Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Crown Size
ಕೋಡ್ : 185191

ಹನಿಗವನ, ಚುಟುಕಗಳ ಹಾಗೆ ಶಾಯರಿ ಕೂಡಾ ಕಿರುಗವನ ಎಂಬ ಕಾವ್ಯ ಪ್ರಕಾರಕ್ಕೆ ಸೇರುತ್ತದೆ. ಹನಿಗವನ ಕೇಳಿದವರು ಚಪ್ಪಾಳೆ ತಟ್ಟಿದರೆ, ಶಾಯರಿ ಕೇಳಿದರೆ "ವಾಹ್ ವಾಹ್" ಅನ್ನುತ್ತಾರೆ. ಸರಳವಾದ ಮತ್ತು ಅಪ್ತವಾದ ,ಮಾತುಗಳಲ್ಲಿ ಗಾಢವಾದ ಪರಿಣಾಮ ಬೀರುವುದು ಶಾಯರಿಯ ವೈಶಷ್ಟ್ಯ. ಈ ಸಂಕಲನದಲ್ಲಿ ಮತ್ತೆ ಮತ್ತೆ ಓದುವಂಥ, ಓದಿ ತಲೆದೂಗುವಂಥ ಅನೇಕ ಶಾಯರಿಗಳನ್ನು ಅಸದುಲ್ಲಾ ಬೇಗ್ ನೀಡಿದ್ದಾರೆ. ಶಾಯರಿಗಳ ಮೂಲಕ ಕಿರುಗವನಗಳಿಗೆ ಹೊಸ ಆಯಾಮ ಅಸದುಲ್ಲಾ ಬೇಗ್ ನೀಡಿದ್ದಾರೆ.

Best Sellers
ತಂತು (Paper Back)
ಭೈರಪ್ಪ ಎಸ್ ಎಲ್, Bhyrappa S L
Rs. 825/-
ಕಾಣಿಕೆ - ಕಾದಂಬರಿ
ಸಾರಾ ಅಬೂಬಕ್ಕರ್, Sara Aboobakar
Rs. 144/-   Rs. 160
The Dark Room
Narayan R K
Rs. 149/-   Rs. 165
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ
ಜೋಗಿ, Jogi
Rs. 285/-   Rs. 300

Latest Books
ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ
ಪೆರಿಯಾರ್, Periyar
Rs. 54/-   Rs. 60
ನಗುವ ನಯನ ಮಧುರ ಮೌನ : ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳು
ಶ್ರೀಧರ ಮೂರ್ತಿ ಎನ್ ಎಸ್, Sridharmurthy N S
Rs. 176/-   Rs. 195
ಹಾರುವತಟ್ಟೆಯ ದಶಾವತಾರ : ವಿಜ್ಞಾನ ತಂತ್ರಜ್ಞಾನ ಮತ್ತು ಸಾಮಾಜಿಕ ವಿಚಾರ ಹಾಗೂ ವಿಕಾರಗಳು
ನಾಗೇಶ ಹೆಗಡೆ, Nagesh Hegde
Rs. 108/-   Rs. 120
ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು
ಪಂಜೆ ಮಂಗೇಶರಾಯರು, Panje Mangesharayaru
Rs. 81/-   Rs. 90


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.