Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 185   
10%
 
 
Rs. 167/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 178
ಪುಸ್ತಕದ ಗಾತ್ರ : 1/8 Demy SIze
ISBN : 9789392451058
ಕೋಡ್ : 003815

ಖಲೀಲ್ ಗಿಬ್ರಾನ್ ಆಧುನಿಕ ಕಾಲವು ಕಂಡ ಅಪರೂಪದ ಕವಿ, ಕಲಾವಿದ ಹಾಗೂ ತತ್ತ್ವಜ್ಞಾನಿ........
ಖಲೀಲ್ ಗಿಬ್ರಾನ್ ಹಲವು ಕೃತಿಗಳನ್ನು ಬರೆದಿರುವ ನಾದರೂ, ಅವುಗಳಲ್ಲಿ ಅತ್ಯಂತ ಮುಖ್ಯವಾಗಿರುವುದು, ಅವನಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟದ್ದು ಹಾಗೂ ನನಗೆ ಮೆಚ್ಚಿಗೆಯಾಗಿರುವುದು ಅವನ "ದಿ ಪ್ರಾಫೆಟ್" (ಪ್ರವಾದಿ) ಎನ್ನುವ ಕೃತಿ.........

ಜಗತ್ತಿನ ಹಲವು ದೇಶಗಳಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ, "ಪ್ರವಾದಿ"ಯ ಪದ್ಯಗಳನ್ನು ಹಲವು ಸಂದರ್ಭ ಗಳಲ್ಲಿ ವಾಚಿಸುವ ಪದ್ಧತಿಯು ಬೆಳೆದು ಬಂದಿದೆ. (ನೆಲ್ಸನ್ ಮಂಡೇಲರ ಮರಣವಾದಾಗ ನಡೆದ ಕ್ರಿಯಾಕರ್ಮದಲ್ಲೂ ಖಲೀಲ್ ಗಿಬ್ರಾನನ "ಪ್ರವಾದಿ"ಯನ್ನು ವಾಚಿಸಿದ್ದರು) ಬಹುಶಃ ಇದು "ಪ್ರವಾದಿ" ಕೃತಿಯ ಜನಪ್ರಿಯತೆ, ಸಾರ್ಥಕತೆ ಹಾಗೂ ಅನಿವಾರ್ಯತೆಯನ್ನು ಸೂಚಿಸುತ್ತದೆ ಎನ್ನಬಹುದು...

ಯಾವುದೇ ಧರ್ಮವನ್ನು ಖಂಡಿಸದೆ, ಯಾವುದೇ ಧರ್ಮದ ಪಕ್ಷಪಾತಿಯಾಗದೆ, ಎಲ್ಲ ಧರ್ಮಗಳ ಸಾರವನ್ನು ಭಟ್ಟಿಯಿಳಿಸಿದಂತೆ, ಆದರೆ ಸಾಂಪ್ರದಾಯಿಕ ಧಾರ್ಮಿಕ ಚೌಕಟ್ಟಿಗೆ ಒಳಗಾಗದೆ ಸಂಪೂರ್ಣ ಭಿನ್ನವಾಗಿ ನಿಂತಿರುವುದು ಖಲೀಲ್ ಗಿಬ್ರಾನನ ವಿಶೇಷ ಲಕ್ಷಣ...

ಕವಿಯ ಮೂಲ ಆಶಯವನ್ನು ಸೊಗಸಾಗಿ ಕನ್ನಡದಲ್ಲಿ ಸೆರೆಹಿಡಿದ ಲೇಖಕಿ ಡಾ.ಸರೋಜಾ ಅವರ ಸಾಮರ್ಥ್ಯವನ್ನು ಶ್ಲಾಘಿಸಬಹುದು. ಲೇಖಕಿಯವರ ಹೊಳಹುಗಳು ಹಾಗೂ ಟಿಪ್ಪಣಿಗಳು ಗಿಬ್ರಾನನ ಆಶಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ....


ಡಾ. ನಾ. ಸೋಮೇಶ್ವರ (ಮುನ್ನುಡಿಯಿಂದ...)

ಲೇಖಕರ ಇತರ ಕೃತಿಗಳು
10%
ಪ್ರವಾದಿ : ಖಲೀಲ್ ....
ಖಲೀಲ್ ಗಿಬ್ರಾನ್, Kahlil Gibran
Rs. 250    Rs. 225
10%
ಕಾಲಾತೀತ ವಿಖ್ಯಾತ ಖಲೀಲ್ ....
ಖಲೀಲ್ ಗಿಬ್ರಾನ್, Kahlil Gibran
Rs. 190    Rs. 171
10%
ಮಾನವಪುತ್ರ ಯೇಸು (ಅವನನ್ನು ....
ಖಲೀಲ್ ಗಿಬ್ರಾನ್, Kahlil Gibran
Rs. 270    Rs. 243
Rs. 150    Rs. 135
Best Sellers
ಕಂದನ ಕಾವ್ಯಮಾಲೆ
ರಾಜರತ್ನಂ ಜಿ ಪಿ, Rajaratnam G P
Rs. 117/-   Rs. 130
ಕರ್ನಾಟಕ ರತ್ನರು (ಪ್ರಬಂಧ - Essay Writing)
ರಮೇಶ್ ಬೆ ಗೋ, Ramesh B G
Rs. 45/-   Rs. 50
ಇಕ್ಷುಗಂಗೋತ್ರಿ (ಕಾವ್ಯ)
ಕುವೆಂಪು, Kuvempu
Rs. 67/-   Rs. 70
ಶ್ರೀ ತ್ಯಾಗರಾಜ ಕೃತಿಮಂಜರಿ ಭಾಗ - 1 (ಸಂಗೀತಾ ಪುಸ್ತಕ)
ಸಂಪತ್ಕುಮಾರಾಚಾರ‍್ಯ ವಿ ಎಸ್ , Sampathkumaracharya V S
Rs. 135/-   Rs. 150

Latest Books
ಬಿಟ್ಟು ಹೋದ ಪುಟಗಳು. ಸಂಗ್ರಹ - 2
ಲಂಕೇಶ್ ಪಿ, Lankesh P
Rs. 225/-   Rs. 250
ಕಪ್ಪು ಕುಲುಮೆ : ಅಮೇರಿಕಾದ ಕಪ್ಪು ಗುಪಾಮ ಫ್ರೆಡರಿಕ್ ಡಗ್ಲಾಸ್ನ ಆತ್ಮಕಥೆ
ಫ್ರೆಡರಿಕ್ ಡಗ್ಲಾಸ್, Frederick Douglas
Rs. 99/-   Rs. 110
ಲೋಕರಾಜ ಸಯಾಜೀರಾವ
ಬಾಬಾ ಭಾಂಡ, Baba Bhanda
Rs. 144/-   Rs. 160
ಕಾವ್ಯಕ್ಕೆ ಉರುಳು ಭಾಗ ೪
ರಾಜಶೇಖರ ಮಠಪತಿ (ರಾಗಂ)
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.