Items
0
Total
  0.00 
Welcome Guest.

 
Rs. 270    
10%
Rs. 243/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 384
ಪುಸ್ತಕದ ಗಾತ್ರ : 1/4 Crown Size
ISBN : 9788128002908
ಕೋಡ್ : 190897

ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಅಗಿರಬೇಕು. ಏಕೆಂದರೆ "ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ" ಎನ್ನುವ ಹೇಳಿಕೆಗೆ ಅನುಸಾರವಾಗಿದೆ, ಮಕ್ಕಳ ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ.

ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ, ಈ ಹೋತ್ತಿಗೆಯಲ್ಲಿ ನೀಡಲಾಗಿರುವ ಕಥೆಗಳು ಇಂದಿನ ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ ಮಕ್ಕಳಿಗೆ ಸಹಾಯಕವಾಗಳಿದೆ.

Best Sellers
ತುಳಸಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 203/-   Rs. 225
1600 ವರ್ಷಗಳ ಒಕ್ಕಲಿಗರ ಇತಿಹಾಸ
ಪಾಂಡುಕುಮಾರ್ ಬಿ, Pandukumar B
Rs. 270/-   Rs. 300
ಕಾರ್ಪೊರೇಟ್ ಚಾಣಕ್ಯ
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 216/-   Rs. 240
ಮಲಯಾಳದ ಪ್ರಸಿದ್ಧ ಪೆಣ್ ಕಥೆಗಳು
ಪಾರ್ವತಿ ಜಿ, Parvathi G
Rs. 180/-   Rs. 200

Latest Books
ಸೈನ್ಸ್ ಮತ್ತು ಪರಿಸರ ಸಿಂಚನ
ನಾಗೇಶ ಹೆಗಡೆ, Nagesh Hegde
Rs. 135/-   Rs. 150
ಒಂದು ನೂರು ವರ್ಷಗಳ ಏಕಾಂತ
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, Gabriel Garcia Marquez
Rs. 360/-   Rs. 400
ಗೋವು ಪವಿತ್ರ ಎಂಬ ಮಿಥ್ಯೆ
ಡಿ ಎನ್ ಝಾ, D N Jha
Rs. 72/-   Rs. 80
ಮಹಾನ್ ಮಾರ್ಗದರ್ಶಿ ಭಾಗ - ೨
ರಾಬಿನ್ ಶರ್ಮ, Robin Sharma
Rs. 179/-   Rs. 199


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.