Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 250   
10%
 
 
Rs. 225/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 340
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 156179

೧೭ ಡಿಸೆಂಬರ್, ೧೯೭೧ರಲ್ಲಿ ಪಾಕಿಸ್ತಾನ ಇಬ್ಭಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡುತ. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು ಮುಜೀಬುರ್ ರೆಹಮಾನ್ ಆ ದೇಶದ ಜನನಾಯಕನಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು. ಆಗಸ್ಟ್ ೧೯೭೫ - ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ನನ್ನು, ಆತನ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿತು. ದೇಶ-ವಿದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ - ಪಾಕ್ ಸರ್ಕಾರದ ಆಗಿನ ಪ್ರಧಾನಿ. ನೂರು ಕೋಟಿಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ... ಪಾಕ್ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ... ಅದರ ಹಿನ್ನೆಲೆ - ಸಂಚೇನು...? ಅವನು ಇದ್ದಾನೋ... ಸತ್ತಿದ್ದಾನೋ ...? ಆಳವಾಗಿ ಬೇರು ಬಿಟ್ಟ ವೈಷಮ್ಯ ನೆಲದಾಹ... ಭಾರತ ಬೇಹುಗಾರಿಕೆಯಲ್ಲಿ ಸಂಚಲನ... ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ... ಎಲ್ಲವೂ ನಿಗೂಢ...
ಇದು ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿ

ಲೇಖಕರ ಇತರ ಕೃತಿಗಳು
Rs. 175    Rs. 158
Rs. 100    Rs. 90
Best Sellers
ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು
ಯತಿರಾಜ್ ಮೀರಾಂಬುಧಿ, Yatiraj Veerambudhi
Rs. 108/-   Rs. 120
ಆಪತ್ಕಾಲಕ್ಕೆ ಅಂತರ್ಜಲ
ಶ್ರೀಕಾಂತ ಎನ್ ಪಿ, Srikanth N P
Rs. 32/-   Rs. 35
ಮಾನವ ಹಕ್ಕುಗಳು (ಪ್ರಶ್ನೆ-ಉತ್ತರ) (Human Rights)
ಲಿಯಾ ಲೆವಿನ್, Liya Levin
Rs. 77/-   Rs. 85
ಫಲಶ್ರುತಿ
ಬಿ ಜಿ ಎಲ್ ಸ್ವಾಮಿ, B G L Swamy
Rs. 99/-   Rs. 110

Latest Books
ಸಂಹಿತಾ (ಕತೆಗಳು)
ತೇಜಸ್ವಿನಿ ಹೆಗಡೆ, Tejaswini Hegde
Rs. 126/-   Rs. 140
ಪೊಲೀಸ್ ಕಾನ್ ಸ್ಟೇಬಲ್ : ನೇಮಕಾತಿ ಪರೀಕ್ಷಾ ಮಾರ್ಗದರ್ಶಿ
ಕೆ ಎಂ ಸುರೇಶ್, K M Suresh
Rs. 361/-   Rs. 380
ಶ್ರೀಚಾಮರಾಜೋಕ್ತಿವಿಲಾಸವೆಂಬ : ಕನ್ನಡ ರಾಮಾಯಣ
ರಂಗನಾಥಶರ್ಮಾ ಎನ್, Ranganatha Sharma N
Rs. 713/-   Rs. 750
ಪವಮಾನ : ಮಂತ್ರ, ಅರ್ಥ ಮತ್ತು ವಿವರಣೆ
ಆರ್ ಎಲ್ ಕಶ್ಯಪ್, R V Kasyap
Rs. 95/-   Rs. 100


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.