Items
0
Total
  0.00 
Welcome Guest.

 
ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)
ಲೇಖಕರು: ಮೂರ್ತಿ ಎಮ್ ಎಸ್ ಎಸ್, Murthy M S S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675306
ಕೋಡ್ : 002419

ಸತ್ಯೇಂದ್ರನಾಥ್ ಬೋಸ್ ಅವರ ಹೆಸರನ್ನು ಹೊತ್ತ ‘ಬೋಸಾನ್‘ ಮುಂದೆ ‘ದೇವಕಣ‘ಗಳ ಆವಿಷ್ಕಾರಕ್ಕೆ ಹೇಗೆ ಕಾರಣವಾಯಿತು ಎನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ. ಬೋಸ್ ಅವರು ಎರಡು ತಲೆಮಾರಿನ ವಿಜ್ಞಾನಿಗಳ ನಡುವಿನವರು. ಪ್ಲಾಂಕ್, ಭೋರ್, ಐನ್‌ಸ್ಟೈನ್ ಮುಂತಾದವರ ‘ಕ್ವಾಂಟಮ್ ಥಿಯರಿ‘ ಹಾಗೂ ಶ್ಕ್ರೋಡಿಂಜರ್, ಹೈಸನ್ಬರ್ಗ್, ಡೈರಕ್ ಮುಂತಾದವರ ಹೊಸ ‘ಕ್ವಾಂಟಮ್ ಮೆಕ್ಯಾನಿಕ್ಸ್‘ ನಡುವಿನ ಕೊಂಡಿಯಾಗಿದ್ದರು. ಭೌತಶಾಸ್ತ್ರ ಬೆಳವಣಿಗೆಗೆ ಬೋಸ್ ಅವರ ಕಾಣಿಕೆ ಗಣನೀಯವಾಗಿದ್ದರೂ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯದೇ ಹೋದದ್ದು ಬಹುಶಃ ಅವರು ಭಾರತೀಯರಾಗಿದ್ದುದೇ ಕಾರಣವೆನ್ನಿಸುತ್ತದೆ.

ರವೀಂದ್ರನಾಥ್ ಠಾಕೂರ್ ಅವರು ತಾವು ಬರೆದ ‘ವಿಶ್ವ ಪರಿಚಯಮ್‘ ಎನ್ನುವ ಏಕೈಕ ವಿಜ್ಞಾನ ಕೃತಿಯನ್ನು ಬೋಸರಿಗೆ ಸಮರ್ಪಿಸಿದ್ದಾರೆ. ಭಾರತ ಸರ್ಕಾರ ‘ಪದ್ಮವಿಭೂಷಣ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ‘ಇಂಡಿಯನ್ ಸೈನ್ಸ್ ಕಾಂಗೆಸ್‘ ಅಧ್ಯಕ್ಷರಾಗಿದ್ದರು ಹಾಗೂ ರಾಜ್ಯಸಭೆಗೆ ನಾಮ ನಿರ್ದೇಶಿತರಾದರು. ಬಂಗಾಳಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸಂಸ್ಕೃತ ಭಾಷೆಗಳನ್ನು ಬಲ್ಲ ಬೋಸರು ‘ಎಸ್ರಾಜ್‘ ಎಂಬ ಪಿಟೀಲಿನಂತಹ ವಾದ್ಯವನ್ನು ನುಡಿಸಬಲ್ಲವರಾಗಿದ್ದರು!

ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
10%
ಡಜನ್ನಿಗೆ ಹದಿಮೂರು ವಿವಿಧ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 240    Rs. 216
10%
ಐವಿಎಫ್ ಇರುವಾಗ ಬಂಜೆತನದ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 70    Rs. 63
10%
ವೈಣು ಬಪ್ಪು (ವಿಶ್ವಮಾನ್ಯರು)
ಮೂರ್ತಿ ಎಮ್ ಎಸ್ ಎಸ್, Murthy M S S
Rs. 25    Rs. 23
Rs. 70    Rs. 63
Best Sellers
ಎಲ್ಲರೂ ಸಂಪನ್ನರೇ
ಬೀChi, Beechi
Rs. 135/-   Rs. 150
ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನದ ಸಾಕ್ಷಾತ್ಕಾರ)
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
ಸಂಪೂರ್ಣ ಮಹಾಭಾರತ (ಅನಂತರಾಮ ರಾವ್)
ಅನಂತರಾಮ ರಾವ್ ಕೆ, Anantharama Rao K
Rs. 656/-   Rs. 690
ಪೂರ್ವಾಪರ : ಕಾದಂಬರಿ
ಇಂದಿರಾ ಎಂ ಕೆ, Indira M K
Rs. 90/-   Rs. 100

Latest Books
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ಪ್ರಿಯ ಓದುಗರೇ...ಭಾಗ-10
ಸಂಧ್ಯಾ ಪೈ, Sandhya Pai
Rs. 117/-   Rs. 130
ತನ್ನ - ತಾನ : ಅಂಕಣ ಬರಹಗಳು
ತೇಜಸ್ವಿನಿ ಹೆಗಡೆ, Tejaswini Hegde
Rs. 54/-   Rs. 60
ಅನಂತಮೂರ್ತಿ ಅನಂತ ರೀತಿ

Rs. 117/-   Rs. 130


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.