|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ವಸ್ತುವನ್ನು ಗುರುತಿಸಿ ವ್ಯವಹರಿಸಲು ನಮಗೆ ಸಹಾಯಕವಾಗುವಂಥವು - ಅದರ ಗುಣ-ವರ್ತನೆ ಮತ್ತು ಗಾತ್ರ-ಆಕಾರ. ಭೌತ ಜಗತ್ತಿನಲ್ಲಿ ಕಂಡುಬರುವ ಅಸಂಖ್ಯಾತ ವಸ್ತುಗಳ ಈ ಎರಡು ತೋರಿಕೆಗಳಿಗೆ ಮೂಲ ಯಾವುದೆಂಬ ಕುತೂಹಲ ಇಂದು ನಿನ್ನೆಯದಲ್ಲ. ಈ ಕುತೂಹಲವೇ ವಸ್ತುಗಳ ಅತಿಸೂಕ್ಷ್ಮ ಅವಸ್ಥೆಯ ಚಿಂತನೆಯನ್ನು ಮುನ್ನಡೆಸಿತು. ಅದರಿಂದಲೇ ನಾವಿಂದು ನಿರಾಳವಾಗಿ ಬಳಸುತ್ತಿರುವ ಪರಮಾಣು ಮತ್ತು ಅಣುಗಳ ಕಲ್ಪನೆ ಸ್ಫುಟವಾಯಿತು. ದೀರ್ಘಕಾಲ ಬೋಧನೆ-ಸಂಶೋಧನೆಗಳಲ್ಲಿ ನಿರತರಾದವರೂ ಜನಪ್ರಿಯ ವಿಜ್ಞಾನ ಬರಹಗಾರರೂ ಆದ ಡಾ|| ಸರ್ವೋತ್ತಮ ವೈ. ಅಂಬೇಕರ ಅವರು ಆ ಕಲ್ಪನೆ ಅರಳಿ ವಾಸ್ತವ ಎನಿಸಿಕೊಂಡ ರೋಚಕ ಕತೆಯನ್ನು ಇಲ್ಲಿ ನಿರೂಪಿಸಿದ್ದಾರೆ.
|
| |
|
|
|
|
|
|
|
|
|