|
|

| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
280 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
182647 |
`ಸಮೃದ್ಧ ಕನ್ನಡ` ಎಂಬ ಈ ಪುಸ್ತಕ ಕನ್ನಡ ಭಾಷೆಯ ಕುರಿತು ಸಾಂದರ್ಭಿಕವಾಗಿ ಲೇಖಕರು ಬರೆದ ಲೇಖನಗಳ ಸಂಗ್ರಹ. ಇಲ್ಲಿನ ಲೇಖನಗಳಲ್ಲಿ ಮುಖ್ಯವಾಗಿ ಎರಡು ತರದವುಗಳನ್ನು ನೀವು ಕಾಣುತ್ತೀರಿ. ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದ ಕುರಿತಾದ್ದು ಕೆಲವು, ಮತ್ತು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ್ದು ಇನ್ನು ಕೆಲವು. ಈ ಬರಹಗಳಲ್ಲಿ ಕೆಲವು-ಪ್ರಮುಖವಾಗಿ ವ್ಯಾಕರನಕ್ಕೆ ಸಂಬಂಧಿಸಿದವು - ಜೀಜರೂಪದ ಲೇಖನಗಳು. ಇವು ಈ ಕ್ಷೇತ್ರದಲ್ಲಿ ಆಸಕ್ತಿವಹಿಸಲು ಕನ್ನಡದ ಯುವ ಜನಾಂಗವನ್ನು ಪ್ರೇರೇಪಿಸಲಿ, ಈಗಾಗಲೇ ಈ ನಿಟ್ಟಿನಲ್ಲಿ ಇರುವವರಿಗೆ ಇನ್ನಷ್ಟು ವಿಚಾರಗಳನ್ನು ನೀಡಲಿ ಎನ್ನುವುದು ಈ ಕೃತಿಯ ಆಶಯ.
|
| |
|
|
|
|
|
|
|
|
|