Items
0
Total
  0.00 
Welcome Guest.

 
Rs. 150   
10%
 
 
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿಂತನ ಪುಸ್ತಕ, Chinthana Pusthaka
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9789381187128
ಕೋಡ್ : 180966

ಪ್ರಸ್ತುತ ಕೃಯಲ್ಲಿರುವ ಭವದ್ಗೀತೆಯ ಕುರಿತ ಲೇಖನ, ಊರ್ವಶಿ ಪುರೂರವ ಕುರಿತ ಸುದೀರ್ಘ ಚಿಂತನೆ ಹಾಗೂ ಕೂಡುದಾರಿಯಲ್ಲಿ ಮಾತೃಗಳು ಎನ್ನುವ ಲೇಖನ ಇವು ಬೇರೆ ಬೇರೆ ಕಾಲದಲ್ಲಿ ಬರೆದಿದ್ದವಾದರೂ ಒಟ್ಟು ಕೃತಿಗೆ ಒಟ್ಟಂದ ಕೊಡುವ ಒಂದು ನೋಟಕ್ರಮವಿದೆ. ಪುರಾಣ ಮತ್ತು ವಾಸ್ತವಗಳು ಪರಸ್ಪರ ವಿರುದ್ಧವಾಡ ಅಂದರೆ ಸತ್ಯಾಸತ್ಯತೆಯ ಮಾನದಂಡದಿಂದ ತೀರಾ ವಿಭಿನ್ನವಾದ ನೆಲೆಗಳು ಅಂದುಕೊಳ್ಳುವುದು ಸ್ವೀಕೃತ ಹಾಗು ತಪ್ಪು ಅಭಿಪ್ರಾಯ. ಕೊಸಾಂಬಿಯವರು ಬಳಸುವ ಸಂಶೋಧನಾ ವಿಧಾನದಲ್ಲಿ ಪುರಾಣಗಳು ಚರಿತ್ರೆಯ ಸತ್ಯಗಳನ್ನು ಸಂಕೇತ, ಆಚರಣೆ, ಕಥಾನಕ ಮುಂತಾದ ಪರಿಕರಗಳ ಸಹಾಯದೊಂದಿಗೆ ಕಾಪಿಟ್ತುಕೊಂಡಿರುತ್ತವೆ. ಅವುಗಳಿಗೆ ತಮ್ಮದೇ ಆದ ನುಡಿಕಟ್ಟು ಹಾಗೂ ಭಾಷೆಗಳಿವೆ.

ಕೊಸಾಂಬಿ ಈ ವಿದ್ಯಮಾನಗಳ ಹಿಂದಿರುವ ಚರಿತ್ರೆಯ ಚಲನೆಯನ್ನು ಗುರುತಿಸುತ್ತಾರೆ. ಹೀಗಾಗಿ ವಾಸ್ತವಗಳ ಬಗ್ಗೆ ಸ್ಥಿರಗೊಂಡಿರುವ ನಂಬಿಕೆಗಳು ಹಾಗೂ ಈಗ ಇರುವ ಸ್ಥಿತಿಯಲ್ಲಿ ಪುರಾಣಗಳೇ ಚರಿತ್ರೆಯ ಅಧಿಕೃತ ವಾಸ್ತವವನ್ನು ಹೇಳುತ್ತವೆ. ಅಲ್ಲದೆ ‘ವಾಸ್ತವಗಳು‘ ಕಾಲಬದ್ಧವಾಗಿರುತ್ತವೆ. ತಮ್ಮ ಕಾಲದ ನಂತರ ತಮ್ಮ ಧ್ವನಿತಾರ್ಥಗಳನ್ನು ಕಳೆದುಕೊಳ್ಳುತ್ತವೆ. ಆದರೆ ಪುರಾಣಗಳು ನಿರಂತರವಾದ ಪರಿವರ್ತನೆಯ ಮೂಲಕ ಅಮರತ್ವವನ್ನು ಪಡೆದಿರುತ್ತವೆ. ಹೀಗಾಗಿಯೇ ಪುರಾಣಗಳ ಮೂಲಕ ಭಾರತದ ಚರಿತ್ರೆಯ ಅತ್ಯಂತ ಮಹತ್ವಪೂರ್ಣ ವಾಸ್ತವಗಳನ್ನು ಅರಿಯುವ ಸಂಕೀರ್ಣವಾದ ಒಂದು ಮಾದರಿಯನ್ನು ಕೊಸಾಂಬಿ ಈ ಕೃತಿಯಲ್ಲಿ ಕೊಟ್ಟಿದ್ದಾರೆ. ಈ ಮಾದರಿ ಇಷ್ಟು ವರ್ಷಗಳ ನಂತರವೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ.

ಲೇಖಕರ ಇತರ ಕೃತಿಗಳು
10%
ಪ್ರಾಚೀನ ಭಾರತದ ಸಂಸ್ಕೃತಿ ....
ಕೊಸಾಂಬಿ ಡಿ ಡಿ, Kosambi D d
Rs. 250    Rs. 225
Best Sellers
ಬಿಟ್ಟು ಹೋದ ಪುಟಗಳು (ಸಂಗ್ರಹ - 1)
ಲಂಕೇಶ್ ಪಿ, Lankesh P
Rs. 225/-   Rs. 250
ಪರಿಸರಶಾಸ್ತ್ರ ಪರಿಸರ ಅಧ್ಯಯನ (KAS, D.ED - TET) 2015-16
ಅಝ್ರೂಪರ್ವಿನ್ ಆರ್ ಶೇಖಾ, Ajrupraveen R Shek
Rs. 288/-   Rs. 320
The New Rogets Thesaurus In Dictionary Form
Norman Lewis
Rs. 158/-   Rs. 175
ಮಹಾಭಾರತದ ಉಪಕಥೆಗಳು
ಗುಂಡೂರಾವ್ ವೈ ಎನ್, Gundurao Y N
Rs. 117/-   Rs. 130

Latest Books
ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ 4)
ನೇಮಿಚಂದ್ರ, Nemichandra
Rs. 220/-   Rs. 275
ಚಿತ್ತ ಕೆತ್ತಿದ ಚಿತ್ರ : ಲೇಖನಗಳು
ವಿಜಯಾ, Vijaya
Rs. 180/-   Rs. 200
ಸಾಸಿವೆ ತಂದವಳು : ಕ್ಯಾನ್ಸರ್ ಜೊತೆಗೊಂದು ಸ್ಫೂರ್ತಿದಾಯಕ ಹೋರಾಟ
ಭಾರತಿ ಬಿ ವಿ, Bharathi B V
Rs. 135/-   Rs. 150
ಶಿವರಾಮ ಕಾರಂತ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.