Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9788184673128
ಕೋಡ್ : 002044

ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ನಾಲ್ಕು ವರ್ಷವಾಗಿದೆ; ಕಳೆದ ಋತುಗಳೊಂದಿಗೆ, ಬ್ರಿಟಿಷ್ ಆಳ್ವಿಕೆ ಮತ್ತು ಅದನ್ನು ಕಿತ್ತೊಗೆಯಲು ಹುಟ್ಟಿ ಬೆಳೆದ ರಾಷ್ಟ್ರೀಯ ಆಂದೋಲನದ ವ್ಯಕ್ತಿಗತ ನೆನಪುಗಳು ಸಹಜವಾಗಿಯೇ ಮಸುಕಾಗಿವೆ. ಆದರೂ ಅದರಲ್ಲಿ ಭಾಗವಹಿಸಿದವರಿಗೆ, ಜನ ತಾವೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂಥ ಭಾರತ ಹೇಗಿರುತ್ತದೆ ಎನ್ನುವುದರ ಬಗ್ಗೆ ಕಾಣ್ಕೆಗಳಿದ್ದವು; ಈ ಕಾಣ್ಕೆಗಳು ಮಾತ್ರ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ. ಈ ಹೊತ್ತಿಗೆಯಲ್ಲಿರುವ ಐದು ಪ್ರಬಂಧಗಳಲ್ಲಿ ಮೂರು ಇಬ್ಬರು ವ್ಯಕ್ತಿಗಳ ಕುರಿತಾಗಿವೆ: ಮಹಾತ್ಮಾ ಗಾಂಧೀ ಮತ್ತು ಜವಾಹರಲಾಲ್ ನೆಹರು. ಪರಸ್ಪರ ಸಾಕ‍ಷ್ಟು ವಿಭಿನ್ನವಾದ ಇವರ ವಿಚಾರಗಳು ರಾಷ್ಟ್ರೀಯ ಆಂದೋಲನವನ್ನು ಆಳ ಅಗಲಕ್ಕೆ ಆವರಿಸಿಕೊಂಡು ಅದರ ಮುನ್ನಡೆಯ ಮೇಲೆ ವಿಭಿನ್ನ ಬಗೆಯ ವಿಭಿನ್ನ ಮಟ್ಟದ ಪ್ರಭಾವವನ್ನು ಬೀರಿದ್ದವು. ನಾಲ್ಕನೆಯ ಲೇಖನ, ಹೇಗೆ ಆಲೋಚನೆ ಮತ್ತು ಆಚರಣೆಗಳ ಅಂತಃಸಂಘರ್ಷಗಳು 1930-31ರಲ್ಲಿ, ಕಾಯ್ದೆ ಭಂಗ ಚಳವಳಿಯ ಆರಂಭದ ಹೆಜ್ಜೆಗಳನ್ನು ರೂಪಿಸಿದವು ಎಂಬುದರ ಸವಿವರ ಅಧ್ಯಯನವಾಗಿದೆ. ಇದು ಕಾಂಗ್ರೆಸ್ ಸಂಘಟಿಸಿದ ಅತ್ಯಂತ ಪ್ರಬಲವಾದ ಜನಾಂದೋಲನವಾಗಿತ್ತು. ಕೊನೆಯ ಪ್ರಬಂಧದಲ್ಲಿ ರಾಷ್ಟ್ರೀಯ ಆಂದೋಲನದಲ್ಲಿ ಎಡಪಂಥದ ಕೊಡುಗೆಯ ಅಧ್ಯಯನವಿದ್ದು, ಸಾಂಪ್ರದಾಯಿಕ ಇತಿಹಾಸ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊರತೆಗಳನ್ನು ತುಂಬುವ ಒಂದು ಪ್ರಯತ್ನ ಇದಾಗಿದೆ.

