Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 240/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಭಂಡಾರ, Sahitya Bhandara
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 256
ಪುಸ್ತಕದ ಗಾತ್ರ : 1/8 Demy Size
ಕೋಡ್ : 184069

ಯಶವಂತ ಚಿತ್ತಾಲರ ‘ಶಿಕಾರಿ’ಯ ಕೇಂದ್ರ ಪ್ರತಿಮೆ ಬೇಟೆ. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಹಾರಕ್ಕೆ ಸಂಬಂಧಪಟ್ಟ ಬೇಟೆಯ ಕ್ರಿಯೆ ಮನುಷ್ಯನ ಮೂಲಪ್ರವೃತ್ತಿಗಳಿಗೆ ಸಂಬಂಧಪಟ್ಟದ್ದು. ಆದರೆ, ಈ ಕಾದಂಬರಿಯಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು, ಪಕ್ಷಿಗಳ ಬೇಟೆಯಾಗಿರದೆ ಇಂದಿನ ಔದ್ಯೋಗೀಕೃತ ನಾಗರೀಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ. ‘ಶಿಕಾರಿ’ಯ ಕೇಂದ್ರ ವ್ಯಕ್ತಿ ನಾಗಪ್ಪ ಇಲ್ಲಿ ಬೇಟೆಯ ಗುರಿ. ಸ್ವಾರ್ಥ, ಸ್ವಹಿತ-ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅವನ ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂಥ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ? ಇಂಥ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ.

ಲೇಖಕರ ಇತರ ಕೃತಿಗಳು
10%
ಸಾಹಿತ್ಯದ ಸಪ್ತಧಾತುಗಳು
ಯಶವಂತ ಚಿತ್ತಾಲ, Yeshwanth Chittal
Rs. 75    Rs. 68
10%
ಕೋಳಿ ಕೂಗುವ ಮುನ್ನ
ಯಶವಂತ ಚಿತ್ತಾಲ, Yeshwanth Chittal
Rs. 120    Rs. 108
10%
ಓಡಿ ಹೋದಾ ಮುಟ್ಟಿ ....
ಯಶವಂತ ಚಿತ್ತಾಲ, Yeshwanth Chittal
Rs. 90    Rs. 81
Rs. 345
Best Sellers
ಜೈಭಜರಂಗಬಲಿ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 203/-   Rs. 225
ಶ್ರೀ ತ್ಯಾಗರಾಜ ಕೃತಿಮಂಜರಿ ಭಾಗ - 2(ಸಂಗೀತಾ ಪುಸ್ತಕ)
ಸಂಪತ್ಕುಮಾರಾಚಾರ‍್ಯ ವಿ ಎಸ್ , Sampathkumaracharya V S
Rs. 135/-   Rs. 150
Oxford Junior Student Atlas - English
Oxford
Rs. 171/-   Rs. 190
Key to High School English Grammar
Wren And Martin
Rs. 280/-   Rs. 295

Latest Books
ಮೆಟ್ಟಿಲಿಳಿದು ಹೋದ ಪಾರ್ವತಿ : ಕತೆಗಳು
ಕಮಲಾ ಹೆಮ್ಮಿಗೆ, Kamala Hemmige
Rs. 72/-   Rs. 80
ವಸಂತದ ಚಿಗುರು : ಸಾಮಾಜಿಕ ಕಾದಂಬರಿ
ಸಾಯಿಸುತೆ, Saisuthe
Rs. 144/-   Rs. 160
ವಿ ಕೃ ಗೋಕಾಕ ಅವರ ಸಮರಸವೇ ಜೀವನ
ಗೋಕಾಕ ವಿ ಕೃ, Gokak V K
Rs. 546/-   Rs. 575
ಮಹಾದಾಯಿ ಸಮಸ್ಯೆ ಪರಿಹಾರಗಳು
ಚಂದ್ರಶೇಖರ ಬಾಳೆ, Chandrashekhar Bale
Rs. 50/-


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.