Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 103235

Man does not live by bread alone. ಮನುಷ್ಯ ಅನ್ನದಿಂದಷ್ಟೇ ಬದುಕುವುದಿಲ್ಲ. ಇಂಥದೊಂದು ಮಾತಿದೆ. ಮತ್ತೇನು ಬೇಕಿದೆ? ಪ್ರೀತಿಯೆನ್ನುವ ಜೀವರಸ ಬೇಕಿದೆ. ಪ್ರೀತಿಯೆನ್ನುವುದು ಹರೆಯಕ್ಕೆ ಮಾತ್ರ ಮೀಸಲಲ್ಲ. ಪ್ರೇಮ, ಪ್ರೀತಿ, ಲವಲವಿಕೆ, ಮಾನವ ವಿಕಾಸಕ್ಕೆ ಪ್ರಕೃತಿ ಎಸಗಿದ ಚಮತ್ಕಾರ. ಅದು ಸದಾ ಕಾಲ ನವನವೀನವೇ. ಬಹುಶಃ ಪ್ರೇಮ ಹಳತಾದ ದಿನ ಜಗತ್ತಿನಲ್ಲಿ ಶೂನ್ಯ ಆವರಿಸಿಬಿಡಬಹುದೇನೋ!?

ತನಗೆ ಸೇರಿದ್ದು ತನ್ನದಾದುದೆಲ್ಲವನ್ನೂ ಪ್ರೀತಿಸುವುದು ಅಕ್ಕರೆ ತೋರುವುದು ಮನುಷ್ಯ ಸ್ವಭಾವ. ಕಾಗೆ ಕೂಡ ತನ್ನ ಮರಿಯನ್ನು ಕೋಗಿಲೆಯೆಂದು ಹೇಳಿಕೊಂಡು ಹೆಮ್ಮಪಟ್ಟುಕೊಳ್ಳುತ್ತೆ. ಇಂಥ ಎಷ್ಟೋ ರಹಸ್ಯಗಳನ್ನು ಪ್ರಕೃತಿ ಅಡಗಿಸಿಕೊಂಡಿದ್ದರೂ, ಅದರ ಮೂಲಸೆಲೆ ಪ್ರೇಮ. ನಿಜವಾದ ಪ್ರೇಮ ಸರ್ವಕಾಲಿಕ ಸತ್ಯ. ಕೆಲವರ ಜೀವನದಲ್ಲಿ ಪ್ರೇಮ ಪೂರ್ಣ ಪ್ರಮಾಣದಲ್ಲಿ ಸಾರ್ಥಕ ಭಾವ ಪಡೆದುಕೊಳ್ಳುತ್ತೆ. ಇಂಥ ಪ್ರೇಮದ ವ್ಯಾಖ್ಯಾನ ಸುಲಭವಲ್ಲ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 100    Rs. 90
10%
ಅಪೂರ್ವ ಮೈತ್ರಿ
ಸಾಯಿಸುತೆ, Saisuthe
Rs. 90    Rs. 81
10%
ಕೊಳಲನೂದುವ ಚತುರನಾರೇ....... : ....
ಸಾಯಿಸುತೆ, Saisuthe
Rs. 140    Rs. 126
Rs. 100    Rs. 90
Best Sellers
ಶಬ್ದಮಣಿ ದರ್ಪಣಂ - ತ. ಸು. ಶಾಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200
ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನದ ಸಾಕ್ಷಾತ್ಕಾರ)
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
ರಾಕೆಟ್ ಇತಿಹಾಸ - ವಿಜ್ಞಾನ - ತಂತ್ರಜ್ಞಾನ
ದಾಸ್ ಎಸ್ ಕೆ, Das S K
Rs. 122/-   Rs. 135
Hindi Vyakarana sangraha - Hindi Grammar
Avadesh Vasishta
Rs. 45/-   Rs. 50

Latest Books
ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)
ಮೂರ್ತಿ ಎಮ್ ಎಸ್ ಎಸ್, Murthy M S S
Rs. 23/-   Rs. 25
ಡಾ. ಯಲ್ಲಾಪ್ರಗಡ ಸುಬ್ಬರಾವ್ - (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25
ಕಂಡಹಾಗೆ ಸಂಗ್ರಹ - 4
ಆಶಾದೇವಿ ಎಂ ಎಸ್, Ashadevi M S
Rs. 180/-   Rs. 200
ಸಂಬಂಧಗಳ ನಿರ್ವಹಣೆ
ಪುಷ್ಪಾ ವೆರ್ಣೇಕರ, Pushpa Vernekar
Rs. 50/-   Rs. 55


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.