ಇರ್ಫಾನ್ ಹಬೀಬ್ ನಮ್ಮ ಕಾಲದ ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರು ಹಾಗೂ ಮಾರ್ಕ್ಸಿಸ್ಟ್ ದೃಷ್ಟಿಕೋನದಿಂದ ಬರೆಯುವ ಎಡಪಂಥೀಯ ಚಿಂತನೆಯ ಲೇಖಕರಲ್ಲಿ ಪ್ರಮುಖರು. ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಇತಿಹಾಸ ಬರಹಗಾರರು - ‘ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್’ನ ಅಧ್ಯಕ್ಷರಾಗಿದ್ದ ಇವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಮೊಘಲ್ ಇಂಡಿಯಾ, ಬ್ರಿಟಿಷ್ ಇಂಡಿಯಾ, ಮಧ್ಯಕಾಲೀನ ಇಂಡಿಯಾ ಬಗ್ಗೆ ನಿಖರವಾಗಿ ಬರೆಯಬಲ್ಲವರು.

ಲೇಖಕರ ಇತರ ಕೃತಿಗಳು
10%
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 60    Rs. 54
10%
ಮೌರ್ಯರ ಕಾಲದ ಭಾರತ
ಇರ್ಫಾನ್ ಹಬೀಬ್, Irfan Habib
Rs. 160    Rs. 144
10%
ಭಾರತದ ಆರ್ಥಿಕತೆ 1858-1914
ಇರ್ಫಾನ್ ಹಬೀಬ್, Irfan Habib
Rs. 180    Rs. 162
10%
ಪ್ರಾಚೀನ ಭಾರತದಲ್ಲಿ ಜಾತಿಗಳ ....
ಇರ್ಫಾನ್ ಹಬೀಬ್, Irfan Habib
Rs. 25    Rs. 23
Best Sellers
ಗಾಂಧಿ ಮಹಾತ್ಮರಾದುದು ಭಾಗ - 1 (ದಕ್ಷಿಣ ಆಫ್ರಿಕಾ ದಿನಗಳು)
ರಾಮಚಂದ್ರ ಗುಹ, Ramachandra Guha
Rs. 261/-   Rs. 290
90@ ಕಾಲ್ age ಕ್ಯಾಂಪಸ್ : ಹನಿಗವನಗಳು
ಅಶೋಕ್ ಕುಮಾರ್ ಡಿಸಲೆ, Ashok Kumar Disale
Rs. 54/-   Rs. 60
ಯಕ್ಷರಂಗ ದರ್ಶನ
ಸತೀಶ ಜಿ ನಾಯ್ಕ, ಮಿಹಿಮೆ
Rs. 198/-   Rs. 220
ಋತುಗಳ ಹೆಣಿಗೆ (ಕಾಳಿದಾಸ ಋತುಸಂಹಾರವ್)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 63/-   Rs. 70

Latest Books
ವಿವೇಕಾನಂದ ಸಂದೇಶ - ಕೌಮುದಿ
ರಾಮಸ್ವಾಮಿ ಎಸ್ ಆರ್, Ramaswamy S R
Rs. 90/-   Rs. 100
ಕೃಷಿ ವಿಜ್ಞಾನ
ಶಾಂತವೀರಭದ್ರಯ್ಯ ಎಸ್ ಎಂ, Shanthaveerabhadraiah S M
Rs. 99/-   Rs. 110
ನಿತ್ಯ ನೂತನ ಗಾದೆಗಳು (ವಿವರಣೆಯೊಂದಿಗೆ)
ತುರುವನೂರು ಮಲ್ಲಿಕಾರ್ಜುನ ಎಂ ವಿ, Turuvanuru Mallikarjuna M V
Rs. 90/-   Rs. 100
ದೇಶ ಮೊದಲು-ಸಂಪುಟ-1
ಅನಿಲ್ ಕುಮಾರ್ ಜಿ, Anil Kumar G
Rs. 126/-   Rs. 140


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.