ್ರೆಯ ಘಟನೆಗಳೇ ಅವರ ಭಾವಕೋಶ, ಆದ್ದರಿಂದ ಇದು ಸಮಕಾಲೀನ ಚರಿತ್ರಕೋಶ. ಈ ಪುಸ್ತಕ ಮುಂದಿಡುವ ಅಪಾರ ವಿವರಗಳನ್ನು ಅರಗಿಸಿಕೊಳ್ಳಲು ಒಂದು ಓದು ಸಾಲದು!. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್ನಲ್ಲಿ ಭಾರತದ ಹೈಕಮಿಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.
|
ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್ನಲ್ಲಿ ಭಾರತದ ಹೈಕಮೀಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.
ON LEADERS AND ICONS FROM JINNAH TO MODI
Kuldip Nayar (1923 - 2018) Began his career as an Urdu reporter in the 1950s. He moved to english journalism with the United News of India (UNI) which he was instrumental in setting up. He later became editor of the Delhi edition of The Statesman, and also had a long association with the Indian Express. An outspoken critic of Indira Gandhi, he was arrested during the emergency years (1975-77). He was also a human rights activist and a member of India”s delegation to the United Nations in 1996. He was appointed high commissioner to the UK in 1990 and nominated to the Rajya Sabha in 1997. His weekly columns and op - eds appeared in over eighty newspapers, including the Deccan Herald, The Daily Star, The Sunday Guardian, and Dawn, Pakistan. Nayar authored fifteen books, including Beyond the Lines: An Autobiography.
|
|
| | |
|
|
|
|
|
|
|
|