|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2016 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
75 |
ಪುಸ್ತಕದ ಗಾತ್ರ |
: |
1/4 Demy Size |
ISBN |
: |
9788193233832 |
ಕೋಡ್ |
: |
194522 |
೧, ಮದುಮಗನಾದ ಹಾವು ಮತ್ತು ಕತ್ತೆಯ ಸಂಗೀತ
೨, ಇಲಿಗಳ ಮೂರ್ಖತನ ಮತ್ತು ಆನೆಗೆ ಬುದ್ಧಿ ಕಲಿಸಿದ ಜೇನುಮೊಣ
೩, ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ
೪, ಸುಳ್ಳಿಗೆ ತಕ್ಕ ಶಾಸ್ತಿ ಮತ್ತು ಜಾಣ ಮೊಲ
೫, ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ
ಲೋಕಪ್ರಸಿದ್ಧವಾದ ಪಂಚತಂತ್ರದ ಕಥೆಗಳನ್ನೊಳಗೊಂಡ ಐದು ಪುಸ್ತಕಗಳ ಈ ಮಾಲಿಕೆಯಲ್ಲಿ ಪ್ರತಿಯೊಂದು ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಬಣ್ಣಗಳಿಂದ ಕೂಡಿದ ಸೊಗಸಾದ ಚಿತ್ರಗಳು ಮತ್ತು ಸರಳ ನಿರೂಪಣಾ ಶೈಲಿ ಈ ಪುಸ್ತಕಗಳ ವೈಶಿಷ್ಟ್ಯ. ಇಲ್ಲಿರುವ ಕಥೆಗಳಲ್ಲಿ ಜಾಣ್ಮೆಯಿದೆ, ನೀತಿಯಿದೆ, ಮನರಂಜನೆಯಿದೆ. ಈ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಾ ಮತ್ತೆ ಮತ್ತೆ ಓದುವೆಂತೆ ಪ್ರೇರೇಪಿಸುತ್ತವೆ. ಇವು ಸಂಗ್ರಹಯೋಗ್ಯ ಕೃತಿಗಳು. ಮಕ್ಕಳಿಗೆ ನೀಡುಲು ಉತ್ಕೃಷ್ಟ ಉಡುಗೋತೆಗಳು.
|
| |
|
|
|
|
|
|
|
|
|