Items
0
Total
  0.00 
Welcome Guest.

 
Rs. 140    
10%
Rs. 126/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2008
ರಕ್ಷಾ ಪುಟ : ಸಾದಾ
ಪುಟಗಳು : 252
ಪುಸ್ತಕದ ಗಾತ್ರ : 1/8 Crown Size
ISBN : 9798190685343
ಕೋಡ್ : 153386

“ನಾವು ಪ್ರತಿದಿನ ಎಷ್ಟರಮಟ್ಟಿಗೆ ನಮ್ಮ ಮನಸ್ಸನ್ನು ಸಂತೋಷವಾಗಿಡಬಲ್ಲೆವೋ ಅಷ್ಟರಮಟ್ಟಿಗೆ ನಾವು ಸುಖಿಗಳಾಗಿರುತ್ತೇವೆ”- ಈ ಮಾತು ಅಬ್ರಹಾಂ ಲಿಂಕನ್‌ರದು. ಅಬ್ಬರ, ಅಟ್ಟಹಾಸಗಳಿಂದ ದೂರವಾಗಿ ನೇರವಾಗಿ ಜೀವನವನ್ನು ನೋಡುವ ಸಿತಾರ(ನೀರಜಾ)ನ ಕಂಡಾಗ ನನಗೆ ನೆನಪಾಗಿದ್ದು ಅಬ್ರಹಾಂ ಲಿಂಕನ್‌ರ ಮಾತು. ಈ ಯುವತಿ ಎಲ್ಲಾ ಓದುಗರಿಗೂ ಪ್ರಿಯಳೇ!

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ವಸುಧೈವ ಕುಟುಂಬ
ಸಾಯಿಸುತೆ, Saisuthe
Rs. 275    Rs. 248
10%
ಪಸರಿಸಿದ ಶ್ರೀಗಂಧ
ಸಾಯಿಸುತೆ, Saisuthe
Rs. 120    Rs. 108
10%
ಅನುಪಲ್ಲವಿ
ಸಾಯಿಸುತೆ, Saisuthe
Rs. 150    Rs. 135
Rs. 70    Rs. 63
Best Sellers
ಸಣ್ಣ ಕತೆಗಳು--ಸಂಪುಟ--5
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
ಕೃಷಿ ಬಿಕ್ಕಟು ಮತ್ತು ಅದರ ಪರಿಹಾರ
ಎಸ್ ಪಿ ಶುಕ್ಲಾ, ಜಯಾ ಮೆಹ್ತಾ, ವಿನೀತ್ ತಿವಾರಿ
Rs. 27/-   Rs. 30
ಪಾಸಿಟಿವ್ ಥಿಂಕಿಂಗ್
ಆದೆಳ್ಳ ಶಿವಕುಮಾರ್, Adella Shivakumar
Rs. 77/-   Rs. 85
ಅರಬಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ಸುಸ್ಥಿರ ಕೃಷಿ ಪಾಠಗಳು (ಎಲ್ ನಾರಾಯಣ ರೆಡ್ಡಿ)
ನಾರಾಯಣ ರೆಡ್ಡಿ ಎಲ್, Narayana Reddy
Rs. 95/-   Rs. 100
ಮಾಧ್ಯಮ ಮಾರ್ಗ
ಪದ್ಮರಾಜ ದಂಡಾವತಿ, Padmaraj Dandavati
Rs. 135/-   Rs. 150
ವಾರ್ಸದಲ್ಲೊಬ್ಬ (ತಮಿಳು ಕಾದಂಬರಿ)
ಕಾರ್ಲೋಸ್ (ತಮಿಳವನ್), Carlos (Tamilavan)
Rs. 360/-   Rs. 400
ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ
ನಾರ್ಲಾ ವಿ ಆರ್, Narla V R
Rs. 72/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.