|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೭೬ರಲ್ಲಿ ತಮ್ಮ ಮನಮಂಥನ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ರಾ.ಶಿ. ಅವರು ಕನ್ನಡದ ವಿಶಿಷ್ಟ ಲೇಖಕರು. ವೈದ್ಯರೊಬ್ಬರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕಂಡು, ವೃತ್ತಿಯಲ್ಲೆಂತೋ ಪ್ರವೃತ್ತಿಯಲ್ಲೂ ಅನನ್ಯ ಸಾಧನೆ ಮಾಡಿದ್ದು ಕನ್ನಡದಲ್ಲಿ ಅದೇ ಮೊದಲು. ಜ್ಞಾನದಾಹ, ಸಾಹಿತ್ಯಿಕ ಅಭೀಪ್ಸೆ ಮತ್ತು ಜೀವನೋತ್ಸಾಹಗಳ ಸಂಗಮವೇ ಅವರಾಗಿದ್ದರು. ‘ಕೊರವಂಜಿ‘ ಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ನಗುವನ್ನು ಅರಳಿಸಿದ ಮಾಂತ್ರಿಕರೂ ಅವರಾಗಿದ್ದರು. ತಮ್ಮ ಬಹುಮುಖೀ ಸಾಧನೆಗಳಿಂದ ಅವರು ಕನ್ನಡ ಸಾಹಿತ್ಯ ಲೋಕದ ಮರೆಯಲಾಗದ ಮಹಾನುಭಾವರಲ್ಲಿ ಒಬ್ಬರಾಗಿದ್ದಾರೆ. ರಾಶಿಅವರನ್ನು ಕುರಿತು ತಲಸ್ಪರ್ಶೀ ಅಧ್ಯಯನ ನಡೆಸಿರುವ, ಸೃಜನಶೀಲ ಸಾಹಿತಿಗಳೂ, ಅಪರೂಪದ ಇತಿಹಾಸ ವಿದ್ವಾಂಸರೂ ಆಗಿರುವ ಡಾ. ಎಚ್.ಎಸ್. ಗೋಪಾಲ ರಾವ್ ಈ ಪುಸ್ತಕದ ಲೇಖಕರು
|
| |
|
|
|
|
|
|
|
|
|