Items
0
Total
  0.00 
Welcome Guest.

 
Rs. 195    
10%
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ಕೋಡ್ : 141759

ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಲೋಕದ ಸೋಜಿಗದ ವ್ಯಕ್ತಿ. ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರು ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತಾ ಬದುಕುತ್ತಾ ಬಂದಿದ್ದಾರೆ. ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾ, ರಾಜಕಾರಣ ಹೀಗಿ ವಿವಿಧ ಪ್ರಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿ ಮಾಡಿಕೊಳ್ಳದ ಮನೋಭಾವ, ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯದ ಗುಣ ಇವರ ಸೃಜನಶೀಲತೆಯ ಹಿಂದಿನ ನಿಯಂತ್ರಕ ಶಕ್ತಿ.

‘ಒಂದು ಊರಿನ ಕತೆಗಳು’ ಇಂಡಿಯಾದ ಮನುಷ್ಯ ಜಗತ್ತಿನ ದ್ಯೋತಕ. ಗ್ರಾಮೀಣ ಬದುಕಿನ ನೆಲೆಗಳ ಕೆನೆ ಇಲ್ಲಿದೆ. ಜಮೀನ್ದಾರಿ ವ್ಯವಸ್ಥೆಯ ವಿವಿಧ ಮುಖಗಳೀಗೆ ಮುಖಾಮುಖಿಯಾಗುವ ಇಲ್ಲಿನ ಚೈತನ್ಯ ಯಾವಾಗಲೂ ಮಾನವೀಯತೆಯ ಪರವಾದುದು. ಕ್ರೂರತೆಗಳ ನಡುವೆಯೇ ಮನುಷ್ಯನ ಹುಡುಕಾಟ ಇಲ್ಲಿ ಮುಖ್ಯವಾಗುತ್ತದೆ. ಸಮಕಾಲೀನ ವೈರುಧ್ಯಗಳನ್ನು ತನ್ನೆಲ್ಲ ತಳಮಳದೊಂದಿಗೆ ಹಿಡಿದಿಡುವ ‘ಒಂದು ಊರಿನ ಕತೆಗಳು’ ಗ್ರಾಮೀಣ ಬದುಕನ್ನು ವಿಶಿಷ್ಟ ರೀತಿಯಲ್ಲಿ ಶೋಧಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 195    Rs. 176
Rs. 60    Rs. 54
Rs. 295    Rs. 266
10%
ಪರಂಪರೆಯೊಂದಿಗೆ ಪಿಸುಮಾತು
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 70    Rs. 63
Best Sellers
ಸದಾನಂದ - ಎಂ ಕೆ ಇಂದಿರಾ
ಇಂದಿರಾ ಎಂ ಕೆ, Indira M K
Rs. 135/-   Rs. 150
ಆರೋಗ್ಯ ಸಂಗಾತಿ (ಸಂಪುಟ - II)
ವಸುಂಧರಾ ಭೂಪತಿ, Vasundhara Bhupathi
Rs. 495/-   Rs. 550
ಕೇಸರಿ ಭಯೋತ್ಪಾದನೆ
ಸುರೇಶ ಭಟ್ ಬಾಕ್ರಬೈಲು, Suresh Bhat Bakrabail
Rs. 135/-   Rs. 150
A to Z Nursery Rhymes (Mini Book)
Navakarnataka
Rs. 14/-   Rs. 15

Latest Books
The Way I See It : A Gauri Lankesh Reader
ಗೌರಿ ಲಂಕೇಶ್, Gowri Lankesh
Rs. 315/-   Rs. 350
ಕನಕಪುರ ಎಂಬ ಕಾನಕಾನಹಳ್ಳಿಯ ಚರಿತ್ರೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 270/-   Rs. 300
ಸೆಲ್ ವೆಲ್ ಯಶಸ್ವಿ ಮಾರಾಟಗಾರರಾಗಿ
ಸತ್ಯನಾರಾಯಣ ವಿ ಆರ್, Satyanarayana V R
Rs. 135/-   Rs. 150
ಬೆಟ್ಟದ ನವಿಲುಗಳು : ಸಂಸ್ಮರಣಾ ಕೃತಿ
ಚಲಂ ಬೆನ್ನೂರಕರ್, Chalam Bennurakar
Rs. 90/-   Rs. 100


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.