|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಭ್ಯರ್ಥಿಯ ವ್ಯಕ್ತಿತ್ವದ ಸಮಗ್ರ ದರ್ಶನ ಪ್ರಕಟವಾಗಬೇಕಾದ್ದು ಸಂದರ್ಶನದ ಸಂದರ್ಭದಲ್ಲಿ. ಅಭ್ಯರ್ಥಿಯ ಧೃತಿಗೆಡಿಸುವ ಸಂದರ್ಶನಗಳು ಹೇಗಿರುತ್ತವೆ ? ಗಾಬರಿಬೀಳದೆ, ಸಮಚಿತ್ತದಿಂದ ಸಂದರ್ಶನ ಎದುರಿಸುವುದು ಹೇಗೆ ? - ಮುಂತಾದ ಉಪಯುಕ್ತ ವಿಷಯಗಳು ಇಲ್ಲಿವೆ. ಇದೊಂದು ಮಾರ್ಗದರ್ಶಿ ಕೃತಿ. ವಿಮರ್ಶೆ: ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ, ಎಲ್ಲೆಲ್ಲಿ ಉದ್ಯೋಗಾವಕಾಸಗಳು ಕನ್ನಡಿಗರಿಗೆ ಇವೆಯೋ ಅವುಗಳ ವೆಬ್ಸೈಟ್ಗಳನ್ನೂ ಇಲ್ಲಿ ನೀಡಲಾಗಿದೆ. ಮಾದರಿ ಸಂದರ್ಶನಗಳನ್ನೂ ಇಲ್ಲಿ ನೀಡಲಾಗಿದೆ.
ಮಲ್ಲ ಕರ್ನಾಟಕ ೧೫-೦೫-೨೦೦೭.
|
| |
|
|
|
|
|
|
|
|
|