Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಸಾಹಿತ್ಯ ವಿಮರ್ಶೆ ಮತ್ತು ವಸಾಹತೋತ್ತರ ಚಿಂತನೆ
ಲೇಖಕರು: ರಾಮಚಂದ್ರನ್ ಸಿ ಎನ್, Ramachandran C N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 336
ಪುಸ್ತಕದ ಗಾತ್ರ : 1/8 Demy Size
ಕೋಡ್ : 176271

ಶ್ರೇಷ್ಠ ವಿಮರ್ಶೆಯ ಪರಂಪರೆ ಇರುವ ಕನ್ನಡದಲ್ಲಿ, ವಿಮರ್ಶೆಯ ತತ್ವ ಮತ್ತು ಸಿದ್ಧಾಂತಗಳಿಗೆ ಸಂಬಂಧಿಸಿದ ಗ್ರಂಥಗಳು ವಿರಳವೆಂದೇ ಹೇಳಬೇಕು. ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಸಾಕಷ್ತು ಕೃಷಿ ಮಾಡಿರುವ ಡಾ. ಸಿ.ಎನ್. ರಾಮಚಂದ್ರನ್ ಬರೆದಿರುವ ವಿಮರ್ಶೆಯ ತತ್ವ ಮತ್ತು ಆಧುನಿಕ ವಿಮರ್ಶಾ ಪ್ರಸ್ಥಾನಗಳಿಗೆ ಸಂಬಂಧಿಸಿದ ಈ ಗ್ರಂಥವು ತುಂಬಾ ಪ್ರಸ್ತುತವಾಗಿದೆ.

ಆಧುನಿಕೋತ್ತರ ಚಿಂತನೆ, ರಾಚನಿಕೋತ್ತರ ಚಿಂತನೆ, ವಸಾಹತೋತ್ತರ ಚಿಂತನೆ, ಈ ‘ಉತ್ತರ’ ಚಿಂತನೆಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿ, ಸರಿಯಾದ ರೀತಿಯಲ್ಲಿ ಗ್ರಹಿಸಿ, ಕನ್ನಡದಲ್ಲಿ ಅವುಗಳನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಹೊಸ ಚಿಂತನೆಗಳ ಜಗತ್ತಿಗೆ ರಾಮಚಂದ್ರನ್ ನಮ್ಮನ್ನು ಈ ಪುಸ್ತಕದಲ್ಲಿ ಆಪ್ತ ಗೆಳೆಯನಂತೆ ಪ್ರೀತಿಯಿಂದ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ; ಈ ಪರಿಕಲ್ಪನೆಗಳನ್ನು ಕನ್ನಡ ಮನಸ್ಸಿಗೆ ಹತ್ತಿರವಾಗುವಂತೆ ವಿವರಿಸುವುದರ ಮೂಲಕ ರಾಮಚಂದ್ರನ್ ನಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ; ಕೃತಜ್ಞತೆಯ ಭಾವ ಸಹಜವಾಗಿಯೇ ನಮ್ಮಲ್ಲಿ ಮೂಡುತ್ತದೆ.

ಲೇಖಕರ ಇತರ ಕೃತಿಗಳು
Rs. 150    Rs. 135
Rs. 90    Rs. 81
Rs. 400    Rs. 360
 
ಮಹಾತ್ಮ ಗಾಂಧಿ ಮತ್ತು ....
ರಾಮಚಂದ್ರನ್ ಸಿ ಎನ್, Ramachandran C N
Rs. 400
Best Sellers
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ಮಂದ್ರ-(Hard Cover)
ಭೈರಪ್ಪ ಎಸ್ ಎಲ್, Bhyrappa S L
Rs. 715/-
ಸಕ್ಸೆಸ್ ಟು ದ ಪವರ್ ಆಫ್ ಸಕ್ಸೆಸ್
ಆದೆಳ್ಳ ಶಿವಕುಮಾರ್, Adella Shivakumar
Rs. 86/-   Rs. 95
ವಾತ್ಸ್ಯಾಯನ ಕಾಮಸೂತ್ರ - ಸಮಾಜ ಪುಸ್ತಕಾಲಯ
ವೆಂಕಟ ಜಿ. ಭಸ್ಮೆ, Venkata G Bhasme
Rs. 135/-   Rs. 150

Latest Books
ಕಂಕಣಬಲ : ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 95/-   Rs. 100
ಕರ್ನಾಟಕ ರಾಜಕೀಯ ಪ್ರಯೋಗ ಶಾಲೆ
ಎಸ್ ಲಕ್ಷ್ಮಿನಾರಾಯಣ, S Lakshminarayana
Rs. 113/-   Rs. 125
ನಾಗ್ದಾಳೆ : ಖಂಡಕಾವ್ಯ
ಚೀಮನಹಳ್ಳಿ ರಮೇಶಬಾಬು, Cheemanahalli Rameshababu
Rs. 108/-   Rs. 120
ಸತ್ಯಾಸತ್ಯ : ವಾಯುಪಡೆಯ ಮಾದರಿ ಯೋಧನ ದೇಶಪ್ರೇಮ, ತ್ಯಾಗ, ಬಲಿದಾನದ ವಿಶಿಷ್ಟ ಕಥಾನಕ
ಕುಂತಿ ಕುಂವರ, Kunti Kunwara
Rs. 144/-   Rs. 160


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.