Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/4 Crown Size
ISBN : 9788184675993
ಕೋಡ್ : 002531

ಈ ಪುಸ್ತಕವು ನವೋದಯ ಪ್ರವೇಶ ಪರೀಕ್ಷೆ ಮೊದಲಾಗಿ NMMS, NTSE, B.Ed., LIC, Bank, SSC, ಇವುಗಳಿಗೆ ಸಂಬಂಧಿಸಿದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅನುಕೂಲವಾಗಿರುವ ಒಂದು ಸ್ವಯಂಲಿಕಾ ಕೈಪಿಡಿ. ಕನ್ನಡ ಮತ್ತು ಇಂಗ್ಲಿಷ್ - ಎರಡು ಭಾಷೆಗಳಲ್ಲೂ ವಿವರಣೆಗಳುಳ್ಳ ಇದನ್ನು ಎಲ್ಲರೂ ಸುಲಭವಾಗಿ ಉಪಯೋಗಿಸಬಹುದು. ಬೌದ್ಧಿಕ ವಿಕಾಸದ ಸಂಶೋಧನೆಯ ಆಧಾರದ ಮೇಲೆ ಇದು ರಚಿತವಾಗಿದ್ದು ಇಲ್ಲಿ ಶಾಬ್ದಿಕ ಮತ್ತು ಅಶಾಬ್ದಿಕ ತಾರ್ಕಿಕತೆಯ (verval and non-verbal reasoning) ಮೇಲೆ ಒಟ್ಟು 35 ವಿಧದ 1000ಕ್ಕೂ ಅಧಿಕ ಸಮಸ್ಯೆಗಳಿವೆ. ಆಕೃತಿಗಳು ಸೊಗಸಾಗಿವೆ. ಪ್ರತಿ ಅಧ್ಯಾಯದಲ್ಲಿ ಸಾಕಷ್ಟು ವಿವರಣೆ, ಉತ್ತರಿಸುವ ತಂತ್ರ ಮತ್ತು ಉದಾಹರಣೆಗಳಿವೆ. ಇದರಿಂದ ಅಭ್ಯಾಸದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಸುಲಭವಾಗಿ ಉತ್ತರಿಸಲು ಅನುಕೂಲ. ಪ್ರಶ್ನೆಗಳಿಗೆ ಉತ್ತರ ಮತ್ತು ಪರಿಹಾರಗಳನ್ನು ನೀಡಿರುವುದು ಸ್ವಯಂಕಲಿಕೆಗೆ ಪೂರಕವಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎನ್ನುವುದೇ ಈ ಪುಸ್ತಕದ ಸದುದ್ದೇಶ.

Best Sellers
ಋಗ್ವೇದ ಪ್ರವೇಶಿಕೆ: ಐತಿಹ್ಯ ಮತ್ತು ವಾಸ್ತವ
ರಾಮಕೃಷ್ಣ ಜಿ, Ramakrishna G
Rs. 200/-   Rs. 250
ಬುದ್ಧನ ದರ್ಶಿಸಬೇಕೇ ಧರ್ಮವ ದರ್ಶಿಸಿ (ಬುದ್ಧ ಸಾಹಿತ್ಯ ಮಾಲೆ - 20)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
Contemporary English Grammar - J D Murthy
Murthy J D
Rs. 325/-
ನಮ್ಮ ಗಾದೆಗಳು
ರಾಗೌ, Ragow
Rs. 126/-   Rs. 140

Latest Books
ಕುಟುಂಬ ವಿವೇಕ
ರಾಬಿನ್ ಶರ್ಮ, Robin Sharma
Rs. 179/-   Rs. 199
ಕೃಷಿ ವಿಜ್ಞಾನ : ವಿಜ್ಞಾನ ಸರಳ ಪರಿಚಯ
ಅಡ್ಡೂರು ಕೃಷ್ಣರಾವ್, Addoor Krishna Rao
Rs. 68/-   Rs. 75
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ
ಭಗವಾನ್ ಕೆ ಎಸ್, Bhagavan K S
Rs. 225/-   Rs. 250
ನಟಸಾರ್ವಭೌಮ : ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 564/-   Rs. 600


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.