Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 75   
10%
 
 
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Crown Size
ISBN : 9788173027192
ಕೋಡ್ : 002525

ಟಾಲ್‌ಸ್ಟಾಯ್ ಅವರ ಸಾಹಿತ್ಯ ಕೃತಿಗಳು ಬೇರೆ ಯಾವ ಲೇಖಕರ ಕೃತಿಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯಾಸಕ್ತರನ್ನು ಪ್ರಭಾವಗೊಳಿಸಿವೆ. ಅವರ ಬದುಕಿನ ಚಿತ್ರಣಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ಮನುಷ್ಯನ ಎಲ್ಲ ಗುಣಾವಗುಣಗಳನ್ನು ಪ್ರತಿಬಿಂಬಿಸುತ್ತವೆ. ಮಹಾತ್ಮ ಗಾಂಧಿಯವರು ಸಹ ಟಾಲ್‌ಸ್ಟಾಯ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು.

ಜಗತ್ತಿನ ಕೆಲವೇ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿ ನೆನಪಿನಲ್ಲಿ ಉಳಿಯಬಹುದಾದ ಹೆಸರು ಲೆವ್ ಟಾಲ್‌ಸ್ಟಾಯ್. ಟಾಲ್‌ಸ್ಟಾಯ್ ಅವರ ಕೃತಿಗಳು ಜಗತ್ತಿನ ಹೆಚ್ಚಿನ ಭಾಷೆಗಳಲ್ಲಿ ಅನುವಾದಿತಗೊಂಡು ಎಲ್ಲೆಡೆಗಳಲ್ಲೂ ಜನಪ್ರಿಯತೆಯನ್ನು ಗಳಿಸಿವೆ. ದೇಶ-ಕಾಲ-ಭಾಷೆಗಳನ್ನು ಮೀರಿ ಓದುಗರಿಗೆ ಪರಕೀಯವೆನಿಸದೆ, ತಮ್ಮನ್ನು ತಾವೇ ಅದರಲ್ಲಿ ತೊಡಗಿಸುವಂತೆ ಮಾಡುವ ಕೌಶಲ್ಯ ಅವರ ಬರಹದಲ್ಲಿದೆ. ಟಾಲ್‌ಸ್ಟಾಯ್ ತಮ್ಮ ಕಾದಂಬರಿಗಳಲ್ಲಿ ಮೂಡಿಸುವ ಸಮಾಜ ಚಿತ್ರಣ ಕೇವಲ ಅಸ್ಪಷ್ಟ ಗುರುತುಗಳಾಗದೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಟೆದು ನಿಲ್ಲುವ, ಕೆಳವರ್ಗದ ಜನರ ಆಶಯಗಳನ್ನು ಎತ್ತಿ ಹಿಡಿಯುವ ಕಲಾತ್ಮಕ ಕೃತಿಯಾಗುತದೆ.

ಲೇಖಕರ ಇತರ ಕೃತಿಗಳು
5%
ಟಾಲ್ ಸ್ಟಾಯ್ ಅವರ ....
ಲೆವ್ ಟಾಲ್‌ಸ್ಟಾಯ್, Leo Tolstoy
Rs. 350    Rs. 333
Best Sellers
ಕಿಚ್ಚು - ಕಾದಂಬರಿ
ಉಷಾನವರತ್ನ ರಾಮ್, Ushanavaratna Ram
Rs. 81/-   Rs. 90
ಹಾಸ್ಯದ ದೊರೆ ತೆನಾಲಿ ರಾಮ
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ನನ್ನ ಪ್ರೀತಿಯ ಹುಡುಗಿಗೆ ಭಾಗ - 5
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100
ಆಧುನಿಕ ಭಾರತದ ಇತಿಹಾಸ : ಸದಾಶಿವ ಕೆ
ಸದಾಶಿವ ಕೆ, Sadashiva K
Rs. 333/-   Rs. 350

Latest Books
ಒಂಟಿದನಿ : ಬೋರಿಸ್ ಪಾಸ್ತರ್ ನಾಕ್ ವಾಚಿಕೆ
ಬೋರಿಸ್ ಪಾಸ್ಟರ್ನಾಕ್, Boris Pasternak
Rs. 234/-   Rs. 260
ಇಡ್ಲಿ ವಡ ಡೆಡ್ಲಿ ಮರ್ಡರ್ !
ರವಿ ಬೆಳಗೆರೆ, Ravi Belagere
Rs. 68/-   Rs. 75
ನಿರ್ದಿಗಂತವಾಗಿ ಏರಿ : ಕನ್ನಡ ಕಾದಂಬರಿ ವಿಮರ್ಶೆಯ ವಿಮರ್ಶೆ
ಸುಭಾಷ್ ರಾಜಮಾನೆ, Shubash Rajamane
Rs. 221/-   Rs. 245
ರಷ್ಯಾ ಎಂದರೆ ರಷ್ಯಾ : ಪ್ರವಾಸ ಕಥನ
ಲತಾ ಗುತ್ತಿ, Latha Gutti
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.