|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಬೆಂಗಾಲಿ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173026218 |
ಕೋಡ್ |
: |
002068 |
ಇಪ್ಪತ್ತನೆಯ ಶತಮಾನ ಇದೀಗ ಮುಗಿದಿದ್ದು ಹೊಸ ಶತಮಾನದತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಆದರೆ ಅಂಧಕಾರದ ತಾಂಡವದಲ್ಲಿ ದೇಶ ಥರಥರನೆ ನಡುಗುತ್ತಿದೆ. ಅದರ ಭಾರದಲ್ಲಿ ಬೆನ್ನು ಬಾಗಿಸಿಕೊಂಡೇ ನಾವು ಹೆಜ್ಜೆ ಹಾಕುತ್ತಿರಬೇಕೇನು? ಕಳೆದ ಎರಡು ಶತಮಾನಗಳಿಂದ ಅನೇಕ ಮಹಾಪುರುಷರು, ಪ್ರತಿಭಾಶಾಲಿಗಳು - ಅವರ ಬಗ್ಗೆ ನಮ್ಮ ಹೆಮ್ಮೆಗೆ ಸೀಮೆಯೇ ಇಲ್ಲ - ಬೇರೆ ಬೇರೆ ರೀತಿಗಳಲ್ಲಿ, ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನಮ್ಮನ್ನು ಈ ಅಂಧಕಾರದ ವಿರುದ್ಧ ಎಚ್ಚರಿಸಿದ್ದಾರೆ. ಅವರ ಉತ್ತರಾಧಿಕಾರವನ್ನು ನಾವು ಮನಸ್ಸಿನಲ್ಲಿ ಇರಿಸಿಕೊಂಡರೆ, ಸ್ವಸ್ಥ ಮನಸ್ಸಿನಿಂದ ನಾವು ಮುಂದುವರಿಯಬಹುದು. ಅದಕ್ಕಾಗಿಯೆ ಈ ಸಂಕಲನ. ಅವರೆಲ್ಲರ ಮಾತುಗಳನ್ನು ಒಮ್ಮೆ ಓದಿದರೆ ಸಾಕು, ನಾವು ಧೈರ್ಯದಿಂದ ಮುಂದುವರಿಯಬಹುದು.
|
| | |
|
|
|
|
|
|
|
|