Items
0
Total
  0.00 
Welcome Guest.

 
ಶಿವರಾಮ ಕಾರಂತ (ಜೀವನ ಮತ್ತು ಸಾಧನೆ)
ಲೇಖಕರು: ಮಾಲಿನಿ ಮಲ್ಯ, Malini Mallya

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788173024597
ಕೋಡ್ : 002201

೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಶಿವರಾಮ ಕಾರಂತರನ್ನು ಕನ್ನಡ ಸಾಹಿತ್ಯ ಲೋಕದ ವಿಸ್ಮಯ ಎಂದೇ ವರ್ಣಿಸಬೇಕಾಗುತ್ತದೆ. ಹಲವು ಹತ್ತು ಕ್ಷೇತ್ರಗಳಲ್ಲಿ ವಿಹರಿಸಿರುವ ದೈತ್ಯ ಪ್ರತಿಭೆ ಅವರದು. ಈ ದ್ಟೃಯಲ್ಲಿ ಜಗತ್ತಿನ ಯಾವ ಸಾಹಿತಿಯೂ ಕಾರಂತರನ್ನು ಸರಿಗಟ್ಟಲಾರ. ಸಮಾಜವನ್ನು ಅವರಂತೆ ಹಚ್ಚಿಕೊಂಡವರೂ ತುಂಬ ವಿರಳ. ಈ ಕಳಕಳಿಯೇ ಅವರನ್ನು ಹಲವು ಕ್ಷೇತ್ರಗಳತ್ತ ಕೊಂಡೊತು. ಈ ದಿಕ್ಕಿನಲ್ಲಿ ಅವರದು ಏಕಮೇವಾದ್ವಿತೀಯ ಸಾಹಸ, ಅಭೂತಪೂರ್ವ ವಿಕ್ರಮ. ಅವರ ಹಲವು ಕಾದಂಬರಿಗಳು ಯಾವುದೇ ಭಾಷೆಗೆ ಭೂಷಣಪ್ರಾಯವಾಗುವಂಥವು. ಯಕ್ಷಗಾನಕ್ಕೆ ಕಾಯಕಲ್ಪ ಮಾಡಿದ ಶ್ರೇಯಸ್ಸು ಕಾರಂತರಿಗೆ ಸಲ್ಲುತ್ತದೆ. ಕನ್ನಡದ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹರಡಿದ ಕೀರ್ತಿಯೂ ಅವರದೇ. ದೇಶ-ವಿದೇಶಗಳ ಸಂಘ ಸಂಸ್ಥೆಗಳಿಂದ, ವಿಶ್ವವಿದ್ಯಾನಿಲಯಗಳಿಂದ ಅವರ ಹಾಗೆ ಸನ್ಮಾನಿತರಾಗಿರುವ ಸಾಹಿತಿಗಳೂ ತೀರಾ ವಿರಳವೇ. ಕಾರಂತರ ಸಾಹಿತ್ಯದ ಸಂರಕ್ಷಣೆ, ವರ್ಗೀಕರಣ, ವಿಶ್ಲೇಷಣೆ, ಸಂಪಾದನೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಮಾಲಿನಿ ಮಲ್ಯ ಈ ಪುಸ್ತಕದ ಲೇಖಕಿ.

ಲೇಖಕರ ಇತರ ಕೃತಿಗಳು
10%
ಶಿವರಾಮ ಕಾರಂತರ ಆಯ್ದ ....
ಮಾಲಿನಿ ಮಲ್ಯ, Malini Mallya
Rs. 100    Rs. 90
10%
ಬಾಳಿಗೊಂದು ಉತ್ತರ
ಮಾಲಿನಿ ಮಲ್ಯ, Malini Mallya
Rs. 225    Rs. 203
Best Sellers
ಸರಹಪಾದ
ನಟರಾಜ ಬೂದಾಳು, Nataraja Budalu
Rs. 90/-   Rs. 100
ಅಧಿಕಾರದ ಕುರುಡು (ಕಿರಿಯರ ಕಥಾಮಾಲೆ)
ರುಕ್ಕಮ್ಮ ಬಿ ಎಸ್, Rukkamma B S
Rs. 45/-   Rs. 50
ದಾಳ (ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎಸ್ಸಿ. IVನೇ ಸೆಮಿಸ್ಟರ್)
ಸಿದ್ಧರಾಮಯ್ಯ ಎಸ್ ಜಿ, Siddaramaiah S G
Rs. 29/-   Rs. 30
ಭಾರತೀಯ ಜನಪದ ಕತೆಗಳು
ರಾಮಾನುಜನ್ ಎ ಕೆ, Ramanujan A K
Rs. 131/-   Rs. 145

Latest Books
ಋಗ್ವೇದ ಸ್ಫುರಣ
ಎಚ್ ಎಸ್ ವೆಂಕಟೇಶಮೂರ್ತಿ
Rs. 180/-   Rs. 200
ಕನ್ನಡ ಬರಹದ ಸೊಲ್ಲರಿಮೆ - ೬ (ಇದು ಕನ್ನಡದ್ದೇ ವ್ಯಾಕರಣ)
ಶಂಕರ ಭಟ್ ಡಿ ಎನ್, Shankar Bhat D N
Rs. 270/-   Rs. 300
ತ್ರಿಲೋಕ ಸಂಚಾರಿ ನೀರೆ : ವೈಜ್ಞಾನಿಕ ಕಾದಂಬರಿ
ಸವಿತಾ ಶ್ರೀನಿವಾಸ, Savitha Srinivasa
Rs. 113/-   Rs. 125
ಸಂವಹನ : ಗ್ರಹಿಸುವ ಮತ್ತು ವ್ಯಕ್ತಿ ಪಡಿಸುವ ಕೌಶಲ ಭಾಗ 1
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 203/-   Rs. 225


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.