Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 70    
10%
Rs. 63/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ಕೋಡ್ : 103314

ಜೋಗದ ಸಿರಿಗೆಳಕು, ತುಂಗೆಯ ತೆನೆಬಳುಕು, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕು - ಈ ಯಾವುವೂ ತಮ್ಮ ವೈಭವವನ್ನು ಉಳಿಸಿಕೊಂಡಿಲ್ಲ. ಕನ್ನಡನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇಪಕ್ಷ ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ನಮಗಿಂದು ಬೇಕಾಗಿದ್ದಾರೆ. ಸರಕು ಸಂಸ್ಕೃತಿಯ ಆಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ ತಡೆಯಬಲ್ಲವರು ಬೇಕಾಗಿದ್ದಾರೆ. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು ಬೇಕಾಗಿದ್ದಾರೆ. ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷಕ್ಕೆ ಕೇವಲ ಒಂದೇ ದಿನವನ್ನು ‘ಪರಿಸರ ದಿನ’ವನ್ನಾಗಿ ಆಚರಿಸಿದರೆ ಸಾಕೆ? ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ‘ಇರುವುದೊಂದೇ ಭೂಮಿ’, ‘ಮುಷ್ಟಿಯಲ್ಲಿ ಮಿಲೆನಿಯಂ’, ‘ಸುರಿಹೊಂಡ ಭರತಖಂಡ’, ‘ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್’, ‘ಅಭಿವೃದ್ಧಿಯ ಅಂಧಯುಗ’, ‘ಕೊಪೆನ್‌ಹೇಗನ್ ಋತುಸಂಹಾರ’ ಮುಂತಾದ ಗ್ರಂಥಗಳನ್ನು ರಚಿಸಿದ ಇವರು ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನಮುಟ್ಟುವ ಶೈಲಿಯಲ್ಲಿ ಬಿಡಿಸಿಡುತ್ತಾರೆ.

ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.
ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ. ಫಿಲ್ ಮಾಡಿದರು.

ಲೇಖಕರ ಇತರ ಕೃತಿಗಳು
10%
ನಾಳೆಗಳ ಹಿಂದಿಕ್ಕಿ ನಾಗಾಲೋಟ
ನಾಗೇಶ ಹೆಗಡೆ, Nagesh Hegde
Rs. 120    Rs. 108
10%
ನಮ್ಮೊಳಗಿನ ದುಂದುಮಾರ
ನಾಗೇಶ ಹೆಗಡೆ, Nagesh Hegde
Rs. 120    Rs. 108
10%
ಗೋಹತ್ಯೆ ಒಂದು ಪರಾಮರ್ಶೆ ....
ನಾಗೇಶ ಹೆಗಡೆ, Nagesh Hegde
Rs. 5    Rs. 5
10%
ಎಂಥದೂ ತುಂತುರು
ನಾಗೇಶ ಹೆಗಡೆ, Nagesh Hegde
Rs. 85    Rs. 77
Best Sellers
ಭಾರತದ ಸಂವಿಧಾನ
ಶಿವಕುಮಾರ್ ಶೆಟ್ಟಿಹಳ್ಳಿ, Shiva kumar Shettihalli
Rs. 428/-   Rs. 450
ನಮ್ಮ ಹಬ್ಬಗಳು (Festivals of India)
ಭೈರಪ್ಪ ಕೆ, Bhyrappa K
Rs. 63/-   Rs. 70
ಕಗ್ಗರಸಧಾರೆ ಸಂಪುಟ ಸಂಪುಟ 1,2,3 & 4 (set) ಡಿವಿಜಿಯವರ ಮಂಕುತಿಮ್ಮನ ಕಗ್ಗ ಭಾಗ 1,2,3 & 4
ರವಿ ತಿರುಮಲೈ, Ravi Thirumalai
Rs. 850/-   Rs. 1000
ಟೆಲಿವಿಷನ್ ವರದಿಗಾರಿಕೆ
ನಾಗೇಂದ್ರ ಡಾ, Nagendra Dr
Rs. 126/-   Rs. 140

Latest Books
ಎವರೆಸ್ಟ್ - ಪರ್ವತಾರೋಹಣದ ದುರಂತ ಕಥನ
ವಸುಧೇಂದ್ರ, Vasudhendra
Rs. 238/-   Rs. 250
ರಕ್ತತರ್ಪಣ, ಪುರುಷಾವತಾರ ಮತ್ತು ಬಯಕೆಯ ಬಂದಿ
ತ ರಾ ಸು, Ta Ra Su
Rs. 203/-   Rs. 225
ವಾಡಿವಾಸಲ್ : ಕಾದಂಬರಿ
ಚಿ ಸು ಚೆಲ್ಲಪ್ಪ, Chi Su Challappa
Rs. 63/-   Rs. 70
ದಿ ಯಂಗ್ ಸೈಂಟಿಸ್ಟ್
ಮಂಜುಲೂರಿ ಕೃಷ್ಣಕುಮಾರಿ, Manjuloori Krishnakumari
Rs. 45/-   Rs. 50


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.