Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 384
ಪುಸ್ತಕದ ಗಾತ್ರ : 1/8 Demy Size
ISBN : 9789381822357
ಕೋಡ್ : 184736

‘ಪಾಚಿ ಕಟ್ಟಿದ ಪಾಗಾರ’ ಶ್ರೀಮತಿ ಮಿತ್ರಾ ವೆಂಕಟ್ರಾಜರ ಬಹು ಮಹತ್ವಾಕಾಂಕ್ಷಿ ಕಾದಂಬರಿ. ಕಳೆದ ಏಳೆಂಟು ವರ್ಷಗಳಿಂದ ಬರೆಯುತ್ತ, ತಿದ್ದುತ್ತ ಇದ್ದ ಕಾದಂಬರಿಗೆ ಅವರೀಗ ಕೊನೆಯ ರೂಪ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಮಾಡುವಲ್ಲಿ ಕಾದಂಬರಿಕಾರ್ತಿ ಯಶಸ್ವಿಯಾಗಿದ್ದಾರೆ. ಅಂಥ ಜೀವನದಲ್ಲಿ ಎದುರಾಗುವ ಘಟನೆಗಳಿಗೆ, ಪಾತ್ರಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿನೀತಿಗಳು ಇತರ ಸಾಧಾರಣ ಕುಟುಂಬಗಳ ಮೇಲೆ ಬೀರುವ ಪರಿಣಾಮ ಯಾವ ರೀತಿಯದಾಗಿರುತ್ತದೆ ಎಂಬುದನ್ನು ಸವಿವರವಾಗಿ ಚಿತ್ರಿಸಿದ್ದಾರೆ.

ಕಾದಂಬರಿಯಲ್ಲಿ ಬರುವ ಮಾಧವ, ಯೌವನಾವಸ್ಥೆಯಲ್ಲಿ ‘ಆಡಿದ್ದೆ ಆಟ’ ಎಂಬ ರೀತಿಯಲ್ಲಿ ತನ್ನ ಮದುವೆಯನ್ನೇ ಧಿಕ್ಕರಿಸಿ ಊರಿಗೆ ಊರೇ ಹೆದರುವಂತೆ ಪುಢಾರಿಯಾಗುತ್ತಾನೆ. ಆದರೆ ಆತ್ರ ತನ್ನ ತಂದೆ ಸತ್ತ ಮೇಲೆ, ತಮ್ಮನ ಶಿಕ್ಷಣದಿಂದ ಹಿಡಿದು ಇಡೀ ಮನೆಯನ್ನು ಜವಾಬ್ದಾರಿಯುತ ಯಜಮಾನನಾಗಿ ನಿರ್ವಹಿಸುವ ರೀತಿ ದಂಗುಬಡಿಸುತ್ತದೆ. ತಾನು ನಿರಾಕರಿಸಿದ ಹೆಣ್ಣು ಪಾರಾಳ ಬದುಕು ಅತಂತ್ರವಾದಾಗ ಅದನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವ ಅವರ ಧೋರಣೆಯು ಬದಲಾದ ಜೀವನ ಘಟನೆಗಳಿಗೆ ಹಿಡಿದ ಕನ್ನಡಿಯಾಗಿದೆ.

ಲೇಖಕರ ಇತರ ಕೃತಿಗಳು
10%
ಹಕ್ಕಿ ಮತ್ತು ಅವಳು
ಮಿತ್ರಾ ವೆಂಕಟ್ರಾಜ, Mitra Venkatraja
Rs. 120    Rs. 108
Best Sellers
Junior Encyclopedia Awesome Facts About Plants
James Mason
Rs. 113/-   Rs. 125
ಮನರಂಜನೆಗಾಗಿ ಭೌತಶಾಸ್ತ್ರ ಭಾಗ - ೨
ಪೆರೆಲ್ಮನ್, Perelman Y
Rs. 200/-   Rs. 250
ಸಮಾನತೆ ಕನಸನ್ನು ಮತ್ತೆ ಕಾಣುತ್ತ
ಶಾಂತಕುಮಾರ್ ಕೆ ಎನ್, Shanta Kumar K N
Rs. 126/-   Rs. 140
Revolution 2020
Chetan Bhagat
Rs. 225/-   Rs. 250

Latest Books
ಚೆ ಗೆವಾರನ ನೆಲದಲ್ಲಿ : ಬೆಜಿಲ್, ಅರ್ಜೆಂಟೀನಾ, ಚಿಲಿ, ಪೆರು ಪ್ರವಾಸ ಕಥನ
ಅನುಪಮಾ ಎಚ್ ಎಸ್, Anupama H S
Rs. 180/-   Rs. 200
ನಿರಂಜನ : ಕೆಲವು ಸಣ್ಣ ಕತೆಗಳು
ನಿರಂಜನ, Niranjana
Rs. 99/-   Rs. 110
ಕಾಲಯಾತ್ರೆ : ಕಾದಂಬರಿ
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 108/-   Rs. 120
ಅಲ್ಲಮನ ವಚನಗಳು : ವಚನಗಳ ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.