Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 175   
10%
 
 
Rs. 158/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2006
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ISBN : 9788184680621
ಕೋಡ್ : 168584

ವಿಶ್ವವು ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿದೆ. ಇಂಥ ಪರಿವರ್ತನೆಯ ಯುಗದಲ್ಲಿ, ಬದಲಾವಣೆಗಳಿಗೆ ಹೊಂದಿಕೊಂಡು ಸಾಗುವುದು ಹೇಗೆ? ಪೈಪೋಟಿ-ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಗಳಿಸುವುದು ಹೇಗೆ? ನಿಮ್ಮೊಳಗೇ ಅಡಗಿರುವ ನಾಯಕನನ್ನು ಬಡಿದೆಬ್ಬಿಸಿ ಇತರರಿಗೆ ಮಾದರಿಯಾಗುವುದು ಹೇಗೆ? - ಇವೇ ಮುಂತಾದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಈ ಪುಸ್ತಕ.

ನಿಮ್ಮಲ್ಲಿನ ನಾಯಕತ್ವ ಸಾಮರ್ಥ್ಯವನ್ನು ಕಂಡುಕೊಳ್ಳಲು, ನಿಮ್ಮ ಗುರಿಗಳನ್ನು ಸಲೀಸಾಗಿ ಸಾಧಿಸಲು, ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು, ನಿಮ್ಮ ಬದುಕಿನಲ್ಲಿ ಹೊಸ ಚೈತನ್ಯ ತುಂಬಲು...ಇನ್ನೂ ಅದೆಷ್ಟೋ ಕಾರ್ಯಗಳಿಗೆ ಈ ಕೃತಿಯಲ್ಲಿನ ಸೂತ್ರಗಳು ನೆರವಾಗಬಲ್ಲವು.

ಲೇಖಕರ ಇತರ ಕೃತಿಗಳು
10%
ವೃತ್ತಿಯಲ್ಲಿ ಸಂತಸ ಜೀವನದಲ್ಲಿ ....
ಡೇಲ್ ಕಾರ್ನೆಗಿ, Dale Carnegie
Rs. 175    Rs. 158
10%
ಚಿಂತೆ ಬಿಡಿ ಹೊಸ ....
ಡೇಲ್ ಕಾರ್ನೆಗಿ, Dale Carnegie
Rs. 175    Rs. 158
Best Sellers
ಚಿಟ್ಟೆಹಾಡು ಮತ್ತು ಇರುವೆ ಮದುವೆ (ಕಿರಿಯರ ಕಥಾಮಾಲೆ)
ಶಾಂತಾರಾಮ ಸೋಮಯಾಜಿ, Shantarama Somayaji
Rs. 45/-   Rs. 50
ಬಂಜೆತನ ಮತ್ತು ಪರಿಹಾರೋಪಾಯಗಳು
ಗಿರಿಜಮ್ಮ ಎಚ್, Girijamma H
Rs. 54/-   Rs. 60
ಪ್ರವಾಸಿ ಕಂಡ ಇಂಡಿಯಾ ಭಾಗ - 3
ನಾಗೇಗೌಡ ಎಚ್ ಎಲ್, Nagegowda H L
Rs. 293/-   Rs. 325
ನೀವೂ ಮಾಡಿ ಪವಾಡ--ಭಾಗ--2
ಹುಲಿಕಲ್ ನಟರಾಜ್, Hulikal Nataraj
Rs. 45/-   Rs. 50

Latest Books
ಚಿಂತನಗಾಥಾ : 500 ಗಾದೆ ಆಧಾರಿತ ಚಿಂತನೆಗಳು
ವಿ ಬಿ ಅರ್ತಿಕಜೆ, V B Arthikaje
Rs. 135/-   Rs. 150
ಸಿ ಎನ್ ರಾಮಚಂದ್ರನ್ : (ಜೀವನ ಮತ್ತು ಸಾಧನೆ)
ಡಾ. ಸಿ ನಾಗಣ್ಣ, Dr. C Naganna
Rs. 90/-   Rs. 100
ತನ್ನ - ತಾನ : ಅಂಕಣ ಬರಹಗಳು
ತೇಜಸ್ವಿನಿ ಹೆಗಡೆ, Tejaswini Hegde
Rs. 54/-   Rs. 60
ತೇಜೋ ತುಂಗಭದ್ರಾ : ಕಾದಂಬರಿ
ವಸುಧೇಂದ್ರ, Vasudhendra
Rs. 380/-


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.