|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೬೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಪು.ತಿ.ನ. ಕನ್ನಡ ನವೋದಯ ಕಾಲದ ‘ಕವಿತ್ರಯ’ರಲ್ಲಿ ಒಬ್ಬರು. ಮೂಲತಃ ಜಿಜ್ಞಾಸು ಕವಿಯಾದ ಅವರ ಸಾಹಿತ್ಯಸ್ಟೃ ಕಾವ್ಯವೆಂಬುದು “ಬುದ್ಧಿ-ಭಾವಗಳ ವಿದ್ಯುದಾಲಿಂಗನ“ ವೆಂಬ ಕಾವ್ಯದ ಪರಿಭಾಷೆಗೆ ಉಜ್ವಲ ನಿದರ್ಶನವೇ ಆಗಿದೆ. ಗೀತರೂಪಕಗಳ ಕ್ಷೇತ್ರದಲ್ಲಿನ ಅವರ ಸಾಧನೆ ‘ಅಪೂರ್ವ’ವೇ ಆಗಿದ್ದು, ಅವುಗಳಲ್ಲಿ ಸಾಹಿತ್ಯ - ಸಂಗೀತಗಳ ಸುಮಧುರ ಸಂಗಮವನ್ನೇ ಕಾಣಬಹುದಾಗಿದೆ. ಅವರ ಪ್ರಬಂಧಗಳಲ್ಲಿ, ಕಾವ್ಯಮೀಮಾಂಸಾ ಬರೆಹಗಳಲ್ಲಿ ಮೌಲಿಕ ಚಿಂತನೆ ಕುಡಿವರಿದಿದೆ. ಕನ್ನಡ ಕಾವ್ಯದೇವಿಯ ಸಿರಿಮುಡಿಗೆ ಶೋಭೆಯನ್ನು ತಂದುಕೊಟ್ಟಿರುವ ವಜ್ರದ ಕಿರೀಟವೇ ಅವರಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಫ್ರಭುಶಂಕರ ಈ ಪುಸ್ತಕದ ಲೇಖಕರು
|
| |
|
|
|
|
|
|
|
|
|