|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
9 |
ಪುಸ್ತಕದ ಮೂಲ |
: |
ಹಿಂದಿ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
132 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173021305 |
ಕೋಡ್ |
: |
002579 |
ಸುಮಾರು ಇನ್ನೂರು ವರ್ಷಗಳ ಹಿಂದಿನ ಭಾರತದಲ್ಲಿ ಸಾಮಾಜಿಕ ಪಿಡುಗುಗಳ ಹಾವಳಿ ಅಷ್ಟಿಷ್ಟಲ್ಲ. ಹೆಣ್ಣು ಮಕ್ಕಳು, ಕೆಲವರ್ಗದ ಜನರು ಅನುಭವಿಸುತ್ತಿದ್ದ ನೋವು ಸಾಮಾನ್ಯದ್ದೇನೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿ ಸಮಾಜ ಸೇವೆಗಾಗಿ ತಮ್ಮನ್ನು ಮುಡುಪಿಟ್ಟು ಹಲವು ಹೋರಾಟಗಳ ಮೂಲಕ ಇಂದಿಗೂ ನೆನಪಿಸಿಕೊಳ್ಳಬೇಕಾದಂಥ ಸುಧಾರಣೆಗಳನ್ನು ತಂದವರು ಮಹಾತ್ಮ ಜ್ಯೋತಿ ಬಾ ಫುಲೆ. `ಸತ್ಯಶೋಧಕ ಸಮಾಜ` ಎಂಬ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಅಸ್ಪೃಶ್ಯರಿಗೆ, ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದರು. ಸದ್ದಿಲ್ಲದೆ ಪ್ರಚಾರ ಬಯಸದೆ ಕೃತಿಯಲ್ಲಿಯೇ ತಮ್ಮ ವಿಚಾರಗಳ ಅನುಷ್ಠಾನ ಮಾಡುತ್ತ ಶೋಷಣೆಗೆ ಒಳಗಾದ ಜನರ ಬೆಂಬಲ-ಸಹಕಾರ ಪಡೆದರು. ತಿರುಗಿ ಬಿದ್ದ ಸಂಪ್ರದಾಯವಾಗಿ ಸಮಾಜವನ್ನು ಅಂದಿನ ಬ್ರಿಟಿಷ್ ಸರಕಾರ ಹಾಗೂ ತಮ್ಮ ಬೆಂಬಲಿಗರ ಸಹಾಯದಿಂದ ಎದುರಿಸಿದರು. ಬಾಲ್ಯವಿವಾಹ ನಿಷೇಧ, ವಿಧವಾ ವಿವಾಹಕ್ಕೆ ಬೆಂಬಲ, ಅಸ್ಪೃಶ್ಯರಿಗೆ ಎಲ್ಲರಂತೆ ಬಾಳುವ ಅವಕಾಶ, ರೈತರಿಗೆ ಬೆಂಬಲ, ಕೀಳರಿಮೆಯನ್ನು ಹೋಗಲಾಡಿಸುವುದು ಇವರ ಸುಧಾರಣೆಗಳ ಕಾರ್ಯಕ್ರಮಗಳಾದವು.
|
| | |
|
|
|
|
|
|
|