|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಾಚೀನ ಜಗತ್ತಿನ ಮಹಾಕಾವ್ಯಗಳು ಐದು. ಅವುಗಳಿಂದ ಆಯ್ದ ಹತ್ತು ಕಥೆಗಳ ಅಪೂರ್ವ ಸಂಕಲನ-ಸಾವಿಲ್ಲದವರು.
ಇದರಲ್ಲಿವೆ ಎಂಕಿಡು ಆಗಮನ: ಜಲ ಪ್ರಳಯದ ಕಥೆ: ಮೆನೆಲಾವೊಸ್-ಅಲೆಗ್ಸಾಂದ್ರೋಸ್ ಕಾಳಗ: ಹೆಕ್ಟರನ ಮರಣ: ಇಥೆಕಾದ ಮಾರುಕಟ್ಟೆ: ಸಭಾಭವನದಲ್ಲಿ ಸಮರ: ದಶರಥನ ಧರ್ಮಸಂಕಟ: ವಾಲಿಯ ವಧೆ: ದ್ರೌಪದಿಯ ಶಪಥ: ವೀರ ಅಭಿಮನ್ಯು.
ಸಾವಿಲ್ಲದವರು ವಿಶ್ವಕಥಾಕೋಶದ ಇಪ್ಪತ್ತೈದನೆಯ ಹಾಗೂ ಕೊನೆಯ ಸಂಪುಟ.
|
| |
|
|
|
|
|
|
|
|
|