Items
0
Total
  0.00 
Welcome Guest.

 
ಪ್ರತಿಮಾಲೋಕ - ಗೋಪಾಲಕೃಷ್ಣ ಅಡಿಗ ಮರು ಓದು
ಲೇಖಕರು: ವಿಜಯಶಂಕರ ಎಸ್ ಆರ್, Vijayashankar S R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 360
ಪುಸ್ತಕದ ಗಾತ್ರ : 1/8 Demy Size
ಕೋಡ್ : 146870

ಕನ್ನಡ ಸಾಹಿತ್ಯದಲ್ಲಿ ಪ್ರತಿಮಾ ವಿಧಾನವನ್ನು ವಿಶೇಷವಾಗಿ ಮುನ್ನೆಲೆಗೆ ತಂದವರು ಅಡಿಗರು. ಒಂದು ಇನ್ನೊಂದಾಗುವ ಪ್ರಕ್ರಿಯೆಯಲ್ಲಿ ಪ್ರತಿಮೆಗಳ ಕಲ್ಪನೆ ಅಡಿಗರು ಕನ್ನಡ ಸಾಹಿತ್ಯಕ್ಕೆ ನೀಡಿದ ವಿಶೇಷ ಕೊಡುಗೆ. ಕುಮಾರವ್ಯಾಸನನ್ನು ಕನ್ನಡದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದಂತೆ ಅಡಿಗರನ್ನು ಕನ್ನಡ ಸಾಹಿತ್ಯದ ಪ್ರತಿಮಾಲೋಕದ ಸಾಮ್ರಾಟ ಎನ್ನಬಹುದೋ ಏನೋ. ಅಡಿಗರ ಸಾಹಿತ್ಯ ಸೃಷ್ಟಿಸಿದ ಪ್ರತಿಮೆಗಳ ಲೋಕವೇ ಒಂದು ಅನನ್ಯ ಅನುಭವ ಪ್ರಪಂಚ. ಅಲ್ಲಿ ಅಡಿಗರ ಸಮಕಾಲೀನ ಲೋಕದ ಜೊತೆ ಕಾವ್ಯ ನಿರಂತರ. ಓದುಗರ ಪ್ರಜ್ಞಾಲೋಕದ ಅನುಭವವಾಗುವ ಈ ಪ್ರತಿಮೆಗಳು ಎಲ್ಲಾ ಕಾಲದ ಅಡಿಗರನ್ನು ಪ್ರತಿನಿಧಿಸುತ್ತವೆ. ಅಡಿಗರನ್ನು ಎಲ್ಲ ಕಾಲಕ್ಕೂ ಕೊಂಡೊಯ್ಯಬಲ್ಲ ಈ ಪ್ರತಿಮೆಗಳು ಅವರ ಮರು ಓದನ್ನು ಪ್ರಚೋದಿಸುತ್ತವೆ.

ಲೇಖಕರ ಇತರ ಕೃತಿಗಳು
Rs. 280    Rs. 252
10%
ಅಕ್ಷರ ಚಿತ್ರಗಳು : ....
ವಿಜಯಶಂಕರ ಎಸ್ ಆರ್, Vijayashankar S R
Rs. 130    Rs. 117
Rs. 275    Rs. 248
Best Sellers
ತಂತಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಭಾರತದ ಸ್ವಾತಂತ್ಯ ಹೋರಾಟ
ಕೃಷ್ಣಮೂರ್ತಿ ಜೆ, Krishnamurthy J
Rs. 144/-   Rs. 160
ಸಾವಿರಾರು ಕೀರ್ತನೆಗಳು
ನಾವಡ ಎ ವಿ, Navada A V
Rs. 315/-   Rs. 350
Encyclopedia of The Modern World (Hard Cover)
Book Palace
Rs. 405/-   Rs. 450

Latest Books
ಹಕ್ಕಿ ಮತ್ತು ಅವಳು
ಮಿತ್ರಾ ವೆಂಕಟ್ರಾಜ, Mitra Venkatraja
Rs. 108/-   Rs. 120
ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೪
ಆವಲ ಮೂರ್ತಿ ಎ ಓ, Avala Murthy A O
Rs. 50/-   Rs. 55
ಚಿತ್ರಗುಪ್ತನ ಸನ್ನಿಧಿಯಲ್ಲಿ : ಕಥಾ ಸಂಕಲನ
ಜಯಶ್ರೀ ಕಾಸರವಳ್ಳಿ, Jayashree Kasaravalli
Rs. 117/-   Rs. 130
ದೊಡ್ಡ ವೀರರಾಜೇಂದ್ರ : ಕೊಡಗಿನ ಐತಿಹಾಸಿಕ ಕಾದಂಬರಿ
ಡಾ. ಪ್ರಭಾಕರ ಶಿಶಿಲ, Dr. Prabhakara Shishila
Rs. 153/-   Rs. 170


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.