Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110    
10%
Rs. 99/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 172
ಪುಸ್ತಕದ ಗಾತ್ರ : 1/8 Demy Size
ಕೋಡ್ : 171579

“ಮರು ಹುಟ್ಟು ಇದ್ದರೆ” ‘ಪಂಚವಟಿ’ಯಲ್ಲಿ ಪುಟ್ಟ ಹಕ್ಕಿಯಾಗಿ ಹುಟ್ಟುವ ಆಸೆ. ಈ ವಾತಾವರಣದಲ್ಲಿ ಹಾರುತ್ತ, ಹಾಡುತ್ತ ನೀವು ಉಸಿರಾಡಬಹುದಾದ ಗಾಳಿಯಲ್ಲಿಯೇ ಇರುವೆ. ನನ್ನ ಅಂತಿಮ ಆಸೆಯಂತೆ ‘ಪಂಚವಟಿ’ಯ ಪವಿತ್ರ ನೆಲೆಯಲ್ಲಿ ನನ್ನ ಚಿತಾಭಸ್ಮವನ್ನು ಚಿಮುಕಿಸಿಬಿಡಿ. ಆ ಮಣ್ಣಲ್ಲಿ ಬೆರೆತು ಸದಾ ನಿಮ್ಮ ಸನ್ನಿಧಿಯಲ್ಲಿ ಇರುವೆ.

ಇಂಥ ಭಾವನಾತ್ಮಕ ಸಂಬಂಧ, ಶಮಂತ್ ಮತ್ತು ಮನಿಲಾನ ಬೆಸೆದಿತ್ತು. ಈ ಕಾದಂಬರಿಯನ್ನು ಓದಿದವರು ಕಣ್ಣಿರು ಮಿಡಿದು ಪತ್ರ ಬರೆದಿದ್ದಾರೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಸ್ನೇಹ ಮಾಧುರಿ
ಸಾಯಿಸುತೆ, Saisuthe
Rs. 100    Rs. 90
10%
ಜನನೀ ಜನ್ಮಭೂಮಿ
ಸಾಯಿಸುತೆ, Saisuthe
Rs. 100    Rs. 90
10%
ಪಾಂಚಜನ್ಯ (ಕಾದಂಬರಿ)
ಸಾಯಿಸುತೆ, Saisuthe
Rs. 135    Rs. 122
10%
ಶರದೃತುವಿನ ಚಂದ್ರ
ಸಾಯಿಸುತೆ, Saisuthe
Rs. 75    Rs. 68
Best Sellers
ಉತ್ತರ ಕಾಂಡ : ಕಾದಂಬರಿ (Soft Binding)
ಭೈರಪ್ಪ ಎಸ್ ಎಲ್, Bhyrappa S L
Rs. 315/-
ರಂ ಶ್ರೀ ಮುಗಳಿ (ಜೀವನ ಮತ್ತು ಸಾಧನೆ)
ತಾಳ್ತಜೆ ವಸಂತಕುಮಾರ , Taltaje Vasanthkumar
Rs. 54/-   Rs. 60
ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ್)(ಜೀವನ ಮತ್ತು ಸಾಧನೆ)
ಸಿದ್ಧಲಿಂಗಯ್ಯ ಜಿ ಎಸ್, Siddalingaiah G S
Rs. 72/-   Rs. 80
ಕಾರ್ಪೊರೇಟ್ ಚಾಣಕ್ಯ
ರಾಧಾಕೃಷ್ಣನ್ ಪಿಳ್ಳೆ, Radhakrishnan Pille
Rs. 216/-   Rs. 240

Latest Books
ಮುಗಿಲ ಮಾತು (ಐದು ಆಕಾಶವಾಣಿ ನಾಟಕಗಳ ಸಂಕಲನ)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 117/-   Rs. 130
ತಾರುಮಾರು : ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 86/-   Rs. 95
ಯೋಗಶಾಸ್ತ್ರ : ಶ್ರೀಮದ್ಭಗವದ್ಗೀತೆ ಶ್ರೀಕೃಷ್ಣನ
ಆಮೂರ ಜಿ ಎಸ್, Amur G S
Rs. 117/-   Rs. 130
ನಮಗೆ ಕನಸುಗಳು ಬೀಳುವುದೇಕೆ : : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೧೧
ಆವಲ ಮೂರ್ತಿ ಎ ಓ, Avala Murthy A O
Rs. 50/-   Rs. 55


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.