Items
0
Total
  0.00 
Welcome Guest.

 
Rs. 180   
10%
 
 
Rs. 162/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಣಿಪಾಲ್ ಯೂನಿವರ್ಸಿಟಿ ಪ್ರೆಸ್, Manipal University Press
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 129
ಪುಸ್ತಕದ ಗಾತ್ರ : 1/8 Crown Size
ISBN :
ಕೋಡ್ : 1126591

ರಾಸೀನ್‌ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು, ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ "ಸೈಕಾಲಜಿಯ ದುರ್ಬಿಜ" ಬಿತ್ತಿದ ಕೃತಿ ಇದು. ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು, ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.

ಅಕ್ಷರ ಕೆ ವಿ

Best Sellers
ನಾಲ್ವರ ಸಂಕೇತ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಜಲಗಾರ (ನಾಟಕ)
ಕುವೆಂಪು, Kuvempu
Rs. 33/-   Rs. 35
ಅಮ್ಮನ ನೆನಪು ಭಾಗ--2
ಚಂದ್ರಕಾಂತ ವಡ್ಡು, Chandrakanta Vaddu
Rs. 135/-   Rs. 150
ವಿಜ್ಞಾನ ಮತ್ತು ನಿಸರ್ಗ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ, Sapna
Rs. 252/-   Rs. 280

Latest Books
ಸಂಕ : ನವೀನ ಗಂಗೋತ್ರಿ ಕಥೆಗಳು
ನವೀನ ಗಂಗೋತ್ರಿ, Naveen Gongotri
Rs. 108/-   Rs. 120
ಬೌದ್ಧಧರ್ಮ (ಸಂಕ್ಷಿಪ್ತ ಇತಿಹಾಸ ಮತ್ತು ಧಮ್ಮಪದ)
ಹರೀಶ್ ಜಿ ಬಿ, Harish G B
Rs. 162/-   Rs. 180
ಸಂಸ್ಕೃತಕ್ಕಾಗಿ ಹೋರಾಟ
ರಾಜೀವ್ ಮಲ್ಹೋತ್ರಾ, Rajeev Malhotra
Rs. 360/-   Rs. 400
ವೈಜ್ಞಾನಿಕ ಸಮಾಜವಾದ ಮತ್ತು ಕಾಲ್ಪನಿಕ ಸಮಾಜವಾದ
ಫ್ರೆಡ್ರಿಕ್ ಏಂಗೆಲ್ಸ್, Fredrick Engels
Rs. 72/-   Rs. 80


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.