Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 90    
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 140
ಪುಸ್ತಕದ ಗಾತ್ರ : 1/8 Demy Size
ISBN : 9788184671766
ಕೋಡ್ : 001606

ಸಾಮಾನ್ಯವಾಗಿ ಸಂಸ್ಕೃತಿ ಎಂದು ಹೆಸರಿಸಲಾಗುವ ಪ್ರಕ್ರಿಯೆಯಲ್ಲಿ ಕೆಲವು ಆಚರಣೆಗಳಿರುತ್ತವೆ. ಅಂತಹ ಆಚರಣೆಗಳ ಕ್ರಮ ಏನೇ ಇರಲಿ, ಯಾರು ಯಾವ ಸ್ಥಾನದಲ್ಲಿರುತ್ತಾರೆಂಬುದು ಅಲಿಖಿತ ನಿರ್ಣಯವಾಗಿ ಆಚರಣೆಯ ಭಾಗವಾಗಿರುತ್ತದೆ. ಇವರು ವಿಷಾದ ಮತ್ತು ರೋಷ ಎರಡನ್ನೂ ಸಮ ಪ್ರಮಾಣದಲ್ಲಿ ತುಂಬಿಕೊಂಡು ನಾಳಿನ ನಲಿವಿಗಾಗಿ ಹತ್ತಾರು ಅಗತ್ಯ ಸೂಚನೆಗಳನ್ನು ಕೊಡುವುದರ ಮೂಲಕ ಇಂದಿನ ಮಧ್ಯವಯಸ್ಸಿನವರ ದೃಷ್ಟಿಗೆ ಸಂಕೇತವಾಗಿದ್ದಾರೆ. ಕ್ರಿಯತ್ಮಕ ಮನಸ್ಸು ಶುಷ್ಕ ಬೌದ್ಧಿಕತೆಗೆ ಅಡಿಯಾಳಾಗುವುದಿಲ್ಲ. ಡಾ.ರಾಮಲಿಂಗಪ್ಪನವರ ಈ ಲೇಖನಗಳ ಸಂಕಲನ ಪರಕಾಯ ಇದಕ್ಕೆ ದ್ಯೋತಕವಾಗಿದೆ.

ಲೇಖಕರ ಇತರ ಕೃತಿಗಳು
10%
ನುಡಿತಾಟ : ವಿಮರ್ಶೆ/ಅಧ್ಯಯನ ....
ರಾಮಲಿಂಗಪ್ಪ ಟಿ ಬೇಗೂರು, Ramalingappa T Begur
Rs. 180    Rs. 162
Rs. 150    Rs. 135
Best Sellers
ರ‍್ಯಾಪಿಡ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 248/-   Rs. 275
ವಿಶ್ವವಿಜೇತ ವಿವೇಕಾನಂದ - ಸಂಪುಟ 2
ಸ್ವಾಮಿ ಪುರುಷ್ತೋತ್ತಮಾನಂದ, Swami Purushottamananda
Rs. 114/-   Rs. 120
ಮಕ್ಕಳಿಗಾಗಿ ಮಹಾಭಾರತದ (ವಾಸನ್ ಬಹುವರ್ಣ ಸಚಿತ್ರ ಕಥೆ)
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 99/-   Rs. 110
ವಿಜಯೋತ್ಸವ
ತ ರಾ ಸು, Ta Ra Su
Rs. 135/-   Rs. 150

Latest Books
ಶ್ರೀತುಲಸೀ ಅಮೃತಪಾನ : ಒಂಬತ್ತು ಕಥೆಗಳು
ಸ್ವಾಮಿ ಶಿವಾತ್ಮಾನಂದ, Swami Sivatmananda
Rs. 135/-   Rs. 150
ಇಂಗ್ಲೆಂಡ್ ಮೈ ಇಂಗ್ಲೆಂಡ್ ಮತ್ತು ಇತರ ಕಥೆಗಳು
ಲಾರೆನ್ಸ್ ಡಿ ಎಚ್, Lawrence D H
Rs. 176/-   Rs. 195
ಕರುಣಾಳು ಬಾ ಬೆಳಕೆ ಭಾಗ - 11
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಖುಷಿ ಹಂಚೋಣ ಬನ್ನಿ : ಬದುಕಿನ ಸಾವಿರ ಬಣ್ಣಗಳು
ರವೀಂದ್ರ ಎಸ್. ದೇಶಮೂಖ್, Ravindra S Deshmuk
Rs. 144/-   Rs. 160


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.