Items
0
Total
  0.00 
Welcome Guest.

 
Rs. 200   
10%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/4 Demy Size
ISBN : 9788184672985
ಕೋಡ್ : 002020

ಇಡೀ ಜಗತ್ತು ಕಸದ ತೊಟ್ಟಿ, ಹುಡುಕಿ ಕಟ್ಟಿದರೆ ಆಟಿಕೆ ಬುಟ್ಟಿ. ಆಟಿಕೆಯನ್ನು ಮುರಿದು ಒಳಗೇನಿದೆಯೆಂದು ನೋಡುವ ಕುತೂಹಲವೂ ಎಲ್ಲ ಮಕ್ಕಳಿಗೂ ಇರುತ್ತದೆ. ಮಗುವಿಗೆ ಆಟವೆಂದರೆ ಆಟಿಕೆಯನ್ನು ಮುರಿಯುವುದು ಎಂದೇ ಅರ್ಥ. ಪಾಠ ಮುಗಿಸುವುದಕ್ಕೇ ಸಮಯ ಸಾಲದು ಇನ್ನು ಪ್ರಯೋಗಗಳಿಗೆ ಸಮಯವೆಲ್ಲಿ ? ವಿಜ್ಞಾನದ ಕಿಟ್ ಕೊಳ್ಳಲು ಹಣವೆಲ್ಲಿದೆ ? ನನ್ನ ೬೦ ವಿದ್ಯಾರ್ಥಿಗಳು ಪ್ರಯೋಗ ಮಾಡತೊಡಗಿದರೆ ನಾನು ಪೇಪರ್. ವಿಜ್ಞಾನದ ಉಪಾಧ್ಯಾಯರು ಈ ಬಗೆಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಅವರ ಕರ್ತವ್ಯನಿಷ್ಠೆಯಿಂದ ಬಂದದ್ದು. ಒಂದಿಷ್ಟು ಧನಸಹಾಯವಿಲ್ಲದೆ ಸವಲತ್ತುಗಳಿಲ್ಲದೆ ಚಟುವಟಿಕೆಯ ಆಧಾರಿತ ವಿಜ್ಞಾನ ಬೋಧನೆ ಹೇಗೆ ಸಾಧ್ಯ ? ಸಿದ್ಧ ಮಾದರಿಗಳು, ಕಿಟ್‌ಗಳು ಧೂಳು ತಿನ್ನುತ್ತಿವೆ ಎಂದು ತೋರಿಸಲು ಅನೇಕ ಉದಾಹರಣೆಗಳಿವೆ. ಸರಳವಾದ ಹಾಗೂ ಎಲ್ಲೆಡೆ ಲಭ್ಯವಿರುವ ವಸ್ತುಗಳಿಂದ ಸೃಜನಶೀಲ ವಿಜ್ಞಾನ ಪ್ರಯೋಗಗಳಿಗೆ ವಿಪುಲ ಸಾಧ್ಯತೆಗಳಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಮಾಡಿದ ಮಾದರಿಗಳು ಹೆಚ್ಚು ಕಾಲ ಬಾಳುತ್ತವೆ. ಈ ಪುಸ್ತಕದಲ್ಲಿ ವಿವರಿಸಿರುವ ಆಟಿಕೆಗಳು ಯಾವುದೇ ಬಡ ವಿದ್ಯಾರ್ಥಿಯೂ ತನ್ನ ಸುತ್ತ ಮುತ್ತ ಲಭ್ಯವಿರುವ ವಸ್ತುಗಳಿಂದ ತಯಾರಿಸಿಕೊಳ್ಳಬಹುದು. ಈ ಆಟಿಕೆಗಳೂ, ಮಾದರಿಗಳು ಅದ್ಭುತ ಸೃಜನಶೀಲತೆಯಿಂದ ತುಂಬಿವೆ. ಈ ಪುಸ್ತಕದಲ್ಲಿ ಶ್ರೇಷ್ಠ ಆಟಿಕೆಗಳನ್ನು ತಯಾರಿಸುವ ವಿಧಾನಗಳಿವೆ.

ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್‍ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್‌ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಆಹಾ ಎಷ್ಟೊಂದು ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 150    Rs. 135
10%
ಆಟ ಪಾಠದಲ್ಲಿ (ವಿಜ್ಞಾನದ ....
ಅರವಿಂದ ಗುಪ್ತ, Aravind Gupta
Rs. 40    Rs. 36
Rs. 150    Rs. 135
10%
ತ್ಯಾಜ್ಯವಸ್ತುಗಳಿಂದ ವಿಜ್ಞಾನ - ....
ಅರವಿಂದ ಗುಪ್ತ, Aravind Gupta
Rs. 50    Rs. 45
Best Sellers
ಶ್ರೀಮದ್ಭಗವದ್ಗೀತೆ ( ಶ್ರೀಧರ ಟೀಕಾ ಸಹಿತ)
ಬ್ರಹ್ಮಚಾರಿ ಭೂದೇವಚೈತನ್ಯ, Brahmachari Bhodevachaitan
Rs. 228/-   Rs. 240
ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ)
ವೀಣಾ ಎಸ್ ಭಟ್, Veena S Bhat
Rs. 99/-   Rs. 110
ರಂಗ ಪ್ರಪಂಚ
ಅಕ್ಷರ ಕೆ ವಿ, Akshara K V
Rs. 117/-   Rs. 130
India Road Atlas
Vasan, Vasan publications
Rs. 68/-   Rs. 75

Latest Books
ಎಕಾಮನಿ ಮೆಷರ್ರು : ನಗೆ ಬರಹಗಳು
ಎಂ ಎಸ್ ನರಸಿಂಹಮೂರ್ತಿ, M S Narasimhamurthy
Rs. 135/-   Rs. 150
ನಿಮ್ಮದು ಸರಿಯಾದ ನಿರ್ಧಾರವೇ ?
ಚಂದ್ರಶೇಖರ್ ಸಿ ಆರ್, Chandrashekar C R
Rs. 63/-   Rs. 70
ಮನಸ್ಸಿನ ಮ್ಯಾಜಿಕ್
ಅಡ್ಡೂರು ಕೃಷ್ಣರಾವ್, Addoor Krishna Rao
Rs. 50/-   Rs. 55
B V KAKKILAYA IN PARLIAMENT 1952 - 1954
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 405/-   Rs. 450


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.